ಆರೋಗ್ಯ

ಪಲಾವ್ ಎಲೆ ಬರಿ ರುಚಿಗೆ ಮಾತ್ರ ಅಲ್ಲ ಆರೋಗ್ಯದ ವಿಚಾರದಲ್ಲೂ ಈ 5 ಲಾಭ ಕೊಡುತ್ತೆ ಅಂತ ಕೇಳಿದ್ರೆ ಆಶ್ಚರ್ಯ ಆಗುತ್ತೆ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪಲಾವ್ ಎಲೆ ಬರಿ ರುಚಿಗೆ ಮಾತ್ರ ಅಲ್ಲ ಆರೋಗ್ಯದ ವಿಚಾರದಲ್ಲೂ ಈ 5 ಲಾಭ ಕೊಡುತ್ತೆ ಅಂತ ಕೇಳಿದ್ರೆ ಆಶ್ಚರ್ಯ ಆಗುತ್ತೆ !

 

 

ಪಲಾವ್ ಎಲೆಯನ್ನು ನಾವು ಈಗ ಮಾತ್ರ ಅಲ್ಲ ಹಿಂದಿನ ರಾಜಮಹಾರಾಜರ ಕಾಲದಿಂದ ಉಪಯೋಗಿಸುತ್ತ ಬಂದಿದ್ದೇವೆ.
ಆದರೆ ಈ ಪಲಾವ್ ಎಲೆಯ ಗುಣ ಮತ್ತು ಅದರ ಉಪಯೋಗಗಳ ಬಗ್ಗೆ ನಿಮಗೆ ಎಷ್ಟು ಗೊತ್ತು ?

೧.ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸುತ್ತದೆ :

 

 

ಪಲಾವ್ ಎಲೆಗಳಲ್ಲಿ ಇರುವಂತ ಗುಣ ಕ್ಯಾನ್ಸರ್ ಬರಲು ಕಾರಣವಾಗುವ ಕೋಶಗಳನ್ನು ನಾಶ ಪಡಿಸಿ ಅರೋಗ್ಯ ವಾಗಿರುವಂತೆ ಮಾಡುತ್ತದೆ.

೨.ಸಕ್ಕರೆ ಕಾಯಿಲೆ ಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ :

 

ಒಂದು ಅಧ್ಯಯನದ ಪ್ರಕಾರ 1 ರಿಂದ 3 ಗ್ರಾಂ ಈ ಪಲಾವ್ ಎಲೆಯನ್ನು ತಿನುವುದರಿಂದ ಸಕ್ಕರೆ ಕಾಯಿಲೆ ಮಿತಿಯಲ್ಲಿ ಇರುತ್ತದೆ .

೩.ಗಾಯವನ್ನು ಮಾಯಮಾಡುತ್ತದೆ .

 

 

ಈ ಪಲಾವ್ ಎಲೆಯಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ, ನೋವು ನಿವಾರಕ ಗುಣ ನಿಮ್ಮ ಮೈ ಮೇಲಿನ ಯಾವುದೇ ಗಾಯವನ್ನು ಮಾಯಮಾಡುತ್ತದೆ .

೪.ಮೂತ್ರ ಪಿಂಡದಲ್ಲಿ ಕಲ್ಲುಗಳು ಬರದಂತೆ ಸಹಾಯ ಮಾಡುತ್ತದೆ :

 

 

2009 ರಲ್ಲಿ ನಡೆದಂತ ಅಧ್ಯಯನದ ಪ್ರಕಾರ ಪಲಾವ್ ಎಲೆಯಲ್ಲಿರುವ ಸತ್ವ ಮೂತ್ರ ಪಿಂಡದಲ್ಲಿರುವ ಕಲ್ಲು ಬರದಂತೆ ಸಹಾಯ ಮಾಡುತ್ತದೆ .

೫.ಮೆದುಳಿನ ಯಾವುದೇ ಸಮಸ್ಯೆಗೂ ಪರಿಹಾರ :

ನಿಮ್ಮ ಮೆದುಳಿನ ಸಮಸ್ಯೆ ಅಥವಾ ನಿಮ್ಮ ಮೂಡ್ ಸರಿಯಾಗಿ ಇಲ್ಲದಿದ್ದರೆ ,ಪಲಾವ್ ಎಲೆಯನ್ನು ಸ್ವಲ್ಪ ಸುಟ್ಟು ಅದರ ಹೊಗೆಯನ್ನು ಮನೆಯಲ್ಲ ಹರಡಿಸುವುದರಿಂದ ನಿಮ್ಮ ಮೂಡ್ ಸರಿಯಾಗುವುದರ ಜೊತೆ ನಿಮ್ಮ ಮೆದುಳಿನ ಯಾವುದೇ ಸಮಸ್ಯೆ ಇಂದ ಹೊರಬರಲು ಸಹಾಯ ಮಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top