ಆರೋಗ್ಯ

ಹೆಣ್ಣು ಗಂಡಿನ ಸಂಪರ್ಕದ ಆ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರಾಚೀನ ಕಾಲದಿಂದಲೂ ಬಳಸುತ್ತಿರುವ ಆಯುರ್ವೇದದ ಮದ್ದುಗಳ ಬಗ್ಗೆ ತಿಳ್ಕೊಳ್ಳೆಬೇಕು

ಹೆಣ್ಣು ಗಂಡಿನ ಸಂಪರ್ಕದ ಆ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರಾಚೀನ ಕಾಲದಿಂದಲೂ ಬಳಸುತ್ತಿರುವ ಆಯುರ್ವೇದದ ಮದ್ದುಗಳ ಬಗ್ಗೆ ತಿಳ್ಕೊಳ್ಳೆಬೇಕು

 

 

ಕಾಮೋದ್ದಿಪಕವಾಗಿರುವ ಇದು ಕೇವಲ ಪ್ರಾಚೀನ ಜಾನಪದ ಕಾಲದಿಂದಲೂ ಮತ್ತು ವೈಜ್ಞಾನಿಕ ಸಂಶೋಧನೆಗಳಿಂದಲೂ ದೃಢಪಟ್ಟಿದೆ ಅದೇನೆಂದರೆ
ಈ ಅಶ್ವಗಂಧ (ಗಿನ್ಸೆಂಗ್) ಸಸ್ಯ ಪುರುಷರು ಮತ್ತು ಮಹಿಳೆಯರಲ್ಲಿನ ಹುರುಪು ಹೆಚ್ಚಿಸಿ ಲೈಂಗಿಕ ಕ್ರಿಯೆ ಹೆಚ್ಚಿಸುವುದಲ್ಲದೆ ಪ್ರಾಚೀನ ಏಷ್ಯನ್ ಗಿಡಮೂಲಿಕೆಗಳ ವಿದ್ವತ್ತನ್ನು ವಿಶ್ವಕ್ಕೆ ಪರಿಚಯಿಸಿದೆ, ಈಗ ಈ ಗಿಡಗಳನ್ನು ಬೆಳೆಯುವುದೇ ಒಂದು ದೊಡ್ಡ ಕೈಗಾರಿಕೆಯಾಗಿದೆ.

 

ಗಂಡಸರಲ್ಲಿ :

ಕೆಂಪು ಅಶ್ವಗಂಧ (ಗಿನ್ಸೆಂಗ್) ಶಿಶ್ನದ ನಿಮಿರುವಿಕೆಯನ್ನು ಪ್ರಚೋದಿಸುತ್ತದೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.
ಅಷ್ಟೇ ಅಲ್ಲದೆ ಶಿಶ್ನದ ರಕ್ತ ಸಂಚಲನೆಯನ್ನು ಸಹ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

 

ಹೆಂಗಸರಲ್ಲಿ :

ಅಶ್ವಗಂಧ (ಗಿನ್ಸೆಂಗ್) ಹಾಗೂ ಗಿಂಕ್ಗೊ ಸಹ ಸ್ತ್ರೀ ಯಾರ್ಕ್ಲ್ಲಿ ಲೈಂಗಿಕ ಆಸಕ್ತಿ ಕೆರಳಿಸುತ್ತದೆ.

ಅಶ್ವಗಂಧ (ಗಿನ್ಸೆಂಗ್ )ನಿಂದ ಉಂಟಾಗುವ ಲೈಂಗಿಕ ಕ್ರಿಯೆಗೆ ಗಿನ್ಸೆಂಯೋಸೈಡ್ಸ್ ಎಂದು ಕರೆಯಲಾಗುತ್ತದೆ.

 

ಅಶ್ವಗಂಧ (ಗಿನ್ಸೆಂಗ್ ) ಪ್ರತಿಯೊಬ್ಬರೂ ಬಳಸುವಹಾಗಿಲ್ಲ :

ಸಕ್ಕರೆ ಖಾಯಿಲೆ ಹಾಗು ಅಧಿಕ ರಕ್ತದ ಒತ್ತಡ ಇರುವವರು ಬಳಸುವ ಹಾಗಿಲ್ಲ ಅಷ್ಟೇ ಅಲ್ಲದೆ ಹೃದಯದ ಸಮಸ್ಯೆ ಇರುವ ವ್ಯಕ್ತಿಗಳು ಬಳಸಬಾರದು.,ಹೀಗಿದ್ದರೂ ಸಹ ಅಶ್ವಗಂಧ (ಗಿನ್ಸೆಂಗ್) ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ.

 

ಶತಾವರಿ (Asparagus):

 

 

ವಿಟಮಿನ್-ಸಿ ಲೈಂಗಿಕ ಕ್ರಿಯೆಗೆ ಅನುಕೂಲವಾಗುವ ಹಾರ್ಮೋನ್ ಉತ್ಪಾದನೆ ಮತ್ತು ವೀರ್ಯಾಣು ಸಂಖ್ಯೆ ವೃದ್ಧಿಸುತ್ತದೆ , ಅಷ್ಟೇ ಅಲ್ಲ ಹೆಂಗಸರು ಇದನ್ನು ಸೇವಿಸುತ್ತಾರೆ

ಕಾಂಚ್‌ :

 

ಇದು ಶೀಘ್ರ ಸ್ಖಲನ ಸಮಸ್ಯೆಗೆ ರಾಮಬಾಣವಾಗಿದೆ. ಈ ಔಷಧಿಯನ್ನು ಅಥವಾ ಇದರ ಅಂಶವನ್ನು ಹೊಂದಿದ ಇತರ ಔಷಧಿ ಸೇವನೆ ಮಾಡಿದರೆ ವೀರ್ಯ ವೃದ್ಧಿಯಾಗುತ್ತದೆ.
ವೀರ್ಯಾಣು ಗುಣಮಟ್ಟವನ್ನು ಹೆಚ್ಚಿಸುತ್ತದೆ.

 

ತಾಲ್‌ಮಖಾನ :

 

ಇದು ಕೂಡ ವೀರ್ಯಗಳ ಸಂಖ್ಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಸರಿಯಾಗಿ ರಕ್ತ ಪರಿಚಲನೆ ಮಾಡಿ ಲೈಂಗಿಕ ಆರೋಗ್ಯವನ್ನು ಕಾಪಾಡುತ್ತದೆ

ಅನೇಕ ಖಾಯಿಲೆಗಳಿಂದ ಬಳಲುತ್ತಿರುವವರು ಹಾಗೆಯೇ ಉಪಯೋಗಿಸುವಂತಿಲ್ಲ ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಬಳಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

  1. Dyamagond

    November 27, 2017 at 11:03 pm

    Super

Leave a Reply

Your email address will not be published. Required fields are marked *

To Top