ಆರೋಗ್ಯ

ಪಿತ್ತಕೋಶದ ಕಲ್ಲು (Gallstones ) ಸಮಸ್ಯೆಯಿಂದ ಬಳಲುತ್ತಾ ಇರೋರು ಹೀಗೆ ಮಾಡಿ ಸಾಕು ಸರಿ ಹೋಗುತ್ತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪಿತ್ತಕೋಶದ ಕಲ್ಲು (Gallstones ) ಬರದೇ ಇರೋಹಾಗೆ ನಿಮ್ಮ ಪಿತ್ತಕೋಶ ನೀವೇ ಕಾಪಾಡಬಹುದು ..

 

ಪಿತ್ತಕೋಶದ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಗಾಗಿ ಹೋಗುವ ಮೊದಲು ಒಮ್ಮೆಯಾದರೂ ವಿವಿಧ ಮನೆಯ ಮದ್ದುಗಳ ಸಹಾಯದಿಂದ ನಿಮ್ಮ ಪಿತ್ತಕೋಶದ ಕಲ್ಲುಗಳು ಕರಗಿಸಲು ಯತ್ನಿಸಬೇಕು.

ಹೊಟ್ಟೆ ಹಾಗೂ ಭುಜದ ನೋವು ನೀಡುತ್ತದೆ.ಇದರ ಪ್ರಮುಖ ಲಕ್ಷಣಗಳು ವಾಂತಿ , ಅಜೀರ್ಣ, ವಾಕರಿಕೆ.

 

ಪಿತ್ತಕೋಶದ ಕಲ್ಲುಗಳು ತೊಡೆದುಹಾಕಲು ಈ ಪರಿಹಾರಗಳನ್ನು ಬಳಸಿ.

 

ಆಪಲ್ ಜ್ಯೂಸ್ ಮತ್ತು ಆಪಲ್ ಸೈಡರ್ ವಿನೆಗರ್

ಆಪಲ್ ಜ್ಯೂಸ್ ಒಂದು ಗ್ಲಾಸ್ ಮತ್ತು ಆಪಲ್ ಸೈಡರ್ ವಿನೆಗರ್ ಒಂದು ಚಮಚ ಮಿಶ್ರಣ ಮಾಡಿ ದಿನಕ್ಕೆ ಒಂದು ದಿನ ಕುಡಿಯಬೇಕು.

ಸೇಬುಗಳಲ್ಲಿರುವ ಮ್ಯಾಲಿಕ್ ಆಮ್ಲ ಪಿತ್ತಕೋಶದ ಕಲ್ಲುಗಳನ್ನು ಮೆದುಗೊಳಿಸುತ್ತದೆ ಮತ್ತು ವಿನೆಗರ್ ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ತಡೆಯುತ್ತದೆ, ಮೂತ್ರಕೋಶದಲ್ಲಿ ಕಲ್ಲುಗಳು ರೂಪಗೊಳ್ಳದಂತೆ ತಡೆಯುತ್ತದೆ.

 

ಪೇರಳೆ ಹಣ್ಣು

ಪೇರಳೆ ಹಣ್ಣಿನಲ್ಲಿರುವ ಪೆಕ್ಟಿನ್ ಪಿತ್ತಗಲ್ಲು ಕರಗಿಸಲು ಸಹಾಯ ಮಾಡುತ್ತದೆ.

ಅರ್ಧ ಗ್ಲಾಸ್ ಬಿಸಿ ನೀರಿಗೆ ಅರ್ಧ ಗ್ಲಾಸ್ ಪೇರಳೆ ಹಣ್ಣಿನ ರಸ ಮತ್ತು ಎರಡು ಚಮಚ ಜೇನು ಸೇರಿಸಿ ದಿನ ಮೂರು ಬಾರಿ ಕುಡಿಯಬೇಕು.

