ದೇವರು

ಹನುಮಂತನ ಈ 12 ಹೆಸರುಗಳನ್ನು ಪ್ರತಿದಿನ ಬೆಳಗ್ಗೆ ೧೧ ಬಾರಿ ಜಪಿಸಿದ್ರೆ ಆಯಸ್ಸು ಹೆಚ್ಚಾಗುತ್ತೆ ಅಷ್ಟೇ ಅಲ್ದೆ ರೋಗ ರುಜಿನಗಳ ಭಯ , ಯಾವುದೇ ದುಷ್ಟ ಶಕ್ತಿಗಳು ಹತ್ತಿರಾನೂ ಬರಲ್ಲ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹನುಮಂತನ ಈ ಹನ್ನೆರಡು ಹೆಸರುಗಳನ್ನು ಪ್ರತಿದಿನ ಬೆಳಗ್ಗೆ ಹನ್ನೊಂದು ಬಾರಿ ಜಪಿಸುವುದರಿಂದ ದೀರ್ಘ ಆಯಸ್ಸು ಲಭಿಸುವುದು ಇದರ ಜೊತೆಗೆ ದೀರ್ಘಾಯುಷ್ಯ ಸಹ ಪ್ರಾಪ್ತಿಯಾಗುವುದು.

 

ಹನುಮಂತನನ್ನು ಭಾರತದ ವಿವಿಧ ಭಾಗಗಳಲ್ಲಿ  ವಿವಿಧ ಹೆಸರುಗಳಿಂದ ಕರೆದು ಪೂಜಿಸಲಾಗುತ್ತದೆ.

 

 

ಹನುಮಂತನು ಚಿಕ್ಕವನಿದ್ದಾಗ ಮಾರುತಿ ಎಂದು ಕರೆಯಲಾಗುತ್ತಿತ್ತು. ಮಾರುತಿಯ ತಾಯಿ ಅಂಜನಾ ದೇವಿ ಆದ್ದರಿಂದ ಅಂಜನಿ ಪುತ್ರ ಎಂದು ಸಹ ಇವನಿಗೆ ಹೆಸರು ಬಂತು.ತಂದೆ ಕೇಸರಿ ರಾಜನಾದ್ದರಿಂದ ಕೇಸರಿ ನಂದನ ಎನ್ನುವ ಹೆಸರು ಮಾರುತಿಗೆ ಬಂತು.

ಇವರ ಕುಲದೇವರು ವಾಯುದೇವನ ದ್ದರಿಂದ ವಾಯುಪುತ್ರ ಅಥವಾ ಪವನ ಪುತ್ರ ಎಂಬ ಹೆಸರು ಸಹ ಬಂತು.

ಹನುಮಂತನು ಅತ್ಯಂತ ಶಕ್ತಿಶಾಲಿಯಾಗಿದ್ದು ಅವನು ಚಿಕ್ಕ  ವಯಸ್ಸಿನಲ್ಲಿರುವಾಗಲೇ ಸೂರ್ಯನನ್ನು ಕಿತ್ತಳೆ ಹಣ್ಣೆಂದು ನುಂಗಿದ್ದ ಆದ್ದರಿಂದ ಪರಾಕ್ರಮಿ ಮಹಾವೀರ ಎನ್ನುವ ಹೆಸರುಗಳೂ ಸಹ ಇವನಿಗೆ ಲಬಿಸಿದವು.

 

 

ಹನುಮಂತನ ಹೆಸರು ಕೇಳಿದರೆ ಭೂತ ಪ್ರೇತ ದುಷ್ಟಶಕ್ತಿಗಳು ಸಹ ಓಡಿಹೋಗುತ್ತವೆ.

