ಆರೋಗ್ಯ

ಬಾಳೆ ಸಿಪ್ಪೆ ಕಸದ ಬುಟ್ಟಿಗೆ ಎಸೆಯುವ ಮುಂಚೆ ಒಂದ್ಸಾರಿ ಇದನ್ನ ಓದಿದ್ರೆ ಇನ್ಮೇಲೆ ಆ ತಪ್ಪು ಮಾಡೋಲ್ಲ

ಬಾಳೆ ಸಿಪ್ಪೆ ಕಸದ ಬುಟ್ಟಿಗೆ ಎಸೆಯುವ ಮುಂಚೆ ಒಂದ್ಸಾರಿ ಇದನ್ನ ಓದಿದ್ರೆ ಇನ್ಮೇಲೆ ಆ ತಪ್ಪು ಮಾಡೋಲ್ಲ

 

ಬಾಳೆಹಣ್ಣು ಚಿಪ್ಪೇ ಬ್ಯಾಕ್ಟೀರಿಯಲ್ ನಿರೋಧಕ , ಉತ್ತಮ ಕಿಣ್ವ ದ ಗುಣಗಳನ್ನು ಹೊಂದಿದೆ ,ಜೀವಸತ್ವ ಬಿ 6, ಬಿ 12, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಿಂದ ತುಂಬಿದೆ.

1 ಹಲ್ಲನ್ನು ಬಿಳುಪಾಗಿಸಲು :

 

 

ಬಾಳೆಹಣ್ಣು ಚಿಪ್ಪೆ ಯಲ್ಲಿರುವ ಸಿಟ್ರಿಕ್ ಆಮ್ಲ ಹಲ್ಲಿನ ಹಳದಿ ಕಲೆಗಳನ್ನು ಕಡಿಮೆ ಮಾಡಿ ಹಲ್ಲುಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡುತ್ತದೆ.
ಹಲ್ಲಿನಮೇಲೆ ಚಿಪ್ಪೆಯ ಬಿಳಿಭಾಗದಿಂದ ಉಜ್ಜಿ ನಂತರ ಟೂತ್ ಪೇಸ್ಟ್ ನಿಂದ ತೊಳೆಯಬೇಕು.

 

2 ವಾರ್ಟ್ಜ್ ತೆಗೆಯಲು :

 

 

ವಾರ್ಟ್ಜ್ ಇರುವ ಜಾಗಕ್ಕೆ ಚಿಪ್ಪೆಯನ್ನು ಬ್ಯಾಂಡೇಜ್ ನಲ್ಲಿ ಇರಿಸಿ ಕಟ್ಟಿ ರಾತ್ರಿ ಇಡೀ ಬಿಟ್ಟು ಬೆಳಗ್ಗೆ ನೀರಿನಲ್ಲಿ ತೊಳೆದುಕೊಳ್ಳಬೇಕು ಈ ರೀತಿ ಕೆಲವು ವಾರಗಳು ಮಾಡಿದರೆ ವಾರ್ಟ್ಜ್ ಮಾಯವಾಗುತ್ತದೆ

3 ಮೊಡವೆ ತೆಗೆಯಲು :

 

 

ಚಿಪ್ಪೆಯನ್ನು ಮೊಡವೆ ಮೇಲೆ 20 ನಿಮಿಷ ಇರಿಸಿ ತೊಳೆಯಬೇಕು 3 4 ದಿನ ಪ್ರಕ್ರಿಯೆ ಮುಂದುವರಿಸಿದರೆ ಮೊಡವೆ ಮಾಯ.

 

4 ಕಲೆಗಳನ್ನು ತೆಗೆಯಲು :

 

 

ಚಿಪ್ಪೆಯನ್ನು ಕಲೆಗಳ ಮೇಲೆ ಚೆನ್ನಾಗಿ ಉಜ್ಜಿ ನಂತರ 20 ನಿಮಿಷ ಇರಿಸಿ ತೊಳೆಯಬೇಕು 3 4 ದಿನ ಪ್ರಕ್ರಿಯೆ ಮುಂದುವರಿಸಬೇಕು.

 

5 ಸೊಳ್ಳೆ ಇನ್ನಿತರ ಕೀಟಗಳು ಕಚ್ಚಿರುವುದಕ್ಕೆ :

 

 

ಚಿಪ್ಪೆಯನ್ನು ನೋವಾದ ಭಾಗಕ್ಕೆ ಉಜ್ಜಿ ನಂತರ 20 ನಿಮಿಷ ಇರಿಸಿ ತೊಳೆಯಬೇಕು.

 

6 ಚರ್ಮದ ಟ್ಯಾಗ್ ತೆಗೆಯಲು :

 

 

ಚರ್ಮದ ಟ್ಯಾಗ್ ಇರುವ ಜಾಗಕ್ಕೆ ಚಿಪ್ಪೆಯನ್ನು ಬ್ಯಾಂಡೇಜ್ ನಲ್ಲಿ ಇರಿಸಿ ಕಟ್ಟಿ ರಾತ್ರಿ ಇಡೀ ಬಿಟ್ಟು ಬೆಳಗ್ಗೆ ನೀರಿನಲ್ಲಿ ತೊಳೆದುಕೊಳ್ಳಬೇಕು ಈ ರೀತಿ ಕೆಲವು ವಾರಗಳು ಮಾಡಿದರೆ ಚರ್ಮದ ಟ್ಯಾಗ್ಗಳು ಬಿದ್ದು ಹೋಗುತ್ತವೆ.

 

7 ಕಿಡ್ನಿಯಲ್ಲಿ ಕಲ್ಲು ಕರಗಿಸುವುದು :

 

 

ಕಿಡ್ನಿಯಲ್ಲಿ ಕಲ್ಲು ಕರಗಿಸುವುದು ಹಾಗೂ ತೂಕ ಇಳಿಸಿಕೊಳ್ಳಲು ಬಾಳೆ ಸಿಪ್ಪೆಯ ಜ್ಯೂಸ್‌ ಸಹಕಾರಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top