fbpx
ಕಿರುತೆರೆ

ಯರ್ರಾಬಿರ್ರಿ ಟ್ರೊಲ್ ಆಗ್ತಿವೆ ಜಗನ್ ಮತ್ತು ಆಶಿತಾಳ ಸಿಹಿ ಮುತ್ತಿನ ಕತೆ: ನೋಡುದ್ರೆ ಬಿದ್ದು ಬಿದ್ದು ನಗ್ತೀರಾ?

ಯರ್ರಾಬಿರ್ರಿ ಟ್ರೊಲ್ ಆಗ್ತಿವೆ ಜಗನ್ ಮತ್ತು ಆಶಿತಾಳ ಸಿಹಿ ಮುತ್ತಿನ ಕತೆ: ನೋಡುದ್ರೆ ಬಿದ್ದು ಬಿದ್ದು ನಗ್ತೀರಾ?

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ಪ್ರೇಕ್ಷಕರಿಗೆ ಕಿರಿಕಿರಿಯನ್ನು ಉಂಟು ಮಾಡುವ ಸ್ಪರ್ಧಿಗಳಿಗೇನು ಕಮ್ಮಿ ಇಲ್ಲ.. ಕಿರಿಕಿರಿ ಮಾಡುವ ದುರಹಂಕಾರಿಗಳ ಪೈಕಿ ಜಗನ್ ಮತ್ತು ಆಶಿತಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.

 

 

ತನಗೆ ಸಿಟ್ಟು ಬಂದರೆ ಬಿಗ್‌ಬಾಸ್ ಮನೆಗೆ ಬೆಂಕಿ ಬೀಳುತ್ತದೆ ಎಂಬ ರೇಂಜಿಗೆ ಪೋಸು ಕೊಡುತ್ತಾ ಪದೇಪದೆ ಪುಟಗೋಸಿ ಕಳಚಿ ಬೀಳುವಂತೆ ಅಬ್ಬರಿಸುವಾತ ಜಗನ್. ಮೊದ ಮೊದಲು ನಿಷ್ಠುರವಾದಿ ಎಂಬಂತೆ ಬಿಂಬಿಸಿಕೊಂಡು ಬಂದಿದ್ದ ಈತನಿಗೀಗ ಅಹಂಕಾರ ಎಂಬುದೊಂದು ವ್ಯಾಧಿ ಎಂಬುದು ಎಲ್ಲರಿಗೂ ಅರ್ಥವಾಗಿದೆ! ಸಿಹಿಕಹಿ ಚಂದ್ರು, ಜಯಶ್ರೀನಿವಾಸನ್, ಸಮೀರ್ ಆಚಾರ್ಯ ಸೇರಿದಂತೆ ಎಲ್ಲರನ್ನೂ ಆವಾಜು ಹಾಕಿ ಕೆಣಕೋ ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದಿದೆ.

 

 

ಜಗನ್ ನಸ್ಟ ದುರಹಂಕಾರವನ್ನು ಹೊಂದಿರೋ ಕಿರುತೆರೆ ನಟಿ ಆಶಿತಾ ವಯಸ್ಸಿಗೂ ಬೆಲೆ ಕೊಡದೆ ದುರಹಂಕಾರದಿಂದ ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಎಲ್ಲರ ಹತ್ತಿರವೂ ತನ್ನ ಗಂಟಲನ್ನ ಹರಿದುಹಾಕಿಕೊಳ್ಳುತ್ತಾಳೆ. ಯಾವಾಗಲೂ ಜಗನ್ ಗೆ ಅಂಟಿಕೊಂಡಿರುವ ಈಕೆಯನ್ನು ನೋಡಿದರೆ ವೀಕ್ಷಕರು ಉರಿದು ಬೀಳುತ್ತಿದ್ದಾರೆ. ಈಕೆಯನ್ನು ಬಿಗ್ ಬಾಸ್ ಮನೆಯಿಂದ ಕೂಡಲೇ ಈಚೆ ಕಳಿಸಿ ಎಂದು ಆಗ್ರಹಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದಾಚೆ ತುಂಬಾ ಹೇಟರ್ಸ್ ಗಳನ್ನೂ ಹುಟ್ಟಿಸಿಕೊಂಡಿರುವ ಜಗನ್ ಮತ್ತು ಆಶಿಕಾ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಟ್ರೊಲ್ ಆಗುತ್ತಿದ್ದಾರೆ.

