ತಿಂಡಿ ತೀರ್ಥ

ಬೆಳಗಾವಿ ಎಂದರೆ ಸಾಕು ಜನರಿಗೆ ಥಟ್‌‌ ಅಂತಾ ನೆನಪಿಗೆ ಬರುವುದು ಅಲ್ಲಿಯ ಸಿಹಿ ಸಿಹಿ ಕುಂದಾ ಈ ವನ್ನು ಮಾಡುವ ವಿಧಾನ

ಬೆಳಗಾವಿ ಎಂದರೆ ಸಾಕು ಜನರಿಗೆ ಥಟ್‌‌ ಅಂತಾ ನೆನಪಿಗೆ ಬರುವುದು ಅಲ್ಲಿಯ ಸಿಹಿ ಸಿಹಿ ಕುಂದಾ ಈ ವನ್ನು ಮಾಡುವ ವಿಧಾನ

Image result for ಬೆಳಗಾವಿ ಕುಂದಾ

ಬೆಳಗಾವಿ ಕುಂದಾ ಮಾಡಲು ಬೇಕಾಗುವ ಸಾಮಗ್ರಿಗಳು

*1/2 ಲೀಟರ್ ಹಾಲು

*ಒಂದು ಕಪ್ ಮೊಸರು

*ಒಂದು ಕಪ್ಪು ಸಕ್ಕರೆ

*ಚಿಟಿಕೆ ಏಲಕ್ಕಿ ಪುಡಿ

Related image

ಬೆಳಗಾವಿ ಕುಂದಾ ಮಾಡುವ ವಿಧಾನ:

*ಒಂದು ಪಾತ್ರೆಯಲ್ಲು ಅರ್ಧಲೀಟರ್ ಹಾಲನ್ನು ಹಾಕಿ  ಕಾಲು ಲೀಟರ್ ಬರುವವರೆಗು ಕುದಿಸಿಕೋಳ್ಳಿ.

*ಕುದಿಯುತ್ತಿರುವ ಹಾಲಿಗೆ ಮೊಸರನ್ನು ಹಾಕಿ 10 ನಿಮಿಷ ತಿರುಗಿಸಿ ಕುದಿಸಿಕೊಳ್ಳಿ.

*ನಂತರ ಒಂದು ಅರ್ಧ ಕಪ್ ಸಕ್ಕರೆಯನ್ನು ಹಾಕಿ 7 ರಿಂದ 8 ನಿಮಿಷ ತಿರುಗಿಸುತ್ತಾ ಕುದಿಸಿಕೋಲ್ಲಿ.

*ನಂತರ ಇನ್ನೊಂದು ಪಾತ್ರೆಯಲ್ಲು ಅರ್ಧ ಕಪ್ ಸಕ್ಕರೆ ಹಾಕಿ ನೀರನ್ನು ಹಾಕದೆ ಪಾಕವನ್ನು ತಾಯಾರಿಸಿಕೊಳ್ಳಿ.

*ನಂತರ ಹಾಲನ್ನು ಕುದಿಸಿದ ಪಾತ್ರೆಗೆ ಹಾಕಿ ಅದರಲ್ಲಿ ನೀರು ಕಡಿಮೆಯಾಗುವವರೆಗೆ ಕುದಿಸುತ್ತಾತ ಬನ್ನಿ.

*ನೀರನ್ನು ಕಡಿಮೆಯಾದ ಮೇಲೆ ಏಲಕ್ಕಿಯನ್ನು ಹಾಕಿ ದುಡಿಸಿ ನಂತರ ರುಚಿ ರುಚಿಯಾದ ಕುಂದಾ ತಯರಾಗುತ್ತದೆ.

 

 

*

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top