ಕಿರುತೆರೆ

ಕ್ಯಾಪ್ಟನ್ ಆದ ಮೊದಲ ದಿನವೇ ಗಾಂಚಲಿ ಮಾಡೋ ಸೋ ಕಾಲ್ಡ್ ಸೆಲೆಬ್ರೆಟಿಗಳಿಗೆ ಟಾಂಗ್ ಕೊಟ್ರು ಚಂದನ್ ಶೆಟ್ಟಿ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕ್ಯಾಪ್ಟನ್ ಆದ ಮೊದಲ ದಿನವೇ ಗಾಂಚಲಿ ಮಾಡೋ ಸೋ ಕಾಲ್ಡ್ ಸೆಲೆಬ್ರೆಟಿಗಳಿಗೆ ಟಾಂಗ್ ಕೊಟ್ರು ಚಂದನ್ ಶೆಟ್ಟಿ!

 

 

ಬಿಗ್ ಬಾಸ್ ಸೀಸನ್-5 ಯಶಸ್ವಿಯಾಗಿ ನಾಲ್ಕು ವಾರಗಳನ್ನು ಪೂರೈಸಿದೆ. ನಾಲ್ಕು ವಾರಗಳಲ್ಲಿ ನಾಲ್ಕು ಬೇರೆ ಬೇರೆ ಕ್ಯಾಪ್ಟನ್ ಗಳು ಮನೆಯನ್ನು ನಡೆಸಿದರು. ಈವಾರ ಮನೆಯ ಕ್ಯಾಪ್ಟನ್ ಆಗಿ ಎಲ್ಲರ ನೆಚ್ಚಿನ ಚಂದನ್ ಶೆಟ್ಟಿ ಆಯ್ಕೆಯಾಗಿದ್ದಾರೆ..ಬಿಗ್ ಬಾಸ್’ ಕ್ಯಾಪ್ಟನ್ ಆಯ್ಕೆಗಾಗಿ ನೀಡಿದ್ದ ಚಟುವಟಿಕೆಯಲ್ಲಿ ಚಂದನ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ತಾವು ಕ್ಯಾಪ್ಟನ್ ಆದ ಮೊದಲ ದಿನವೇ ಗಾಂಚಲಿ ಮಾಡೋ ಸೋ ಕಾಲ್ಡ್ ಸೆಲೆಬ್ರೆಟಿಗಳಿಗೆ ಚಂದನ್ ಶಾಕ್ ಕೊಟ್ಟಿದ್ದಾರೆ. ಏನು ಅಂತೀರಾ ಮುಂದೆ ಓದಿ

 

 

ನೆನ್ನೆಯ ನಾಮಿನೇಷನ್ ಪ್ರಕ್ರಿಯೆ ವಿಶೇಷವಾಗಿತ್ತು, ಈ ಸೀಸನ್ ನಲ್ಲಿ ಇದೇ ಮೊದಲಬಾರಿಗೆ ಓಪನ್ ನಾಮಿನೇಷನ್ ಮಾಡಿಸಿದ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಅದರಂತೆ ಪ್ರತಿಯೊಬ್ಬ ಸದಸ್ಯನೂ ಕೂಡ ತಾನು ನಾಮಿನೇಟ್ ಮಾಡಲು ಇಚ್ಛಿಸುವ ಸದಸ್ಯನ ಭಾವಚಿತ್ರದ ತುಣುಕುಗಳನ್ನು ಬೆಂಕಿಗೆ ಹಾಕಬೇಕಿತ್ತು..

 

 

ಕಳೆದ ವಾರ ಕ್ಯಾಪ್ಟನ್ ಆಗಿದ್ದ ರಿಯಾಜ್ ಅವರು ಮನೆಯನ್ನು ತುಂಬಾ ಶಿಸ್ತುಬದ್ಧವಾಗಿ ನಡೆಸಿಕೊಂಡಿದ್ದರು ಹಾಲು ಮುಚ್ಚಿಟ್ಟು ದೊಡ್ಡ ರಾದ್ಧಾಂತ ಆದ ಕಾರಣ ಸ್ಟಾಕ್ ಲೆಕ್ಕಹಾಕಿದ್ದರು ಇದು ಕೆಲವು ಸೋ ಕಾಲ್ಡ್ ಸೆಲೆಬ್ರೆಟಿಗಳಿಗೆ ಇಷ್ಟವಾಗಿರಲಿಲ್ಲ ಹಾಗಾಗಿ ಬಹುತೇಕ ಸೆಲೆಬ್ರೆಟಿ ಜನ ರಿಯಾಜ್ ಅವರನ್ನು ನಾಮಿನೇಟ್ ಮಾಡಿದ್ದರು. ಆಗ ಅವರು ನೀಡಿದ್ದ ಕಾರಣ ಕ್ಯಾಪ್ಟನ್ಸಿ ಚನ್ನಾಗಿ ಮಾಡಲಿಲ್ಲ ಎಂದು.

 

 

ಅನುಪಮಾ ಗೌಡ, ಜಗನ್ನಾಥ್, ಆಶಿತಾ, ಕೃಷಿ, ಶ್ರುತಿ ಪ್ರಕಾಶ್ ಹಾಗೂ ಜೆಕೆ ರಿಯಾಜ್ ವಿರುದ್ಧ ನಾಮಿನೇಟ್ ಮಾಡಿದ್ದರು. ಈವಾರ ಮನೆಯ ಕ್ಯಾಪ್ಟನ್ ಚಂದನ್ ಶೆಟ್ಟಿಯವರಿಗೆ ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಯಾರನ್ನಾದರೂ ಸೇವ್ ಮಾಡುವ ಅಧಿಕಾರವನ್ನು ಬಿಗ್’ಬಾಸ್ ನೀಡಿದರು ಆಗ ಚಂದನ್ ಶೆಟ್ಟಿಯವರು ರಿಯಾಝ್ ರವರನ್ನ ಸೇಫ್ ಮಾಡಿದರು. ಚಂದನ್ ರಿಯಾಜ್ ಅವರನ್ನು ಸೇವ್ ಮಾಡಿದರಿಂದ ರಿಯಾಜ್’ರನ್ನು ನಾಮಿನೇಟ್ ಮಾಡಿದ್ದ ಸೋಕಾಲ್ಡ್ ಸೆಲೆಬ್ರೆಟಿಗಳಿಗೆ ಮುಖಭಂಗವಾಯಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top