ಕಿರುತೆರೆ

ತೇಜಸ್ವಿನಿ ವಿಷಯವಾಗಿ ಮೆಂಟಲ್ ಎಂದು ಹೀನಾಯವಾಗಿ ಬೈಕೊಂಡು ಜಗಳ ಆಡಿಕೊಂಡ ಕಾಮನ್ ಮ್ಯಾನ್ ದಿವಾಕರ್ ಹಾಗು ಜಯ ಶ್ರೀನಿವಾಸನ್ ಯಾಕೆ ಗೊತ್ತಾ ?

ತೇಜಸ್ವಿನಿ ವಿಷಯವಾಗಿ ಮೆಂಟಲ್ ಎಂದು ಹೀನಾಯವಾಗಿ ಬೈಕೊಂಡು ಜಗಳ ಆಡಿಕೊಂಡ ಕಾಮನ್ ಮ್ಯಾನ್ ದಿವಾಕರ್ ಹಾಗು ಜಯ ಶ್ರೀನಿವಾಸನ್ ಯಾಕೆ ಗೊತ್ತಾ ?

 

ತೇಜಸ್ವಿನಿ ಮನೆಯಿಂದ ಎಲಿಮಿನೇಟ್ ಆಗಿ ಹೊರಟ ಮೇಲೆ ಆಕೆ ಒಳ್ಳೆಯವಳು ಎಂದಿದ್ದಕ್ಕೆ ಜಯ ಶ್ರೀನಿವಾಸನ್ ದಿವಾಕರ್ ಮೇಲೆ ಹರಿಹಾಯ್ದರು
ಇದಕ್ಕೆ ಸುಮ್ಮನೆ ಮೆಂಟಲ್ ತರ ಆಡಬೇಡಿ ಎಂದರು ದಿವಾಕರ್ ನೀನು ಮೆಂಟಲ್ ನಾನಲ್ಲ ಎಂದು ಇಬ್ಬರು ಬೈದ್ದಾಡಿಕೊಂಡರು.

 

 

ಜಯ ಶ್ರೀನಿವಾಸನ್ ಯಾರ ಬಳಿ ಮಾತಾಡುತ್ತೀಯ ಎಂಬ ಅರಿವು ಇರಬೇಕು ನಿನಗೆ ಎಂದರು , ಇದಕ್ಕೆ ದಿವಾಕರ್ ಹೋಗಯ್ಯಾ ಎಂದು ಜೋರಾಗಿ ಗದರಿದರು ,

ಆಗ ಜಯ ಶ್ರೀನಿವಾಸನ್ ಎರಡು ಮಾತಾಡಿಕೊಂಡು ಓಡಾಡುತ್ತೀಯಾ ನೀನು ಎಂದರು ಇದಕ್ಕೆ ದಿವಾಕರ್ ನೀನು ಎರಡು ತಲೆ ಹಾವು ಎಂದರು

ಚಂದನ್ ಶೆಟ್ಟಿ ಮಧ್ಯೆ ಪ್ರವೇಶಿಸಲು ಪ್ರಯತ್ನ ಮಾಡಿದರು ಆದರೂ ಸಫಲವಾಗಿಲ್ಲ , ಇನ್ನೇನು ಇಬ್ಬರು ಕೈ ಕೈ ಮಿಲಾಯಿಸಿ ಜಗಳವಾಡಿಕೊಳ್ಳಲು ಮುಂದಾದರು ,
ಮಾತು ಮಿತಿ ಮೀರಿ ‘ನಿನಗೆ ಗುರುಗಳೇ ಎಂದು ಮರ್ಯಾದೆ ಕೊಡುತ್ತಿದ್ದೆ ಆದರೆ ತೇಜು ಹೋದಾಗ ನೀನೇನು ದೊಡ್ಡ ಅವನ ಇವನ ಅಂದ್ರೆ ಕೇಳಿಕೊಂಡು ಸುಮ್ಮನೆ ಇರಬೇಕಾ ?’ ಎಂದರು ದಿವಾಕರ್ .

 

 

ಆಗ ಮಧ್ಯೆ ಪ್ರವೇಶ ಮಾಡಿದ ಜೆ.ಕೆ ಇಬ್ಬರನ್ನು ಸಮಾಧಾನ ಮಾಡಿದರು , ಆಗ ದಿವಾಕರ್ ತೇಜು ಬಹಳ ಒಳ್ಳೆಯ ಜನ ಅಂದೇ ಅದಕ್ಕೆ ಜಯ ಶ್ರೀನಿವಾಸನ್ ‘ಅವರು ಇರಬೇಕಾದ್ರೆ ಇವೆಲ್ಲ ಇರಲಿಲ್ಲ ಈಗ ಏನು’ ಎಂದರು ನನಗೆ ಕೋಪ ಬಂತು ಎಂದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top