ಕಿರುತೆರೆ

ತೇಜಸ್ವಿನಿ ಅವರ ಪ್ರಕಾರ ಈ 5 ಜನ ಬಿಗ್ ಬಾಸ್ ಫೈನಲ್ ನಲ್ಲಿ ಇರ್ತಾರಂತೆ !

ತೇಜಸ್ವಿನಿ ಅವರ ಪ್ರಕಾರ ಈ 5 ಜನ ಬಿಗ್ ಬಾಸ್ ಫೈನಲ್ ನಲ್ಲಿ ಇರ್ತಾರಂತೆ !

 

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಗೆ ಪ್ರವೇಶ ಪಡೆದಿದ್ದರು. ಆ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ 3 ವಾರಗಳ ಎಲಿಮಿನೇಷನ್ ಕೂಡ ಆಗಿದ್ದು ಸುಮಾ ರಾಜಕುಮಾರ್, ಮೇಘ ಮತ್ತು ದಯಾಳ್ ಎಲಿಮಿನೇಷನ್ ಆಗಿದ್ದರು. ಈಗ ಅಧಿಕೃತವಾಗಿ ಮನೆಯ ನಾಲ್ಕನೇ ವಾರದ ಎಲಿಮಿನೇಷನ್ ಕೂಡ ಆಗಿದೆ..!

 

 

ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಬರೋಬ್ಬರಿ 8 ಜನ ಸ್ಪರ್ದಿಗಳ ನಾಮಿನೇಟ್ ಆಗಿದ್ದರು ಆ ಪೈಕಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ ಆಗಿದ್ದಾರೆ.. ಎಲಿಮಿನೇಷನ್’ಗೆ ನಾಮಿನೇಟ್ ಆಗಿದ್ದ ಸ್ಪರ್ಧಿಗಳಾದ ಜಯಶ್ರೀನಿವಾಸನ್, ನಿವೇದಿತಾ ಗೌಡ, ಅನುಪಮಾ ಗೌಡ, ಜಗನ್ನಾಥ್, ಜೆಕೆ,ತೇಜಸ್ವಿನಿ, ಸಮೀರ್ ಆಚಾರ್ಯ ಮತ್ತು ಸಿಹಿ ಕಹಿ ಚಂದ್ರು ನಾಮಿನೇಟ್ ಆಗಿದ್ದರು.


ಬಿಗ್’ಬಾಸ್ ನಿಂದ ಈ ವಾರ ಮನೆಯಿಂದ ತೇಜಸ್ವಿನಿ ಎಲಿಮಿನೇಟ್ ಆಗಿದ್ದಾರೆ.. ನಾಮಿನೇಷನ್ ಪ್ರಕ್ರಿಯೆಯಲ್ಲಿ 3 ವೋಟ್’ಗಳೊಂದಿಗೆ ನಾಮಿನೇಟ್’ಆಗಿದ್ದ ತೇಜಸ್ವಿನಿ ಅವರು ಸೆಲೆಬ್ರೆಟಿ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದರು. ಈಗ ಎಲಿಮೆನೈನೆಟ್ ಆಗುವ ಮೂಲಕ ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ ನಾಲ್ಕು ವಾರಗಳಿಗೆ ಮುಗಿಸಿದ್ದಾರೆ.

 

 

ಎಲಿಮಿನೇಟ್ ಆದ ನಂತ್ರ ಕಿಚ್ಚ ಸುದೀಪ್ ರವರು ತೇಜಸ್ವಿನಿಯವರನ್ನು ಮಾತು ಕತೆಗೆ ಎಳೆದರು  ‘ನಿಮ್ಮ ಪ್ರಕಾರ ಯಾವ 5 ಜನ ಬಿಗ್ ಬಾಸ್ ಫೈನಲ್ ನಲ್ಲಿ ಇರ್ತಾರೇ’ ಎಂದು ಕೇಳಿದ ಪ್ರಶ್ನೆಗೆ

ತೇಜಸ್ವಿನಿ ,ಚಂದನ್ ಶೆಟ್ಟಿ , ಜೆ ಕೆ , ಅನುಪಮಾ ಗೌಡ , ಸಿಹಿ ಕಹಿ ಚಂದ್ರು , ದಿವಾಕರ್ ಇರ್ತಾರೆ ಅಂತ ಉತ್ತರ ಕೊಟ್ರು

ಮತ್ತೆ ಸುದೀಪ್ ಇಬ್ಬರನ್ನು ಈ ಲಿಸ್ಟ್ ನಲ್ಲಿ ತೆಗೆಯಿರಿ ಎಂದಾಗ ಮತ್ತೆ

 

 

ಅನುಪಮಾ ಗೌಡ , ಸಿಹಿ ಕಹಿ ಚಂದ್ರು ಎಂದರು

ಮತ್ತೆ ಸುದೀಪ್ ಒಬ್ಬರನ್ನು ಈ ಲಿಸ್ಟ್ ನಲ್ಲಿ ತೆಗೆಯಿರಿ ಎಂದಾಗ

 

 

ದಿವಾಕರ್ ಹೆಸರನ್ನು ತೆಗೆದುಕೊಂಡರು, ಉಳಿದವರು ಜೆ ಕೆ , ಚಂದನ್ ಶೆಟ್ಟಿ ಹಾಗಾಗಿ ಚಂದನ್ ಶೆಟ್ಟಿ ತುಂಬಾ ಒಳ್ಳೆಯ ಆಟಗಾರ ಅವರು ಗೆಲ್ಲುವ ಸಾಧ್ಯತೆಗಳು ಇವೆ ಎಂದರು ಆದರೆ ಜೆ ಕೆಯವರು ಚೆನ್ನಾಗಿ ಆಟ ಆಡಿದರೆ ಅವರು ಗೆಲ್ಲಬಹುದು ಎಂದು ಹೇಳಿದ್ದಾರೆ .

ಯಾರು ಗೆಲ್ತಾರೆ ಕಾದು ನೋಡೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top