ಕಿರುತೆರೆ

ನಿವೇದಿತಾ ಬಿಗ್’ಬಾಸ್ ಗೆದ್ದರೆ ಬರುವ ಹಣ ಏನ್ ಮಾಡ್ತಾಳಂತೆ ಗೊತ್ತಾ? ತಿಳ್ಕೊಂಡ್ರೆ ತಲೆ ತಿರುಗಿ ಬೀಳ್ತಿರಾ?

ನಿವೇದಿತಾ ಬಿಗ್’ಬಾಸ್ ಗೆದ್ದರೆ ಬರುವ ಹಣ ಏನ್ ಮಾಡ್ತಾಳಂತೆ ಗೊತ್ತಾ? ತಿಳ್ಕೊಂಡ್ರೆ ತಲೆ ತಿರುಗಿ ಬೀಳ್ತಿರಾ?

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ. ಅಂಥವರಲ್ಲಿ ಮೊದಲಿಗರ‍್ಯಾರು ಅಂತೊಂದು ಪ್ರಶ್ನೆ ಇಟ್ಟರೆ ಖುದ್ದು ಪ್ರೇಕ್ಷಕರೇ ನಿಸ್ಸಂದೇಹವಾಗಿ ಮೈಸೂರು ಹುಡುಗಿ ನಿವೇದಿತಾ ಗೌಡ ಹೆಸರು ಹೇಳುತ್ತಾರೆ!

 

 

ಮೊನ್ನೆಯ ಸಂಚಿಕೆಯಲ್ಲಿ ಗಾರ್ಡನ್ ಏರಿಯದಲ್ಲಿ ಜಗನ್, ಚಂದನ್ ಶೆಟ್ಟಿ, ಜೆ.ಕೆ ಹಾಗೆ ದಿವಾಕರ್ ಜೊತೆ ಮಾತನಾಡುತ್ತ ಕುಳಿತಿದ್ದ ನಿವೇದಿತಾ ಒಂದು ವೇಳೆ ತಾನು ಬಿಗ್ ಬಾಸ್ ಫಿನಾಲೆಯಲ್ಲಿ ಗೆದ್ದರೆ ಬರುವ ಹಣವನ್ನು ಏನುಮಾಡುತ್ತಾಳೆ ಎಂಬ ವಿಷಯವನ್ನು ಹೇಳಿದ್ದಾಳೆ.. ಮುಂದೆ ಓದಿ

 

 

ಒಂದು ವೇಳೆ ನಿವೇದಿತಾ ಬಿಗ್ ಬಾಸ್ ಫಿನಾಲೆಯಲ್ಲಿ ಗೆದ್ದರೆ ಬರುವ ಹಣದಿಂದ ಒಂದು ಗೌನ್ ಖರೀಧಿ ಮಾಡ್ತಾಳಂತೆ. ಚಿನ್ನದ ದಾರಗಳಿಂದ ಎಂಬ್ರಾಯ್ಡ್ ಮಾಡಿರುವಂತಹ ಚಿನ್ನದ ಗೌನ್ ಖರೀದಿಸುತ್ತಾಳಂತೆ. ತಾನು ಮಾತಾಡಿದ್ದು ಕನ್ನಡವೋ ಇಂಗ್ಲಿಶೋ ಎಂಬ ಬಗ್ಗೆ ಖುದ್ದು ಆಕೆಗೇ ಸಂಶಯ ಕಾಡುವಂತೆ ವಿಚಿತ್ರವಾಗಿ ಮಾತಾಡೋ ಈಕೆ ಈ ಬಾರಿಯ ಬಿಗ್‌ಬಾಸ್ ಶೋದ ಪ್ರಮುಖ ಆಕರ್ಶಣೆಯಾಗಿ ಬದಲಾಗಿ ಬಿಟ್ಟಿದ್ದಾಳೆ!

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top