ಕಿರುತೆರೆ

ತಾಯಿಯ ನೆನೆದು ಗೊಳೋ ಎಂದು ಕಣ್ಣೀರಿಟ್ಟ ಬಾರ್ಬಿ ಡಾಲ್ ನಿವೇದಿತಾ ಗೌಡ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತಾಯಿಯ ನೆನೆದು ಗೊಳೋ ಎಂದು ಕಣ್ಣೀರಿಟ್ಟ ಬಾರ್ಬಿ ಡಾಲ್ ನಿವೇದಿತಾ ಗೌಡ !

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು 100 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

ಎಂದಿನಂತೆ ಪ್ರತಿ ವಾರ ಮನೆಯಿಂದ ಹೊರ ಹೋಗಲು ನಡೆಸುವ ನಾಮಿನೇಟ್ ಪ್ರಕ್ರಿಯೆಯಲ್ಲಿ ಮನೆಯ ಸದಸ್ಯರು ಮಾಡಿರುವ ವೋಟ್ ನ ಪ್ರಕಾರ ಎಲ್ಲ ಟ್ರೊಲ್ ಪೇಜ್ ಗಳಿಗೆ ಹಬ್ಬವಾಗಿದ್ದ ನಿವೇದಿತಾ ಗೌಡ ಕೂಡ ಆಯ್ಕೆಯಾಗಿದ್ದರು . ನಾಮಿನೇಟ್ ಆಗಿದ್ದಾರೆ..ಈ ಮೂಲಕ ಮೊದಲ ದಿನವೇ ಟ್ರೊಲ್ ಪೇಜ್ ಗಳಿಗೆ ಹಬ್ಬವಾಗಿದ್ದ ನಿವೇದಿತಾ ಗೌಡ ಮೊದಲ ವಾರವೇ ಮನೆಯಿಂದ ಹೊರಹೋಗಲು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು..ನಿವೇದಿತಾ ಅವರು ಮನೆಯಲ್ಲಿ ಎಲ್ಲ ಸ್ಪರ್ಧಿಗಳ ಪೈಕಿ ಕಿರಿಯವರಾಗಿದ್ದಾರೆ ಮುಂದೆ ಓದಿ..

 

 

ತನ್ನ ಕನ್ನಡ ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆಯಿಂದಲೇ ಟ್ರಾಲ್ ಗೆ ಒಳಗಾಗುತ್ತಿರುವ ನಿವೇದಿತಾ ಗೌಡ ಕಳೆದ ವಾರ ಕೂಡ ಎಲಿಮಿನೇಷನ್ ಗೆ ಆಯ್ಕೆ ಆಗಿದ್ದರು , ‘ನನ್ನ ಹೊರಗಡೆ ಕಳಿಸಬೇಡಿ ಪ್ಲೀಸ್ ನಾನು ವಿನ್ ಆಗ್ಲಿಲ್ಲ ಅಂದ್ರು ಪರ್ವಾಗಿಲ್ಲ ಈ ಮನೆ ನನಗೆ ತುಂಬಾ ಇಷ್ಟ ನಾನು ೧೦೦ ದಿನ ಇಲ್ಲೇ ಇರ್ತೀನಿ ‘ ಎಂದು ಸುದೀಪ್ ಅವರನ್ನು ಕೇಳಿಕೊಂಡರು .

ಇದರ ಮಧ್ಯೆ ತಾಯಿಯನ್ನು ನೆನೆದು ಗೊಳೋ ಎಂದು ಕಣ್ಣೀರಾಕಿದರು ನಿನ್ನೆ ತಮ್ಮ ತಾಯಿಯ ಹುಟ್ಟು ಹಬ್ಬ ಎಂಬುದನ್ನು ನೆನಪಿಸಿಕೊಂಡ ನಿವೇದಿತಾ ಅವಳ ಜತೆ ಮಾತನಾಡಬೇಕೆಂದು ಹಟ ಹಿಡಿದ್ರು ‘ಸರಿ ಹಾಗಾದ್ರೆ ಹೊರಗೆ ಬಂದುಬಿಡಿ’ ಅಂತ ಕಿಚ್ಚ ಹೇಳಿದ್ರು ಅದಕ್ಕೆ ನೋ ಎಂದಳು ಬಾರ್ಬಿ ಡಾಲ್ .

ಅಳುತ್ತಾ ಅಳುತ್ತಾ ತಾಯಿಗೆ ವಿಶ್ ಮಾಡಿದ ಬಾರ್ಬಿ ಡಾಲ್ ಬಿಗ್‌ಬಾಸ್‌ ಶೋನ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತ ನಿವೇದಿತಾ ಅವರ ತಾಯಿ ಮಗಳು ಅಟ್ಟಿದ್ದನ್ನು ನೋಡಿ ತಾವು ಕಣ್ಣೀರು ಹಾಕಿದರು
ಇದೆ ವೇಳೆ ತಮ್ಮ ತಂದೆಯ ಬಗ್ಗೆ ಮಾತಾಡಿದ ನಿವೇದಿತಾ ಎಷ್ಟೋ ಸಾರಿ ನಿಮಗೆ ಹರ್ಟ್ ಮಾಡಿದ್ದೇನೆ ಆದರೆ ಇಲ್ಲಿ ಬಂಡ ಮೇಲೆ ನಿಮ್ಮನ್ನು ತುಂಬಾ ಮಿಸ್ ಮಾಡ್ತಿದ್ದೀನಿ ಮನೆಗೆ ವಾಪಸ್ ಬಂದ ಮೇಲೆ ನಿಮ್ಮೆಲ್ಲರ ಜೊತೆ ಚೆನ್ನಾಗಿ ಇರ್ತೀನಿ ಅಂದಳು ಬಾರ್ಬಿ ಡಾಲ್

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top