 

ಬೀಟ್ರೂಟ್ , ಸೌತೆಕಾಯಿ , ಕ್ಯಾರೆಟ್ ರಸ

ಪಿತ್ತಕೋಶ ಮತ್ತು ನಿಮ್ಮ ಯಕೃತ್ತು ಶುದ್ಧೀಕರಿಸಲು ಬೀಟ್ರೂಟ್ ಸಹಾಯಕ
ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು ಪಿತ್ತಕೋಶ ಹಾಗೂ ಯಕೃತ್ತು ಡೆಟ್ಯಾಕ್ಸ್ ಮಾಡಲು ಸಹಾಯಕ
ಕ್ಯಾರೆಟ್ ರಸ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

 

ಬೀಟ್ ರೂಟ್ – 1
• ಸೌತೆಕಾಯಿ- 1
• ಕ್ಯಾರೆಟ್ (ಮಧ್ಯಮ ಗಾತ್ರ ) – 4 , ಈ ಸಾಮಗ್ರಿಗಳನ್ನು ಮಿಶ್ರಣ ಮಾಡಿ ರುಬ್ಬಿ , ದಿನಕ್ಕೆ ಎರಡು ಬಾರಿ ಕುಡಿಯಬೇಕು.

 

ದಂಡೇಲಿಯನ್ ಎಲೆಗಳು

ಪಿತ್ತಜನಕಾಂಗದಿಂದ ಪಿತ್ತರಸ (bile ) ಸ್ರವಿಸಿ ಪಿತ್ತಜನಕಾಂಗದ ಕೊಬ್ಬು ಕರಗಿಸುತ್ತದೆ.

ಅರ್ಧ ಗ್ಲಾಸ್ ಬಿಸಿ ನೀರಿಗೆ ದಂಡೇಲಿಯನ್ ಎಲೆಗಳು ಸೇರಿಸಿ ಕುಡಿಸಿ ಮತ್ತು ಎರಡು ಚಮಚ ಜೇನು ಸೇರಿಸಿ ದಿನ ಮೂರು ಬಾರಿ ಕುಡಿಯಬೇಕು.

 

ಪುದೀನ ಎಲೆಗಳು

ಅರ್ಧ ಗ್ಲಾಸ್ ಬಿಸಿ ನೀರಿಗೆ ಪುದೀನ ಎಲೆಗಳು ಸೇರಿಸಿ ಕುಡಿಸಿ ಮತ್ತು ಎರಡು ಚಮಚ ಜೇನು ಸೇರಿಸಿ ದಿನ ಮೂರು ಬಾರಿ ಕುಡಿಯಬೇಕು.

 

 

ನಿಂಬೆ ರಸ

ಆಲಿವ್ ತೈಲ ಅರ್ಧ ಚಮಚ , ಅರ್ಧ ನಿಂಬೆ ಹಣ್ಣು , ಸ್ವಲ್ಪ ಬೆಳ್ಳುಳ್ಳಿ ಪೇಸ್ಟ್ ಮಿಶ್ರಣ ಮಾಡಿ ಬೇಕಾದಷ್ಟು ನೀರು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆ
40 ದಿನಗಳ ಕಾಲ ಕುಡಿಯಬೇಕು.

 

 

ದಿನ 8-10 ಲೋಟ ನೀರು ಕುಡಿಯಿರಿ

ಅರಿಶಿನ, ಒಣ ಶುಂಠಿ, ಕರಿಮೆಣಸು, ದೊಡ್ಡ ಮೆಣಸು, ಇಂಗು ಇವುಗಳನ್ನು ನಿತ್ಯ ಆಹಾರದಲ್ಲಿ ಬಳಸಿ

ಕೊಬ್ಬಿನ ಆಹಾರಗಳನ್ನು ತಪ್ಪಿಸಿ

ಕೆಫೀನ್ ಅಂಶವಿರುವ ಆಹಾರ ತ್ಯಜಿಸಿ

ವಿಟಮಿನ್ ಸಿ ಆಹಾರ ಹೆಚ್ಚು ಸೇವಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top