fbpx
ಕಿರುತೆರೆ

ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ದಯಾಳ್ ಬಿಗ್ ಬಾಸ್ ಮನೆಯಿಂದ ಹೊರಗೆ.. ಸೋಷಿಯಲ್ ಮೀಡಿಯಾದಿಂದ ಸಂಭ್ರಮಾಚರಣೆ!

ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ದಯಾಳ್ ಬಿಗ್ ಬಾಸ್ ಮನೆಯಿಂದ ಹೊರಗೆ.. ಸೋಷಿಯಲ್ ಮೀಡಿಯಾದಿಂದ ಸಂಭ್ರಮಾಚರಣೆ!

 

 

ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಕಾರ್ಯಕ್ರಮದಿಂದ ದಯಾಳ್ ಎಲಿಮಿನೇಟ್ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಖುಷಿಯನ್ನು ವ್ಯಕ್ತವಾಗಿದೆ. ಬಿಗ್ ಬಾಸ್ ಗೆ ಹೋದಾಗಿನಿಂದಲೂ ಕಾಮನ್ ಮ್ಯಾನ್ ಗಳನ್ನು ತೀರಾ ಕೆಳಮಟ್ಟದಲ್ಲಿ ನೋಡುತ್ತಿದ್ದ ದಯಾಳ್ ವಿರುದ್ಧ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು.. ಮುಂದೆ ಓದಿ

 

 

ಅತ್ತ ಬಿಗ್ ಬಾಸ್ ಮನೆಯಿಂದ ದಯಾಳ್ ಎಲಿಮಿನೇಟ್ ಆಗುತ್ತಿದ್ದಂತೆ ಫೇಸ್ ಬುಕ್ ಟ್ರೊಲ್ ಪೇಜ್ ಗಳಲ್ಲಿ ತುಂಬಾ ವ್ಯಕ್ತವಾಗುತ್ತಿದೆ. ದಯಾಳ್ ವಿರುದ್ಧ ಅನೇಕ ಟ್ರೊಲ್ ಮೀಮ್ ಗಳನ್ನು ಮಾಡಿ ಗೇಲಿಮಾಡಿದ್ದಾರೆ. ಪ್ರಮುಖ ಮೀಮ್ ಗಳನ್ನು ಇಲ್ಲಿ ನೋಡಿ.

 

 

ದಯಾಳ್ ಔಟಾಗಿದ್ದು ಕನ್ನಡ ರಾಜ್ಯೋತ್ಸವಕ್ಕೆ ಬಿಗ್ ಬಾಸ್ ಕಡೆಯಿಂದ ಕನ್ನಡಿಗರಿಗೆ ಬಂದ ಗಿಫ್ಟ್ ಅಂತೆ

 

 

ದಯಾಳ್ ಔಟಾಗಿದ್ದಕ್ಕೆ ಪಾರ್ಟಿ ಮಾಡ್ತಿರೋರು ಒಬ್ರಾ ಇಬ್ರಾ??

 

 

 

 

ದಯಾಳ್ ಎಲಿಮಿನೇಟ್ ಆದಾಗ ಎಷ್ಟು ವಿಷಲ್’ಗಳು ಚಪ್ಪಾಳೆಗಳು..

 

 

ನೆನ್ನೆಯ ಬೆಸ್ಟ್ ನ್ಯೂಸ್ ಯಾವುದು

 

 

ದಯಾಳ್ ಇನ್ನೊಂದು ಹೆಸರೇನು

 

 

ಬರುವಾಗ ಸೆಲೆಬ್ರೆಟಿ ಹೋಗುವಾಗ ???

 

ಹೋಗು ಆದರೆ ಮತ್ತೆ ಬರಬೇಡ

 

 

ದಯಾಳ್ ಬಿಗ್’ಬಾಸ್’ನಿಂದ ಹೊರಹೋಗುತ್ತಿರುವ ಅಪರೂಪದ ದೃಶ್ಯ

 

 

ಬಿಗ್ ಬಾಸ್ ಇಂದ ಬಂದ್ ಮೇಲೆ ದಯಾಳ್ ಏನು ಮಾಡ್ತಾರೆ

 

 

 

ಬಿಗ್ ಬಾಸ್ ನಿಂದ ದಯಾಳ್ ಕಳ್ಕೊಂಡಿದ್ದೇನು

 

 

ಹಾಕ್ರೋ ಸ್ಟೆಪ್ಪು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top