ಆರೋಗ್ಯ

ಗರ್ಭಧರಿಸಿದ ಮಡದಿಯ ಜೊತೆ ಮಿಲನ ಕ್ರಿಯೆ ನಡೆಸಬಹುದೇ ಇದಕ್ಕೆ ವೈದ್ಯರು ಏನು ಹೇಳುತ್ತಾರೆ ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗರ್ಭಧರಿಸಿದಾಗ ಮಿಲನ ಕ್ರಿಯೆ ಮಾಡಬಹುದೇ ?

 

 

 

ಗರ್ಭಧರಿಸಿದಾಗ ಮುಂಚಿನ ತರಹ ಸೆಕ್ಸ್ ನಲ್ಲಿ ಅಷ್ಟು ಆಸಕ್ತಿ ಹೊಂದಿರುವುದಿಲ್ಲ , ಏಕೆಂದರೆ ಮಗುವಿಗೆ ಏನಾದರೂ ತೊಂದರೆ ಆಗಬಹುದು ಎಂಬ ಭಯ .
ಅಷ್ಟೇ ಅಲ್ಲದೆ ಹಾರ್ಮೋನು ಗಳ ಬದಲಾವಣೆ , ದೇಹದ ರಚನೆಯಲ್ಲಿ ಬದಲಾವಣೆ ಇತ್ಯಾದಿ ಕಾರಣಗಳಿಂದ ದಂಪತಿಗಳು ಮಿಲನ ಕ್ರಿಯೆ ನಿಂದ ದೂರ ಉಳಿಯುತ್ತಾರೆ .

ಗರ್ಭಧರಿಸಿದ ಮೊದಲ ಮೂರು ತಿಂಗಳು ಮಿಲನ ಕ್ರಿಯೆ ನಡೆಸಬಾರದು

 

ಗರ್ಭಧರಿಸಿದಾಗ ಮಿಲನ ಕ್ರಿಯೆ ಮಾಡಬಹುದಾ ?

 

ಹೌದು ಗರ್ಭಧರಿಸಿದಾಗ ಸಂಭೋಗ ಮಾಡಬಹುದು ಆದರೆ ಗರ್ಭಿಣಿಯ ಆರೋಗ್ಯ ಸ್ಥಿತಿ ಸರಿಯಾಗಿ ಇರಬೇಕು ಡೇಟ್ ಕೊಟ್ಟ ಮುಂಚಿತವಾಗೇ ಮಗು ಹೊರ ಬರುತ್ತೆ ಅಂತ ಹೇಳಿದ್ರೆ ಸ್ವಲ್ಪ ಜೋಪಾನ ವಹಿಸಬೇಕಾಗುತ್ತೆ ,

ಅಥವಾ ಮಗು ಗರ್ಭಕೋಶದ ಅತ್ತಿತ್ತ ಬೆಳೆಯುತ್ತಿದ್ದರೆ , ಪೆರಿನೆಟಲ್ ಬ್ಲೀಡಿಂಗ್ ಇದ್ರೆ ಪರಿಸ್ಥಿತಿ ಗಂಭೀರವಾಗುತ್ತೆ ಈ ಸಮಯಗಳಲ್ಲಿ ಲೈಂಗಿಕ ಕ್ರಿಯೆಯಿಂದ ದೂರ ಇರ್ಬೇಕು .

 

 

ಕೆಲವರು ಹೇಳುವಂತೆ ಮುಂಚಿತವಾಗಿಯೇ ಹೆರಿಗೆ ನೋವು ಬರ್ಬಹುದು ಅಂತ ಆದರೆ ಅವೆಲ್ಲ ನಮ್ಮ ಮನಸಿನ ಭ್ರಮೆ ಅಷ್ಟೇ , ಕೆಲವರು ಭ್ರಮೆಗೆ ಒಳಗಾಗಿ ಅಂದುಕೊಂಡಂತೆ ಆಗುತ್ತೆ ಅಂತ ಹೇಳಲಾಗುತ್ತೆ .

