ದೇವರು

ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡ ಸ್ವಾಮೀಜಿ ಫೋಟೋ ವೈರಲ್: ಭಕ್ತರ ಆಕ್ರೋಶ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡ ಸ್ವಾಮೀಜಿ ಫೋಟೋ ವೈರಲ್: ಭಕ್ತರ ಆಕ್ರೋಶ.

 

 

 

 

 

ಕೆಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದು ತೀವ್ರ ವಿವಾದಕ್ಕೆ ಗ್ರಾಸವಾಗಿತ್ತು ಈಗ ಇದೇ ರೀತಿಯ ಘಟನೆ ವಿವಾದಕ್ಕೆ ಕಾರಣವಾಗಿದೆ. ಇಡೀ ವರ್ಷ ಮೌನದಿಂದ ಇದ್ದು ಕೇವಲ ಯುಗಾದಿ ಹಬ್ಬದಂದು ಮಾತ್ರ ಮಾತನಾಡುವ “ಮೌನ ಸ್ವಾಮೀಜಿ” ಶಿವಲಿಂಗದ ಮೇಲೆ ತನ್ನ ಕಾಲಿಟ್ಟು ಪೂಜೆ ಮಾಡಿಸಿಕೊಳ್ಳುತ್ತಿರುವ ಫೋಟೋಗಳು ಈಗ ಸಾಕಷ್ಟು ವಿವಾದಸೃಷ್ಟಿಸಿದೆ. ಸ್ವಾಮಿಯ ಈ ನಡೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

 

 

ನೆಲಮಂಗಲ ತಾಲೂಕಿನ ಮಹಿಮೆ ರಂಗನ ಬೆಟ್ಟದ ಬಳಿಯ ಜಡೆ ಶಾಂತಲಿಂಗೇಶ್ವರರ ಶಾಖಾ ಮಠದ “ಮೌನ ಸ್ವಾಮೀಜಿ” ಇದೇ ಭಾನುವಾರ ಏರ್ಪಡಿಸಲಾಗಿದ್ದ ಶಾಂತಲಿಂಗೇಶ್ವರರ ಶಾಖಾ ಮಠ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಲಿಂಗದ ಮೇಲೆ ತನ್ನ ಕಾಲಿಟ್ಟು ಪೂಜೆ ಮಾಡಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

 

 

ಶಿವಲಿಂಗವನ್ನು ಆರಾಧನೆ ಮಾಡುವ ಸ್ವಾಮಿಗಳೇ ಈ ರೀತಿಯಲ್ಲಿ ಶಿವಲಿಂಗದ ಮೇಲೆ ತನ್ನ ಕಾಲನ್ನು ಇಟ್ಟಿ ಪಾದ ಪೂಜೆ ಮಾಡಿಸಿಕೊಂಡಿರುವುದಕ್ಕೆ ಶಿವನನ್ನು ಆರಾಧಿಸುವ ಭಕ್ತರಲ್ಲಿ ಸಹ ಆಶ್ಚರ್ಯವನ್ನು ಮೂಡಿದೆ ಮತ್ತು ಅದರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top