 

 

ಸದಾಕಾಲ ಜಗನ್ ಗೆ ಅಂಟಿಕೊಂಡು ವೀಕ್ಷಕರಿಗೆ ಕಿರಿಕಿರಿ ಮಾಡುವ ಆಶಿತಾ ನೆನ್ನೆ ಹಣ್ಣನ್ನು ತಿನ್ನಿಸಲು ಜಗನ್ ಬಂದಾಗ, ಜಗನ್ ಕೈಗೆ ಏನೋ ಕೊಟ್ಟು, ಆತನ ಕೆನ್ನೆಗೆ ಮುತ್ತಿಟ್ಟರು ಆಶಿತಾ ಆಗ ಅವಳ ಲಿಫ್ಟ್ ಸ್ಟಿಕ್ ಕಲೆ ಜಗನ್ ಕೆನ್ನೆಯಲ್ಲಿ ಅಂಟಿಕೊಂಡಿತ್ತು. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಟ್ರೊಲ್ ಆಗುತ್ತಿದೆ.

 

 

ಎನ್ರೋ ಗೋಳು ನಿಮ್ಮದು

 

ಬಿಗ್ ಬಾಸ್ ಗೆ ಒಂದು ಮನವಿ

 

360 ಡಿಗ್ರಿ ಕ್ಯಾಮರಾ ಇದ್ದೆ ಹೀಗೆ ಇನ್ನ ?

 

 

ಉಪೇಂದ್ರ ಮತ್ತು ಆಶಿತಾ

 

ತೀರಾ ಹೋಲಿಕೆ

 

 

ಇದು ಫ್ಯಾಮಿಲಿ ಶೋನಾ

 

ಪೆಪ್ಸಿ ಕುಡ್ಕೊಂಡೇ……?

 

 

ಇದನ್ನ ನೋಡಿದ ಸುದೀಪ್

 

 

ಇಂತಹವರಿಂದ ಬಿಗ್’ಬಾಸ್’ಗೆ ಅವಮಾನ

ಬರಿ ಕಿಸ್ಸಿಂಗ್ ಏ ಆಯಿತು

 

ಕ್ಯಾಮರಾ ಇದ್ದೆ ಹಿಂಗೇ

 

 

ರೂಪಸಿ ಸುಮ್ಮನೆ ಹೇಗಿರುವೆ ಹಾಡಿನ ರೂಪದಲ್ಲಿ

 

ಇದು ರಿಯಾಲಿಟಿ ಷೋ ನ ಅಥವಾ..?

 

ಸುಮ್ನೆ ಸುಮ್ನೆ ಸುಮ್ನೆ

 

ಜಗನ್ ನ ಉತ್ತರನ ಪೌರುಷ

 

ಜಗನ್ ಮತ್ತು ಆಶಿತಾ

 

ಹಾಹಾ

 

ಅವರು ತುಂಬಾ ಕಿರಿಕಿರಿ ಮಾಡ್ತಿದ್ದಾರೆ.

ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ

 

ಇದು ಫ್ಯಾಮಿಲಿ ನೋಡು ಷೋ ಕಣ್ರಪ್ಪ

 

ಅವರ ಪೋಷಕರ ಪರಿಸ್ಥಿತಿ 

 

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

 

ಇವರನ್ನ ಸೆಕ್ಟ್ರೆಟ್ ರೂಮ್ ಗೆ ಕಳುಹಿಸುತ್ತಾರಾ?

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top