ಹನುಮಂತನ ಜಪ ಮಾಡುವವರಿಗೆ ಶಕ್ತಿ, ಬುದ್ಧಿವಂತಿಕೆ, ಜ್ಞಾನ  ಸುಲಭವಾಗಿ ಒಲಿಯುತ್ತದೆ.ಭೂತ ಪ್ರೇತಗಳು ಸಹ ಹನುಮಂತನ  ಬಳಿ ಸುಳಿಯುವುದಿಲ್ಲ .

ಪ್ರತಿಯೊಂದು ಕಷ್ಟವನ್ನು ಸಹ ಹನುಮಂತನು ದೂರ ಮಾಡುತ್ತಾನೆ. ಮಂಗಳವಾರದ ದಿನ ಹನುಮಂತನನ್ನು ಪೂಜೆ ಮಾಡಲು ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗಿದೆ.

 

 ಹನುಮಂತನ ಹನ್ನೆರಡು ಹೆಸರುಗಳು.

 

ರಾಮಭಕ್ತ ,ಮಹಾಬಲ, ಮಹಾವೀರ, ಪರಾಕ್ರಮಿ, ಹನುಮಾನ್, ಭಜರಂಗಬಲಿ, ಶಂಕರ, ಮಾರುತಿ, ಕೇಸರಿ ನಂದನ, ಅಂಜನಿ ಪುತ್ರ, ಪವನ ಪುತ್ರ, ಅಮಿತ’ ವಿಕ್ರಮ, ಸರ್ವೇಶ್, ಲಕ್ಷ್ಮಣ ಹೀಗೆ   ಈ ಹನ್ನೆರಡು  ಹೆಸರುಗಳನ್ನು ಪ್ರತಿದಿನ ಬೆಳಗ್ಗೆ ಹನ್ನೊಂದು ಬಾರಿ ಜಪಿಸುವುದರಿಂದ ದೀರ್ಘ ಆಯಸ್ಸು ಲಭಿಸುತ್ತದೆ.

 

 

ನಿತ್ಯ ಪೂಜೆ ಮಾಡುವ ಸಮಯದಲ್ಲಿ ಹನುಮಂತನ ಹನ್ನೆರಡು ಹೆಸರುಗಳನ್ನು ಪ್ರತಿದಿನ ಬೆಳಗ್ಗೆ 11  ಬಾರಿ ಜಪಿಸುವುದರಿಂದ ದೀರ್ಘ ಆಯಸ್ಸು ಲಭಿಸುತ್ತದೆ.

ನಿತ್ಯ ಪೂಜೆ ಮಾಡುವ ಸಮಯದಲ್ಲಿ ಹನುಮಂತನ ಈ ಹನ್ನೆರಡು ಹೆಸರುಗಳನ್ನು  ಜಪಿಸುವುದರಿಂದ ಕೌಟುಂಬಿಕವಾಗಿ ಸುಖ ಪ್ರಾಪ್ತಿಯಾಗುತ್ತದೆ. ನಿಮ್ಮ ಆಯಸ್ಸು ಸಹ ವೃದ್ಧಿಯಾಗುತ್ತದೆ.

 

ಪ್ರಯಾಣದ ಸಮಯದಲ್ಲಿ ಹಾಗೂ ನ್ಯಾಯಾಲಯದ ವಿವಾದಗಳಲ್ಲಿ ಸಿಲುಕಿರುವವರು ಹನುಮಂತನು ಜಪ ಮಾಡುವುದರಿಂದ ಯಶಸ್ಸು ಲಭಿಸುತ್ತದೆ.

ಮಂಗಳವಾರ ಒಂದು ಕಾಗದದ ಮೇಲೆ ಕೆಂಪು ಬಣ್ಣದ ಶಾಯಿಯಲ್ಲಿ ಈ ಹನ್ನೆರಡು ಹೆಸರುಗಳನ್ನು ಬರೆದು ತಾಯತದ ರೀತಿಯಲ್ಲಿ ಕಟ್ಟಿಕೊಳ್ಳುವುದರಿಂದ ತಲೆನೋವು ಸಹ ಬರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top