ಭವಿಷ್ಯ

 ಶಾಸ್ತ್ರಗಳ ಪ್ರಕಾರ ದುಷ್ಟ ಗ್ರಹ , ಪೀಡೆ ಇತರ ನಕಾರಾತ್ಮಕ ಶಕ್ತಿ ಬಾರದ ಹಾಗೆ ತಡೆಯೋಕೇ ಬರಿ ಉಪ್ಪು ಇದ್ರೆ ಸಾಕು ಅಂತ ಕೇಳಿದ್ರೆ ಆಶ್ಚರ್ಯ ಆಗ್ದೇ ಇರಲ್ಲ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

 ಶಾಸ್ತ್ರಗಳ ಪ್ರಕಾರ ಉಪ್ಪಿನಿಂದ ನಮಗೆ ಯಾವ ಎಲ್ಲಾ ಲಾಭಗಳು ಆಗುತ್ತವೆ ಎಂದು  ನಿಮಗೆ ಗೊತ್ತೇ ?

 

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆಹಾರಕ್ಕೊ೦ದೇ ಅಲ್ಲ ಸೌಂದರ್ಯ ವೃದ್ಧಿಗೂ ಸಹ ಉಪ್ಪು  ಒಳ್ಳೆಯದೆಂಬ ವಿಚಾರವನ್ನು ಈಗಾಗಲೇ ನಾವು ತಿಳಿದಿದ್ದೇವೆ .

ಅಷ್ಟೇ ಅಲ್ಲ ವಾಸ್ತು ಶಾಸ್ತ್ರದಲ್ಲಿಯೂ ಸಹ ಉಪ್ಪಿಗೆ ಬಹಳ ಮಹತ್ವದ ಸ್ಥಾನವಿದೆ. ಉಪ್ಪಿನ ಬಳಕೆಯಿಂದ ದೇಹದಲ್ಲಿರುವ ಶಕ್ತಿ ವೃದ್ಧಿಯಾಗುವುದರ ಜೊತೆಗೆ ನಮ್ಮ ಮನೆಗೂ ಸಹ ಧನಾತ್ಮಕ ಶಕ್ತಿಗಳು ಪ್ರವೇಶವಾಗುತ್ತವೆ.

 

 

ರಾಹು ಕೇತುಗಳ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಉಪ್ಪನ್ನು ಬಳಸಲಾಗುತ್ತದೆ. ದೃಷ್ಟಿ ಬಿದ್ದಾಗ ಉಪ್ಪಿನ ಮೂಲಕ ದೃಷ್ಟಿ ತೆಗೆಯಲಾಗುತ್ತದೆ .ಅಡುಗೆ ಮನೆಯಲ್ಲಿರುವ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ದೃಷ್ಟಿ ತೆಗೆದು ಅದನ್ನು ಹೊರಗೆ ಬಿಸಾಕಬೇಕು ಅಥವಾ ನೀರಿಗೆ ಹಾಕುವುದರ ಮೂಲಕ ಕೆಟ್ಟ ದೃಷ್ಟಿ ಹೋಗುತ್ತದೆ.

ವಾಸ್ತು ದೋಷದ ಸಮಸ್ಯೆ ಇದ್ದರೆ ಒಂದು ಗ್ಲಾಸಿನ ಬಟ್ಟಲಿನಲ್ಲಿ ಉಪ್ಪನ್ನು ಹಾಕಿ ಶೌಚಾಲಯ ಮತ್ತು ಸ್ನಾನದ ಗೃಹದಲ್ಲಿ ಉಪ್ಪು ಹಾಗೂ ಗಾಜು ರಾಹುವಿನ ವಸ್ತುವಾಗಿರುವುದರಿಂದ ನಕಾರಾತ್ಮಕ ಅಂಶಗಳು ಒಟ್ಟಿಗೆ ಸೇರಿ ಧನಾತ್ಮಕ ಪ್ರಭಾವ ಉಂಟಾಗುತ್ತದೆ.

 

 

ಮನೆಯ ಯಾವುದೇ ಭಾಗದಲ್ಲಿ ಗ್ಲಾಸಿನ ಬಟ್ಟಲಿನಲ್ಲಿ ಉಪ್ಪನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಪ್ರವೇಶವಾಗುತ್ತದೆ.

 

 

ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯ ದ್ವಾರದ ಮೇಲೆ ಇಡುವುದರಿಂದ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ.ಕಚೇರಿಯ ಮುಖ್ಯದ್ವಾರದ ಬಳಿಯೂ ಹೀಗೆ ಮಾಡುವುದರಿಂದ ಲಾಭವಾಗುತ್ತದೆ.

ರಾತ್ರಿ  ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಕೈಕಾಲು ತೊಳೆಯುವುದರಿಂದ ಮನಸ್ಸಿನಲ್ಲಿರುವ ನಕಾರಾತ್ಮಕ ಚಿಂತೆಗಳು ದೂರವಾಗುತ್ತವೆ  ಮತ್ತು ಸುಖವಾದ ನಿದ್ರೆ ಬರುತ್ತದೆ.ರಾಹು ಕೇತುಗಳ ಅಶುಭ ಪರಿಣಾಮಗಳು ನಷ್ಟವಾಗುತ್ತವೆ.

 

 

ವಾರಕ್ಕೊಮ್ಮೆ ಉಪ್ಪು ನೀರಿನಲ್ಲಿ ಮಕ್ಕಳಿಗಾಗಲಿ ಅಥವಾ  ದೊಡ್ಡವರಾಗಲಿ ಸ್ನಾನ ಮಾಡುವುದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top