ಆರೋಗ್ಯ

ಮೂಗಿನ ಮೇಲೆ ಕಾಣಿಸಿಕೊಳ್ಳುವ ಕಪ್ಪು ಬಂಗು ರೀತಿಯ ಮಚ್ಚೆಗಳಿಗೆ ಹೆಚ್ಚಿಗೆ ದುಡ್ಡು ಖರ್ಚು ಮಾಡೋ ಬದಲು ಮನೆಯಲ್ಲಿಯೇ ಮದ್ದು ಮಾಡ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮೂಗಿನ ಮೇಲೆ ಕಾಣಿಸಿಕೊಳ್ಳುವ ಕಪ್ಪು ಬಂಗು ರೀತಿಯ ಮಚ್ಚೆಗಳಿಗೆ ಹೆಚ್ಚಿಗೆ ದುಡ್ಡು ಖರ್ಚು ಮಾಡೋ ಬದಲು ಮನೆಯಲ್ಲಿಯೇ ಮದ್ದು ಮಾಡ್ಕೊಳ್ಳಿ

 

 

ಸಮಸ್ಯೆಗೆ ಮುಖ್ಯ ಕಾರಣ ವಿಪರೀತ ಸೂರ್ಯನ ಕಿರಣಗಳಿಗೆ ದೇಹ ಒಡ್ಡುವುದು ಇದರಿಂದ ಚರ್ಮದ ಕೋಶಗಳಲ್ಲಿ ಹೆಚ್ಚು ಮೆಲನಿನ್ ಉತ್ಪಾದನೆಯಾಗುತ್ತದೆ ,
ಅಷ್ಟೇ ಅಲ್ಲದೆ ದೇಹದ ಹಾರ್ಮೋನುಗಳ ಬದಲಾವಣೆ, ವಿಪರೀತ ಒತ್ತಡ, ಥೈರಾಯ್ಡ್ ಸಮಸ್ಯೆಗಳು ಮತ್ತು ಜನನ ನಿಯಂತ್ರಣ ಮಾತ್ರೆಗಳ ಬಳಕೆ ಮಾಡುವುದರಿಂದಲು ಸಹ ಮೆಲನಿನ್ ಹೆಚ್ಚಾಗುತ್ತದೆ.

ನಿಂಬೆ

 

 

ನಿಂಬೆಹಣ್ಣಿನ ಸಿಪ್ಪೆ ಬಿಸಿಲಲ್ಲಿ ಒಣಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಸಾರಣೆ ಹಿಡಿದಿಟ್ಟುಕೊಳ್ಳಿ. ಪ್ರತಿದಿನ ಒಂದು ಬಾರಿ ಸ್ವಲ್ಪ ಮೊಸರಿಗೆ ಈ ಪುಡಿ ಹಾಗೂ ಸ್ವಲ್ಪ ಕಡಲೆಹಿಟ್ಟು ಬೆರೆಸಿ ಕಪ್ಪು ಕಲೆಯ ಭಾಗಕ್ಕೆ ಹಚ್ಚಿ ಒಣಗಲು ಬಿಡಿ ಒಂದು ಗಂಟೆ ನಂತ್ರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.ಖಂಡಿತ ನಿವಾರಣೆಯಾಗುತ್ತೆ.ಮುಂದೆ ಕೂಡಾ ಮುಖ ತೊಳೆಯೋಕೆ ಕಡಲೆಹಿಟ್ಟು ಬಳಸಿ,ಸೋಪು ಬಳಸಬೇಡಿ.

ಗೋಮೂತ್ರ

 

 

ಗೋಮೂತ್ರವನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷ ಹಾಗೆ ಬಿಟ್ಟು ನಂತ್ರ ಕಡಲೆಹಿಟ್ಟು ಬೆರೆಸಿ ಕಪ್ಪು ಕಲೆಯ ಭಾಗಕ್ಕೆ ಹಚ್ಚಿ ಒಣಗಲು ಬಿಡಿ ಕಾಲು ಗಂಟೆಯ ನಂತ್ರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ ಹೀಗೆ ಮಾಡಿದರೆ ಕಪ್ಪು ಕಲೆ ಸಮಸ್ಯೆ ದೂರವಾಗುತ್ತದೆ.

ಅಲೋ ವೆರಾ ಜೆಲ್ (ಲೋಳೆ ಸರ )

 

 

ಅಲೋ ವೆರಾ ಜೆಲ್ ರಲ್ಲಿ ಅಳ್ಳೆವಿಯೆಟ್ ಪಾಲಿಸ್ಯಾಕರೈಡ್ಗಳು ಹೈಪರ್ಪಿಗ್ಮೆಂಟೇಶನ್ ಕಡಿಮೆ ಮಾಡುತ್ತೆ ಹಾಗೂ ನಿಮ್ಮ ಚರ್ಮದ ಮೂಲ ಬಣ್ಣವನ್ನು ಮತ್ತೆ ತರಿಸುತ್ತದೆ , ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಿ ಹೊಸ ಚರ್ಮ ಜೀವಕೋಶಗಳನ್ನು ಪುನಃ ಉತ್ಪಾದಿಸಲು ಸಹಾಯಕ .

ಅಡುಗೆ ಸೋಡಾ

 

 

ಅಡುಗೆ ಸೋಡಾ ವನ್ನು ನೀರಲ್ಲಿ ಪೇಸ್ಟ್ ರೀತಿ ಮಾಡಿಕೊಂಡು ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿ ೧೦ ನಿಮಿಷ ಬಿಟ್ಟು ತಣ್ಣೀರಲ್ಲಿ ತೊಳೆಯಿರಿ

ಬೇವಿನ ಎಣ್ಣೆ

 

 

ಬೇವಿನ ಎಣ್ಣೆಯನ್ನು ಪ್ರತಿ ರಾತ್ರಿ ಹತ್ತು ದಿನಗಳ ಕಾಲ ಹಚ್ಚಿ ಕ್ರಮೇಣವಾಗಿ ಮೂಗಿನ ಮೇಲಿನ ಕಪ್ಪು ಮಚ್ಚೆಗಳು ವಾಸಿಯಾಗುತ್ತದೆ.

ಕೊಬ್ಬರಿ ಎಣ್ಣೆ

 

ಕೊಬ್ಬರಿ ಎಣ್ಣೆಗೆ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ 15 ದಿನ ಹಚ್ಚಿ ಮೂಗಿನ ಮೇಲಿನ ಕಪ್ಪು ಮಚ್ಚೆಗಳು ಕ್ರಮೇಣವಾಗಿ ಮಾಯವಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top