ಜ್ಯೋತಿಷ್ಯ

ಯಾವ ರಾಶಿಯವರು ಯಾವ ಯಾವ ರಾಶಿಯವರಿಗೆ ತಕ್ಕ ಜೋಡಿಯಾಗುತ್ತಾರೆ  ಗೊತ್ತೇ ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿಮಗೆ ಯಾವ ರಾಶಿಯವರು ಯಾವ ಯಾವ ರಾಶಿಯವರಿಗೆ ತಕ್ಕ ಜೋಡಿಯಾಗುತ್ತಾರೆ  ?

 

ಮೇಷ (Mesha)

 

ಸಿಂಹ ಇಲ್ಲವೇ ಧನಸ್ಸು ರಾಶಿಯವರು ನಿಮಗೆ ತಕ್ಕ ಜೋಡಿಯಾಗಲಿದ್ದಾರೆ. ಕಟಕ, ಮೀನ ಹಾಗೂ  ವೃಷಭ ರಾಶಿಯವರು ನಿಮ್ಮ ರಾಶಿಗೆ ಸರಿ ಹೊಂದುವುದಿಲ್ಲ.

 

ವೃಷಭ (Vrushabha)

ಈ ರಾಶಿಯವರು ಕನ್ಯಾ ಹಾಗೂ ಮಕರ ರಾಶಿಯವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ. ಕಟಕ, ವೃಶ್ಚಿಕ ಮತ್ತು ಮೀನ ರಾಶಿಯವರನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಜೀವನ ಚೆನ್ನಾಗಿರುತ್ತದೆ .

 

ಮಿಥುನ (Mithuna)

ನಿಮಗೆ ಯಶಸ್ಸಿನ ಜೀವನ ಬೇಕಾದರೆ ಈ ರಾಶಿಯವರನ್ನು ಆಯ್ಕೆ ಮಾಡಿಕೊಳ್ಳಿ. ಧನಸ್ಸು ರಾಶಿ, ಮಕರ ಹಾಗೂ ಕುಂಭ ರಾಶಿ ನಿಮಗೆ ಉತ್ತಮ ಜೋಡಿಯಾಗಲಿದ್ದಾರೆ.

 

ಕರ್ಕ (Karka)

ವೃಶ್ಚಿಕ, ಕನ್ಯಾ ಹಾಗೂ ಮಕರ ರಾಶಿಯವರು ನಿಮಗೆ ಸರಿಯಾದ ಜೋಡಿ. ನಿಮಗೆ ವಿಲಾಸಿ ಸುಖ ದಂತಹ ಜೀವನ ಬೇಕು ಎಂದಾದರೆ ಮೇಷ ಸಿಂಹ ಹಾಗೂ ತುಲಾ ರಾಶಿಯವರ ಸಾಂಗತ್ಯ ನಿಮಗೆ ಬೇಕು.

 

ಸಿಂಹ (Simha)

 

ಮಿಥುನ, ತುಲಾ ಹಾಗೂ ಕುಂಭ ರಾಶಿಯವರು ನಿಮಗೆ ಉತ್ತಮ ಸಂಗಾತಿಯಾಗುತ್ತಾರೆ .

 

ಕನ್ಯಾರಾಶಿ (Kanya)

ಈ ರಾಶಿಯವರು ಕಟಕ, ವೃಶ್ಚಿಕ ಹಾಗೂ ಮೀನ ರಾಶಿಯವರನ್ನು ಆಯ್ಕೆ ಮಾಡಿಕೊಳ್ಳಿ .

 

ತುಲಾ (Tula)

 

ಮೇಷ ಸಿಂಹ ಹಾಗೂ ಧನಸ್ಸು ರಾಶಿಯವರು ನಿಮಗೆ ಸರಿಯಾದ ಜೋಡಿಯಾಗುತ್ತಾರೆ.

 

ವೃಶ್ಚಿಕ (Vrushchika)

 

ನಿಮ್ಮ ರಾಶಿಯವರೇ ನಿಮಗೆ ತಕ್ಕ ಜೋಡಿಯಾಗುತ್ತಾರೆ. ಇಲ್ಲವಾದರೆ ಕನ್ಯಾ ಹಾಗೂ ಮಕರ ರಾಶಿಯವರು ನಿಮ್ಮ ಸಂಗತಿಯಾದರೆ ನೀವು ನಿಮ್ಮ ಜೀವನದಲ್ಲಿ ಖುಷಿಯಾಗಿ ಸಮಯವನ್ನು ಕಳೆಯಬಹುದು.

 

ಧನು ರಾಶಿ (Dhanu)

 

ಮಿಥುನ, ತುಲಾ ಹಾಗೂ ಕುಂಭ ರಾಶಿಯವರು ನಿಮಗೆ ಉತ್ತಮ ಜೋಡಿಯಾಗುತ್ತಾರೆ.

 

ಮಕರ (Makara)

 

ಕಟಕ, ವೃಶ್ಚಿಕ ಹಾಗೂ ಮೀನ ರಾಶಿಯವರು ನಿಮಗೆ ತಕ್ಕ ಜೋಡಿಯಾಗುತ್ತಾರೆ.

 

ಕುಂಭರಾಶಿ (Kumbha)

ಮೇಷ ,ಸಿಂಹ ಹಾಗೂ ಧನಸ್ಸು ರಾಶಿಯವರು ಸಂಗಾತಿಯವರಿಗೆ ಜೋಡಿ ಏನಾದರೂ ನೀವಾದರೆ ನಿಮ್ಮದು ಯಾವತ್ತೂ ಬಿಡದಿರುವ ಬಿಟ್ಟು  ಹೋಗದೆ ಇರುವ ಯೋಗ್ಯ ಸಂಬಂಧವಾಗಿರುತ್ತದೆ.

 

ಮೀನರಾಶಿ (Meena)

ವೃಶ್ಚಿಕ ಕನ್ಯಾ ಹಾಗೂ ಮಕರ ರಾಶಿಯವರ ಜೊತೆ ನಿಮ್ಮ ವೈವಾಹಿಕ ಜೀವನ ಪ್ರಾರಂಭಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top