ಕಿರುತೆರೆ

ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಆರು ಜನ ನಾಮಿನೇಟ್..!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಆರು ಜನ ನಾಮಿನೇಟ್..!

 

 

ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ ಮೂರು ವಾರದ ಎಲಿಮಿನೇಷನ್ ಕೂಡ ಆಗಿದ್ದು ಕ್ರಮವಾಗಿ ಸುಮಾರಾಜಕುಮಾರ್,ಮೇಘ, ದಯಾಳ್ ಮತ್ತು ತೇಜಸ್ವಿನಿ ಎಲಿಮಿನೇಟ್ ಆಗಿದ್ದಾರೆ. ಅಂತೆಯೇ ಈ ವಾರ ಬಿಗ್ ಬಾಸ್ ಮನೆಯಿಂದ ಹೊರವಾಗಲು ಬರೋಬ್ಬರಿ ಆರು ಮಂದಿ ನಾಮಿನೇಟ್ ಆಗಿದ್ದಾರೆ.. ಮುಂದೆ ಓದಿ

 

 

ಬಿಗ್ಗ್ ಬಾಸ್ ಮನೆಯ ಸದಸ್ಯರಿಗೆ ಈ ವಾರ ಓಪನ್ ನಾಮಿನೇಷನ್ ಸವಾಲನ್ನು ನೀಡಿದ್ದರು ಈ ಪ್ರಕ್ರಿಯೆಯಲ್ಲಿ ಸದಸ್ಯರೆಲ್ಲರ ಸಮ್ಮುಖದಲ್ಲಿಯೇ ನಾಮಿನೇಟ್ ಮಾಡಬೇಕಿತ್ತು. ತಾವು ನಾಮಿನೇಟ್ ಮಾಡಲು ಬಯಸುವ ಸದಸ್ಯರ ಭಾವಚಿತ್ರದ ಭಾಗವನ್ನು ಬೆಂಕಿಯಲ್ಲಿ ಹಾಕಬೇಕಿತ್ತು. ಅಂತೇ ಸದಸ್ಯರ ಆಯ್ಕೆಯ ಪ್ರಕಾರ ರಿಯಾಜ್, ನಿವೇದಿತಾ, ಕೃಷಿ, ಚಂದ್ರು, ಜಗನ್, ಆಶಿತಾ ಹಾಗೂ ದಿವಾಕರ್ ಅವರು ನಾಮಿನೇಟ್ ಆಗಿದ್ದರು..

 

 

 

ಈವಾರ ಕ್ಯಾಪ್ಟನ್ ಚಂದನ್ ಶೆಟ್ಟಿಯವರಿಗೆ ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಯಾರನ್ನಾದರೂ ಸೇವ್ ಮಾಡುವ ಅವಕಾಶ ನೀಡಲಾಗಿತ್ತು ಅವರು ರಿಯಾಜ್ ಅವರನ್ನು ಉಳಿಸಿಕೊಂಡಿದ್ದಾರೆ. ಹಾಗಾಗಿ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸದಸ್ಯರು ನಿವೇದಿತಾ, ಕೃಷಿ, ಚಂದ್ರು, ಜಗನ್, ಆಶಿತಾ ಹಾಗೂ ದಿವಾಕರ್ ಈ ಪೈಕಿ ಯಾರು ಮನೆಯಿಂದ ಹೋಗಬೇಕು ಯಾರು ಸೇಫ್ ಆಗಬೇಕು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

2 Comments

2 Comments

 1. Jeevan

  November 14, 2017 at 1:05 pm

  I want Divakar safe
  krushi should be eliminate

 2. srini

  November 16, 2017 at 12:05 am

  Divakar safe Aagle beku .baaki yaradru eliminate aagli

Leave a Reply

Your email address will not be published. Required fields are marked *

To Top