ಆರೋಗ್ಯ

ಬಿಳಿ ದ್ರಾಕ್ಷಿ ಬಿಟ್ಟು ಕಪ್ಪು ದಾಕ್ಷಿ ತಿಂದ್ರೆ ಈ 8 ಉಪಯೋಗ ಆಗುತ್ತೆ ಅಂತಾ ತಿಳ್ಕೊಂಡ್ಮೇಲೆ ಹಾಗೆ ಒಂದು ಗೊಂಚಲು ತಿಂದಾಕ್ತಿರಾ..

ಬಿಳಿ ದ್ರಾಕ್ಷಿ ಬಿಟ್ಟು ಕಪ್ಪು ದಾಕ್ಷಿ ತಿಂದ್ರೆ ಈ 8 ಉಪಯೋಗ ಆಗುತ್ತೆ ಅಂತಾ ತಿಳ್ಕೊಂಡ್ಮೇಲೆ ಹಾಗೆ ಒಂದು ಗೊಂಚಲು ತಿಂದಾಕ್ತಿರಾ..

 

 

ಆಂಟಿಆಕ್ಸಿಂಡೆಂಟ್

ಕಪ್ಪು ದಾಕ್ಷಿ ಬೀಜಗಳಲ್ಲಿ ಆಂಟಿಆಕ್ಸಿಂಡೆಂಟ್ ಅಂಶವು ಹೇರಳವಾಗಿದ್ದು ಇದು ತ್ವಚೆಯಲ್ಲಿರುವ ಕಲ್ಮಶಗಳನ್ನು ಸುಲಭವಾಗಿ ತೆಗೆದು ಹಾಕುತ್ತದೆ .

 

ಮಧು ಮೇಹದ ವಿರುದ್ಧ ಹೋರಾಡುತ್ತದೆ

ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟ ಹೆಚ್ಚಾಗುವುದನ್ನು ತಡೆಯುತ್ತದೆ ಅಷ್ಟೇ ಅಲ್ಲದೆ ದೇಹದ ಅನಗತ್ಯ ಕೊಬ್ಬು ಶೇಖರಣೆ ತಡೆಯುತ್ತದೆ.

 

ವಯಸ್ಸು ಹೆಚ್ಚಿಸಿ ,ಚರ್ಮದ ಸುಕ್ಕು ತಡೆಯುತ್ತದೆ

 

 

ರಿವರ್‌ಟ್ರೋಲ್‌ ಎಂಬ ಸಂಯುಕ್ತ ಕಪ್ಪು ದ್ರಾಕ್ಷಿಯಲ್ಲಿ ಹೇರಳವಾಗಿದ್ದು ನೆರಿಗೆ ಅಥವಾ ಸುಕ್ಕು ಮತ್ತು ಗೆರೆ ಇವುಗಳನ್ನು ತಡೆಯುತ್ತದೆ , ಅಷ್ಟೇ ಅಲ್ಲದೆ ಚರ್ಮದ ಕಪ್ಪು ಕಲೆಗಳನ್ನು ತಡೆಯುತ್ತದೆ ಮತ್ತು ಚರ್ಮಕ್ಕೆ ಹೊಸ ಹೊಳಪನ್ನು ನೀಡುತ್ತದೆ .

 

ಸೋಂಕನ್ನು ತಡೆಯುತ್ತದೆ

 

 

ಮೂತ್ರ ಸಂಬಂಧಿ ಸೋಂಕುಗಳನ್ನು ತಡೆಗಟ್ಟಲು ಉರಿ ಮೂತ್ರ , ಬಹು ಮೂತ್ರದಂತಹ ರೋಗಗಳನ್ನು ತಡೆಯಲು ಸಹಾಯಕ , ವೈರಸ್ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ.

 

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

 

 

ವಿಟಮಿನ್ ಬಿ , ತಾಮ್ರ , ಕಬ್ಬಿಣಾಂಶ ಮತ್ತು ಸೆಲೆನಿಯಂ ಅಂಶಗಳು ವೈರಸ್ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ ಹಾಗು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಕರುಳು ಸಂಬಂಧಿ ಸಮಸ್ಯೆ, ಸಕ್ಕರೆ ಕಾಯಿಲೆ ವಿರುದ್ಧ ಹೋರಾಡುತ್ತದೆ.

 

ಅಜೀರ್ಣ ಸಮಸ್ಯೆ ತಡೆಯುತ್ತದೆ

 

 

ಹುಳಿತೇಗು, ಅಜೀರ್ಣ, ಹೊಟ್ಟೆ ಉಬ್ಬರ ಮುಂತಾದ ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣ .

 

ರಕ್ತ ಹೀನತೆ ತಡೆಗಟ್ಟುತ್ತದೆ

 

 

ಪಲ್ಪ್ ಜ್ಯೂಸು ಸೇವಿಸಿದರೆ ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಇದನ್ನು ಗರ್ಭಿಣಿ ಸ್ತ್ರೀಯರು ಸೇವಿಸಿದರೆ ಒಳ್ಳೆಯದು , ಹಾಗು ಕೆಂಪು ರಕ್ತಕಣಗಳು ಕಡಿಮೆ ಇರುವವರು ಸೇವಿಸಬೇಕು , ಸದಾ ಸುಸ್ತು ಎಂದು ಬಳಲುತ್ತಿರುವವರು ಸೇವಿಸಬಹುದು

 

ಸುಂದರ ಚರ್ಮಕ್ಕೆ

 

 

ಐದಾರು ದ್ರಾಕ್ಷಿಯನ್ನು ಕಿವುಚಿ ಮುಖಕ್ಕೆ ಮಾಸ್ಕ ರೀತಿ ಹಾಕಿ ಕೊಂಡರೆ ತುಂಬಾನೇ ಒಳ್ಳೆಯದು ಇದು ನಿಮ್ಮ ಚರ್ಮಕ್ಕೆ ಹೊಸ ಹೊಳಪನ್ನು ನೀಡುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top