fbpx
ಕಿರುತೆರೆ

ದಿವಾಕರ್: ಸೇಲ್ಸ್’ಮ್ಯಾನ್’ನಿಂದ ಬಿಗ್‌ಬಾಸ್’ವರೆಗೆ

ದಿವಾಕರ್: ಸೇಲ್ಸ್’ಮ್ಯಾನ್’ನಿಂದ ಬಿಗ್‌ಬಾಸ್’ವರೆಗೆ

 

 

ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿ ದಿವಾಕರ್‌ ನೋಡಲು ಒರಟನಾದ್ರೂ ಮನಸ್ಸು ಮಾತ್ರ ಮಲ್ಲಿಗೆಯಂತೆ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಸದ್ಯ ಬಿಗ್ ಬಾಸ್ ನ ಪ್ರಬಲ ಸ್ಪರ್ಧಿಯಾಗಿರುವ ದಿವಾಕರ್ ಬಿಗ್ ಬಾಸ್ ಗೆ ಎಂಟ್ರಿ ಪಡೆದಿದ್ದು ಕಾಮನ್ ಮ್ಯಾನ್ ಕೋಟಾದಲ್ಲಿ. ಮುಂದೆ ಓದಿ

 

 

ನರಸೀಪುರ ಮೂಲದ ದಿವಾಕರ್ ಎಂಬ ಸೇಲ್ಸ್ ಮ್ಯಾನ್ ಕಳೆದ ಒಂಭತ್ತು ವರ್ಷಗಳಿಂದ ಸೇಲ್ಸ್ ಮ್ಯಾನ್ ಕೆಲಸವನ್ನು ಮಾಡ್ತಿದ್ದಾರೆ. ಬಹಳ ಕಷ್ಟಪಟ್ಟು ಮುಂದೆ ಬಂದಿರುವ ದಿವಾಕರ್ ಒಂದು ಕಾಲದಲ್ಲಿ ಬಹಳ ಕಷ್ಟ ಪಡುತ್ತಿದ್ದರು. “ಹೊಟ್ಟೆಗೆ ಊಟವಿಲ್ಲದೆ ತುಂಬಾ ಹಸುವಾಗುತ್ತಿದ್ದಾಗ ಭಿಕ್ಷೆಬೇಡಿದ್ದೆ..ಹಾಗಾಗಿ ಬಡವರಿಗೆ ಭಿಕ್ಷುಕರಿಗೆ ಸಹಾಯ ಮಾಡುವುದು ಎನ್ನುವುದು ನನ್ನ ಆಸೆ ” ಎಂದು ದಿವಾಕರ್ ಹೇಳಿಕೊಂಡಿದ್ದರು..

 

 

ಇದೀಗ ದಿವಾಕರ್ ಅವರು ಬೀದಿ ಬೀದಿಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ವೈರಲ್ ಆಗಿದೆ. ಆ ವಿಡಿಯೋವನ್ನು ಇಲ್ಲಿ ನೋಡಿ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top