ಜೀವನ ಕ್ರಮ

ದೇವಾಲಯಗಳಲ್ಲಿ ನಗ್ನ ಶಿಲ್ಪಗಳು , ಕಾಮ ಕಲ್ಪನೆಯ ಚಿತ್ರಗಳು ಯಾಕೆ ಇರುತ್ತದೆ ? ಎಂದು ನಿಮಗೆ ಗೊತ್ತಾ ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದೇವಾಲಯಗಳಲ್ಲಿ ನಗ್ನ ಶಿಲ್ಪಗಳು ಯಾಕೆ ಇರುತ್ತದೆ ? ಎಂದು ನಿಮಗೆ ಗೊತ್ತಾ  ?

 

ನಾವು ದೇವಾಲಯಗಳಿಗೆ ಹೋದಾಗ ಗೋಪುರಗಳನ್ನು ಹಾಗೂ ಕಂಬಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಲವಾರು ಶಿಲ್ಪ ಕಲೆಗಳು, ಕೆತ್ತನೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಹೆಚ್ಚಿನವು ಆನೇಕ ಸೂತ್ರಕ್ಕೆ ಸಂಬಂಧಿಸಿದವುಗಳಾಗಿರುತ್ತವೆ.

 

 

ಹೀಗೆ ನಗ್ನ ಶಿಲ್ಪಗಳನ್ನು ಯಾಕಾಗಿ ಕೆತ್ತಿರುತ್ತಾರೆಂದು ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಇಂತಹ ಶಿಲ್ಪಗಳನ್ನು ನೋಡಿ ಮೂಗು ಮುರಿಯುವವರನ್ನು  ಸಹ ನಾವು ಕಾಣುತ್ತೇವೆ . ಹೀಗೆ ನಗ್ನ ಶಿಲ್ಪಗಳನ್ನು ಕೆತ್ತುವುದರ ಹಿಂದೆ ಹಲವು ಉದ್ದೇಶಗಳು ಹಾಗೂ ರಹಸ್ಯಗಳು ಕೂಡ ಅಡಗಿವೆ.

ನಮ್ಮ ಪೂರ್ವಜರು ಸಂಭೋಗವನ್ನು ಸಹ ಪವಿತ್ರ ಕಾರ್ಯವನ್ನಾಗಿ ಭಾವಿಸುತ್ತಿದ್ದರು. ಆದುದರಿಂದಲೇ ಅವರು ದೇವಾಲಯಗಳನ್ನು ಕ್ರೀಡಾ ಮಂದಿರಗಳನ್ನಾಗಿ ಉಪಯೋಗಿಸುತ್ತಿದ್ದರಂತೆ. ಇದಕ್ಕೆ ಸಾಕ್ಷಿಗಳಿವೆ ಹಾಗೆಯೇ ರಥೋತ್ಸವ ಸಮಯದಲ್ಲಿ ರಥ ನಿಂತಾಗ ಒಯ್ಯುತ್ತಾರ೦ತೆ.

 
ಪಡವಾಲಿ ದೇವಾಲಯ, ಮಧ್ಯಪ್ರದೇಶ:

 

 

ಹೀಗೆ ಮಾಡಿದವರು   ಪಾಪಾತ್ಮರ೦ತೆ ಒಂದು ಕಾಲದಲ್ಲಿ ಸ್ತ್ರೀ ಪುರುಷರ ಅವಯವಗಳನ್ನು ಹೋಲುವ ಭಕ್ಷ್ಯಗಳನ್ನು ಮಾಡಿ ಎಲ್ಲರೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದರಂತೆ . ಹೀಗೆ ಮಾಡುವುದರಿಂದ ಸ್ತ್ರೀ ಪುರುಷರ ದೋಷಗಳು ನಿವಾರಣೆಯಾಗುತ್ತವೆ ಎಂದು ಅವರ ನಂಬಿಕೆಯಾಗಿತ್ತು.

ಭಾರತ ದೇಶದಲ್ಲಿ ಇಂದಿಗೂ ಸಹ ಮಹಿಳೆಯರು  ರಜಸ್ವಲೆಯಾದಾಗ ಚಿಗಳಿ ಹಿಟ್ಟಿನಿಂದ ಸ್ತ್ರೀರೂಪವನ್ನು ಮಾಡಿ ಹಂಚುತ್ತಾರೆ.

 

 

ಈ ದೇವಾಲಯಗಳ ಕೆತ್ತನೆಯ ಉದ್ದೇಶವು ಮನುಷ್ಯ ಭೂಮಿಯ ಎಲ್ಲ ಭೋಗಗಳನ್ನು ಅನುಭವಿಸಿ ತನ್ನ ಕಟ್ಟ ಕಡೆಯ ಮಾರ್ಗ ವಿಮೋಚನೆ ಅಥವಾ ಮುಕ್ತಿ ಮಾರ್ಗವನ್ನು ತಿಳಿಯಲಿ ಎಂಬುದಾಗಿದೆ, ದೇವಾಲಯಗಳು ಸಾಮಾನ್ಯವಾಗಿ ಬ್ರಹ್ಮಾಂಡದ ಶಾಸ್ತ್ರದ ಪ್ರತಿಕೃತಿಗಳಾಗಿವೆ,ವೈದಿಕ ಶಾಸ್ತ್ರದಲ್ಲಿ ಹದಿನಾಲ್ಕು ಗ್ರಹಗಳು ಇವೆ ಮತ್ತು ಈ ಹದಿನಾಲ್ಕು ಗ್ರಹಗಳ ವ್ಯವಸ್ಥೆಗಳ ಮೀರಿ ವೈಕುಂಠವಿದೆ ಆಧ್ಯಾತ್ಮಿಕ ಜಗತ್ತಿನ ಕಡೆಗೆ ಚಲಿಸುವ ಎಲ್ಲ ಭೋಗಗಳನ್ನು ಅನುಭವಿಸುತ್ತ ಸಾಗುತ್ತಾನೆ ಹಾಗು ವೈಕುಂಠ ಗುರಿಯಾಗಿರ ಬೇಕು ಎಂಬ ಕಲ್ಪನೆಯಲ್ಲಿ ಕಾಮ ಕ್ರೀಡೆಯ ಚಿತ್ರಗಳನ್ನು ಕೆತ್ತಿರುತ್ತಾರೆ .

 

ರಣಕ್ಪುರ್ ಜೈನ ದೇವಾಲಯಗಳು, ರಾಜಸ್ಥಾನ:

 

 

ಅದೇ ರೀತಿ ಯಾವಾಗಲೂ ದೇವರ ಸ್ಮರಣೆಯಲ್ಲಿ ಇರುವುದು. ಸೃಷ್ಟಿ ಸ್ಮರಣೆಯಲ್ಲೇ ಇದ್ದುಕೊಂಡು ಸೃಷ್ಟಿ ಕಾರ್ಯವನ್ನು ಮರೆಯಬಾರದಂತೆ ಕವಿಯಾದವನು ಮೋಕ್ಷಗಾಮಿ ಆಗಲಾರ ಎಂದು ಮಹಾವಿಷ್ಣುವೇ ಹೇಳಿದ್ದಾನ೦ತೆ ಆದುದರಿಂದಲೇ ದೇವಾಲಯಗಳಲ್ಲಿ ನಗ್ನ ಶಿಲ್ಪಗಳನ್ನು ಕೆತ್ತಿರುವುದನ್ನು  ಇ೦ದಿಗೂ ಸಹ ನಾವು ಕಾಣಬಹುದಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top