fbpx
ಕಿರುತೆರೆ

ದುರಹಂಕಾರಿ ಆಶಿತಾ, ಜಗನ್’ರನ್ನು ಬಿಗ್’ಬಾಸ್ ಎಲಿಮಿನೇಟ್ ಮಾಡಿ: ಆಶಿತಾ, ಜಗನ್ ವಿರುದ್ಧ ತಿರುಗಿ ಬಿದ್ದ ವೀಕ್ಷಕರು.

ದುರಹಂಕಾರಿ ಆಶಿತಾ, ಜಗನ್’ರನ್ನು ಬಿಗ್’ಬಾಸ್ ಎಲಿಮಿನೇಟ್ ಮಾಡಿ: ಆಶಿತಾ, ಜಗನ್ ವಿರುದ್ಧ ತಿರುಗಿ ಬಿದ್ದ ವೀಕ್ಷಕರು.

 

 

ಬಿಗ್ ಬಾಸ್ ಕಾರ್ಯಕ್ರಮದ ಆಶಿತಾ, ಜಗನ್’ರನ್ನು ಕಂಡರೆ ಜನ ಉರಿದು ಬೀಳುತ್ತಿದ್ದಾರೆ. ಬಿಗ್’ಬಾಸ್ ಮನೆಯಲ್ಲಿ ಇವರಿಬ್ಬರ ವರ್ತನೆ ಸರಿಯಲ್ಲ ಮೊದಲು ಅವರಿಬ್ಬರು ಮನೆಯಿಂದ ಎಲಿಮಿನೇಟ್ ಆಗಲಿ ಎನ್ನುತ್ತಿದ್ದಾರೆ..ಇವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಹಿರಿಯರು/ಕಿರಿಯರು ಎನ್ನದೆ ತೋರಿತ್ತಿರುವ ದರ್ಪ, ಅಹಂಕಾರ, ಗಾಂಚಲಿ ನೋಡಿ ಬಿಗ್’ಬಾಸ್ ವೀಕ್ಷಕರು ಇವರ ಮೇಲೆ ಕೆಂಡ ಕಾರುತ್ತಿದ್ದಾರೆ. ಮುಂದೆ ಓದಿ

 

 

ಜಯ ಶ್ರೀನಿವಾಸನ್ ಸೇರಿದಂತೆ ಮನೆಯ ಕೆಲ ಸದಸ್ಯರ ವಯಸ್ಸಿಗೂ ಮರ್ಯಾದೆ ಕೊಡದೆ ಕೇವಲವಾಗಿ ದುರಹಂಕಾರದಿಂದ ಮಾತನಾಡುವ ಆಶಿತಾ ವರ್ತನೆ ವೀಕ್ಷಕರಿಗೆ ತುಂಬಾ ಸಿಟ್ಟು ತರಿಸಿದೆ.. ಬೂಟಾಟಿಕೆ ಟಾಸ್ಕ್’ನಲ್ಲಿ ರಿಯಾಜ್ ಗೆದ್ದಾಗ `ಶಿಟ್’ ಎಂದು ಹೇಳಿದ ಆಶಿತಾ ಪದೇ ಪದೇ ಜಯ ಶ್ರೀನಿವಾಸನ್ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗ್ತಿದ್ದಾಳೆ. ಆಶಿತಾ ಅವರನ್ನ ಟ್ರಾಲ್ ಮಂದಿ ಬಕೆಟ್ ಹೋಲಿಕೆ ಮಾಡಿದ್ದಾರೆ. ಇದಕ್ಕೆ ಜಗನ್ ಕೂಡ ಆಶಿತಾ ಜೊತೆ ತಮಗೆ ಇಷ್ಟವಾಗದವರನ್ನು ದೊಡ್ಡ ಧ್ವನಿಯಲ್ಲಿ ಅವಾಜ್ ಹಾಕುತ್ತಾನೆ.

 

 

ಸದಾ 3-4 ಹುಡುಗಿಯರ ಮಧ್ಯದಲ್ಲಿಯೇ ಇರುವ ಜಗನ್ ಹುಡುಗಿಯರ ಜೊತೆ ಮಾತ್ರ ಸಾಫ್ಟ್ ಆಗಿ, ನೈಸ್ ಆಗಿ ಮಾತಾಡುತ್ತಾ ಜಯ ಶ್ರೀನಿವಾಸ್, ಸಮೀರ್ ಆಚಾರ್ಯ, ರಿಯಾಝ್ ರವರ ಮೇಲೆ ಯಾವುದೇ ಕರಣವಿಲ್ಲದಿದ್ದರೂ ಕೋಪಗೊಳ್ಳುತ್ತಾ ತನ್ನ ದುರಹಂಕಾರದಿಂದ ಏರುಧ್ವನಿಯಲ್ಲಿ ಕಿರುಚಾಡುತ್ತಾನೆ. ಜಗನ್ ತಾನು ಮಾಡಿದ ಒಂದೇ ಒಂದು ದಾರಾವಾಹಿಗೇನೇ ತಾನೊಬ್ಬ ಹೀರೋ ಅನ್ಕೊಂಡಿದ್ದಾರೆ. ದುರಹಂಕಾರಿಗಳಾದ ಆಶಿತಾ ಮತ್ತು ಜಗನ್’ರನ್ನು ಆದಷ್ಟು ಬೇಗ ಬಿಗ್’ಬಾಸ್ ಮನೆಯಿಂದ ಎಲಿಮಿನೇಟ್ ಮಾಡಬೇಕು ಎನ್ನುತ್ತಿದ್ದಾರೆ ವೀಕ್ಷಕರು.

 

ಆಶಿತಾ ಮತ್ತು ಜಗನ್ ರನ್ನು ಫೇಸ್ಬುಕ್ ನಲ್ಲಿ ಯಾವರೀತಿ ಟ್ರೊಲ್ ಮಾಡಲಾಗಿದೆ ಎಂದು ಇಲ್ಲಿ ನೋಡಿ.

 

 

ಗಾಂಧಾರಿ ಧಾರಾವಾಹಿಯ ನಟ

 

ಆಶಿತಾ

 

ಜಗನ್ನಾಥ್ ಅಥವಾ?

 

ಮಾಡಿರೋ ಒಂದ್ ಸೀರಿಯಲ್ ಗೆ ಈ ರೇಂಜ್ ಗಾಂಚಾಲಿನಾ

 

close enough

 

 

 

ಇವ್ರು ಜೋರಾಗಿ ಮಾತಾಡಬಹುದು ಆದರೆ ಗುರೂಜಿ ಮಾತಾಡೋ ಹಾಗಿಲ್ಲ

 

ಟಿವಿ ಮೇಲೆ ರಿಮೋಟ್ ಎಸೆಯಬೇಕು ಎನಿಸಿತಂತೆ.

 

ನಂದೆಲ್ಲಿಡ್ಲಿ ನಂದಗೋಪಾಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top