ಲೈಂಗಿಕ ಕ್ರಿಯೆ ಮಾಡುವಾಗ ಯಾವುದೇ ತೊಂದರೆ ಮಗುವಿಗೆ ಯಾವ ಪ್ರಾಬ್ಲಮ್ ಕೂಡ ಆಗಲ್ಲ ಯಾಕಂದ್ರೆ ಮಗು ಸೇಫ್ ಆಗಿ ಗರ್ಭಕೋಶದಲ್ಲಿ ಇರುತ್ತೆ ಆಮ್ನಿಯೋಟಿಕ್ ಫ್ಲೂಯಿಡ್ ಎಂಬ ದ್ರವ ವಸ್ತು ಮಗುವನ್ನು ಯಾವುದೇ ಇತರ ಸೋಂಕು ಅಥವಾ ಅಪಾಯಗಳಿಂದ ಮಗುವನ್ನು ರಕ್ಷಣೆ ಮಾಡುತ್ತಾ ಇರುತ್ತೆ .

ಹೊಟ್ಟೆಯ ಮೇಲೆ ಯಾವುದೇ ಭಾರ ಬೀಳದಂತೆ ನೋಡಿಕೊಳ್ಳಬೇಕು ಮತ್ತು ಆರಾಮಾದ ಶೈಲಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಅಡ್ಡಿ ಇಲ್ಲ .
ನಿಮ್ಮ ಹೆಂಡತಿಗೆ ಇಷ್ಟ ಇಲ್ಲ ಅಂದ್ರೆ ಬಿಟಿಬಿಡಿ ಬಲವಂತವಾಗಿ ಯಾವುದನ್ನು ಮಾಡಬಾರದು .

 

 

ಹೆರಿಗೆಯ ನಂತ್ರ 4 6 ವಾರ ಆದ್ಮೇಲೆ ಯಾವುದೇ ಗಾಯ , ರಕ್ತ ಸ್ರಾವ ಅಥವಾ ಇನ್ನಾವುದೇ ತೊಂದ್ರೆ ಇಲ್ಲ ಅಂದ್ರೆ ನಿಮ್ಮ ಡಾಕ್ಟರ್ ಹತ್ರ ಕೇಳಿ ನಂತರ ಮಿಲನ ಕ್ರಿಯೆ ಮಾಡಬಹುದು .

ಆದರೆ ಈ ಸಮಯಗಳಲ್ಲಿ ಯಾವುದೇ ಕಾರಣಕ್ಕೂ ಲೈಂಗಿಕ ಕ್ರಿಯೆ ಮಾಡಬಾರದು

 

ಮುಂಚೆ ಯಾವಾಗ್ಲಾದ್ರೂ ಅಬಾರ್ಶನ್ ಏನಾದ್ರು ಆಗಿದ್ರೆ .
ಆಮ್ನಿಯೋಟಿಕ್ ಫ್ಲೂಯಿಡ್ ಸರಿಯಾಗಿ ಇಲ್ಲವಾದ್ರೆ .
ಗರ್ಭ ಕಂಠದಲ್ಲಿ ಯಾವುದಾದ್ರೂ ಸೋಂಕು ಅಥವಾ ರಕ್ತ ಸ್ರಾವ ಇದ್ರೆ .

ಮಗು ಸರಿಯಾದ ಜಾಗದಲ್ಲಿ ಬೆಳಿತಾ ಇಲ್ಲ ಅಂದ್ರೆ .
ನೀವು ಯಾವುದಾದ್ರೂ ಲೈಂಗಿಕ ರೋಗಕ್ಕೆ ತುತ್ತಾಗಿದ್ರೆ .
ಅವಳಿ ಮಕ್ಕಳು ಬೆಳಿತಾ ಇದ್ರೆ ಅಥವಾ ಪ್ಲಾಸೆಂಟಾ ಸ್ಥಿತಿ ಸರಿ ಇಲ್ಲ ಎಂದಾದರೆ .
ನಿಮಗೆ ಶಕ್ತಿ ಕಡಿಮೆ ಇದ್ರೆ ಆ ಸಮಯಗಳಲ್ಲಿ ಲೈಂಗಿಕ ಕ್ರಿಯೆ ಮಾಡಬಾರದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top