fbpx
ಕಿರುತೆರೆ

ತಂದೆಗೆ ಹುಷಾರಿಲ್ಲ ಅಂತ ಹೊರಗಡೆ ಹೋದ ತೇಜಸ್ವಿನಿ ಸೈಕಲ್ ಗ್ಯಾಪ್ ನಲ್ಲಿ ಮಾಡಿದ ಕೆಲಸಕ್ಕೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ ?

 

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಗೆ ಪ್ರವೇಶ ಪಡೆದಿದ್ದರು. ಆ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ 3 ವಾರಗಳ ಎಲಿಮಿನೇಷನ್ ಕೂಡ ಆಗಿದ್ದು ಸುಮಾ ರಾಜಕುಮಾರ್, ಮೇಘ ಮತ್ತು ದಯಾಳ್ ಎಲಿಮಿನೇಷನ್ ಆಗಿದ್ದರು. ಈಗ ಅಧಿಕೃತವಾಗಿ ಮನೆಯ ನಾಲ್ಕನೇ ವಾರದ ಎಲಿಮಿನೇಷನ್ ಕೂಡ ಆಗಿದೆ..!

 

 

ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಬರೋಬ್ಬರಿ 8 ಜನ ಸ್ಪರ್ದಿಗಳ ನಾಮಿನೇಟ್ ಆಗಿದ್ದರು ಆ ಪೈಕಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ ಆಗಿದ್ದಾರೆ.. ಎಲಿಮಿನೇಷನ್’ಗೆ ನಾಮಿನೇಟ್ ಆಗಿದ್ದ ಸ್ಪರ್ಧಿಗಳಾದ ಜಯಶ್ರೀನಿವಾಸನ್, ನಿವೇದಿತಾ ಗೌಡ, ಅನುಪಮಾ ಗೌಡ, ಜಗನ್ನಾಥ್, ಜೆಕೆ,ತೇಜಸ್ವಿನಿ, ಸಮೀರ್ ಆಚಾರ್ಯ ಮತ್ತು ಸಿಹಿ ಕಹಿ ಚಂದ್ರು ನಾಮಿನೇಟ್ ಆಗಿದ್ದರು.


ಬಿಗ್’ಬಾಸ್ ನಿಂದ ಈ ವಾರ ಮನೆಯಿಂದ ತೇಜಸ್ವಿನಿ ಎಲಿಮಿನೇಟ್ ಆಗಿದ್ದಾರೆ.. ನಾಮಿನೇಷನ್ ಪ್ರಕ್ರಿಯೆಯಲ್ಲಿ 3 ವೋಟ್’ಗಳೊಂದಿಗೆ ನಾಮಿನೇಟ್’ಆಗಿದ್ದ ತೇಜಸ್ವಿನಿ ಅವರು ಸೆಲೆಬ್ರೆಟಿ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದರು. ಈಗ ಎಲಿಮೆನೈನೆಟ್ ಆಗುವ ಮೂಲಕ ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ ನಾಲ್ಕು ವಾರಗಳಿಗೆ ಮುಗಿಸಿದ್ದಾರೆ.

 

 

ತಮ್ಮ ತಂದೆಗೆ ಆರೋಗ್ಯ ಸರಿ ಇಲ್ಲದ ಕಾರಣ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದ ನಟಿ ತೇಜಸ್ವಿನಿ.

 

ಎಲಿಮಿನೇಟ್ ಆದ ನಂತ್ರ ಕಿಚ್ಚ ಸುದೀಪ್ ರವರು ತೇಜಸ್ವಿನಿಯವರನ್ನು ಮಾತು ಕತೆಗೆ ಎಳೆದರು

 

ಬಿಗ್ ಬಾಸ್ ಬಗ್ಗೆ ಒಂದೇ ಒಂದು ಸಣ್ಣ ಕಂಪ್ಲೇಂಟ್ ಇದೆ ಎಂದ ತೇಜಸ್ವಿನಿ ಐಸ್ ಕ್ರೀಮ್ ಚಾಕಲೇಟ್ ಕೊಡಲಿಲ್ಲ ಎಂದರು
ಇದಕ್ಕೆ ಕಿಚ್ಚ ಮುಂದಿನ ಸೀಸನ್ ನಲ್ಲಿ ಐಸ್ ಕ್ರೀಮ್ ಚಾಕಲೇಟ್ ಪಾರ್ಲರ್ , ಬ್ಯೂಟಿ ಪಾರ್ಲರ್ ತೆರೆಯುತ್ತೇವೆ ಎಂದು ಜೋಕ್ ಮಾಡಿದರು.

 

 

ಅದಕ್ಕೆ ತೇಜಸ್ವಿನಿ ಹೌದು ಮನೆಯಲ್ಲಿ ತುಂಬಾ ಹೆಣ್ಣು ಮಕ್ಕಳಿದ್ದಾರೆ ಬೇಕಾಗುತ್ತೆ ತುಂಬಾ ಒದ್ದಾಡಬೇಕಾಗುತ್ತದೆ ಎಂದಾಗ ಕಿಚ್ಚ

ನಿಮ್ಮ ತಂದೆಗೆ ಹುಷಾರಿಲ್ಲ ಅಂತ ಹೊರಗಡೆ ಹೋಗಿ ಸೈಕಲ್ ಗ್ಯಾಪ್ ನಲ್ಲಿ ಥ್ರೆಡ್ಡಿಂಗ್ ಮಾಡಿಸಿಕೊಂಡಿದ್ದೀರಿ ಎಂದರು.

 

 

ಅದಕ್ಕೆ ತೇಜಸ್ವಿನಿ ಮನೆಗೆ ಕರೆಸಿಕೊಂಡು ಮಾಡಿಸಿಕೊಂಡೆ ಅಷ್ಟೇ ಎಂದು ನಕ್ಕರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top