ಜೀವನ ಕ್ರಮ

ವಿಷ್ಣು ಪುರಾಣದ ಪ್ರಕಾರ ಈ ನಾಲ್ಕು ಗುಣ ಇರೋ ಹುಡ್ಗಿನ ಸರಿಯಾಗಿ ಗಮನದಲ್ಲಿಟ್ಟುಕೊಂಡು ನೋಡಿ ಮದುವೆ ಆದ್ರೆ ಒಳ್ಳೇದು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವಿಷ್ಣು ಪುರಾಣದ ಪ್ರಕಾರ ಎಂತಹ ವಧುವನ್ನು ಆಯ್ಕೆ ಮಾಡಿಕೊಳ್ಳುವಾಗ ಮುಖ್ಯವಾಗಿ ಈ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು  .

 

 

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಅತ್ಯಂತ ಮಹತ್ವದ ಘಟ್ಟವಾಗಿದೆ. ಮದುವೆಯ ಬಗ್ಗೆ ಅಪಾರ ಕನಸು ಮತ್ತು ನಿರೀಕ್ಷೆಗಳು ಸಹ ಇರುತ್ತವೆ. ಜೊತೆಗೆ ಅನೇಕ ಜವಾಬ್ದಾರಿಗಳು ಕೂಡ ಹೆಗಲೇರುವ ಸಮಯ ಅದಾಗಿರುತ್ತದೆ. ಹಾಗಾಗಿ ಬದುಕಿನ ಉದ್ದಕ್ಕೂ ಸಹ ನಿಮ್ಮ ಜೊತೆಯಾಗಿರುವವರನ್ನು ಆಯ್ಕೆ ಮಾಡಿಕೊಳ್ಳುವಾಗ ಸೂಕ್ತವಾಗಿ ನಿರ್ಧಾರ ಮಾಡಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ .

ಪರಸ್ಪರ ಅರ್ಥ ಮಾಡಿಕೊಳ್ಳುವುದರ ಜೊತೆಗೆ ಪರಸ್ಪರರನ್ನು ಗೌರವಿಸುವುದು ಕೂಡ ಸುಖಮಯ ದಾಂಪತ್ಯದ ಬದುಕಿನ ಮೂಲ ಮಂತ್ರವಾಗಿದೆ.

ವಿಷ್ಣು ಪುರಾಣದ ಪ್ರಕಾರ ವಧುವಿನ ಹುಡುಕಾಟದಲ್ಲಿರುವ ಪ್ರತಿಯೊಬ್ಬರೂ ಅತ್ಯಂತ ನಿರ್ಣಾಯಕವಾದ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು….

ಬೆಳಗ್ಗೆ ಬಹಳ ಹೊತ್ತಿನವರೆಗೂ ಮಲಗುವ ಯುವತಿಯನ್ನು

 

ವರಿಸಬೇಡಿ ಎಂದು  ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಯಾರು ಬೆಳಗ್ಗೆ ಬೇಗ ನಿದ್ರೆಯಿ೦ದ ಎದ್ದೇಳುವುದಿಲ್ಲವೋ  ಅವರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವುದಿಲ್ಲ. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ . ಇದರಿಂದ ಆರೋಗ್ಯ ಸಮಸ್ಯೆಗಳು ಸಹ ಶುರುವಾಗುತ್ತವೆ ಮತ್ತು ಸೋಮಾರಿಗಳಾಗಿ ಸರಿಯಾಗಿ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿ ಅಸಮರ್ಥರಾಗಿರುತ್ತಾರೆ.

 

ವಿಷ್ಣುಪುರಾಣದ ಪ್ರಕಾರ ಶಾಂತ ಸ್ವಭಾವವನ್ನು  ಹೊಂದಿರದ ಯುವತಿಯು

 

 

ನಿಮಗೆ ಸೂಕ್ತ ಸಂಗಾತಿ ಎಂದಿಗೂ ಕೂಡ ಆಗಲಾರಳು. ಅತ್ಯಂತ ವಿನಯದಿಂದ ಮೃದುವಾಗಿ ಮಾತನಾಡುವ ಯುವತಿ ನಿಮ್ಮ ಪಾಲಿಗೆ ಅದೃಷ್ಟವನ್ನು ತರುತ್ತಾಳೆ. ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸುತ್ತದೆ.

 

ದುಷ್ಟ ಪುರುಷರೊಂದಿಗೆ ಸ್ನೇಹ ಹೊಂದಿರುವವರನ್ನು

 

 

ವರಿಸಬೇಡಿ ಎಂದು ವಿಷ್ಣು  ಪುರಾಣದಲ್ಲಿ ಹೇಳಲಾಗಿದೆ. ಯಾಕೆಂದರೆ ಅವಳ ನಡವಳಿಕೆಯ ಮೇಲೂ ಅದು ಪರಿಣಾಮ ಬೀರುತ್ತದೆ.

ಹೆತ್ತವರ ಸಂಬಂಧಿಯಾಗಿದ್ದರೆ

 

 

ಆ ಯುವತಿಯನ್ನು ವರಿಸುವುದು ಸೂಕ್ತವಲ್ಲ ಯಾಕೆಂದರೆ ನಮ್ಮ ಶಾಸ್ತ್ರಗಳ ಪ್ರಕಾರ ಒಂದೇ ಗೋತ್ರದವರು ಮದುವೆಯಾಗುವ೦ತಿಲ್ಲ .ಹಾಗೆ ಹತ್ತಿರದ ಸಂಬಂಧಿಗಳನ್ನು ವಿವಾಹವಾಗುವುದರಿಂದ ಆನುವಂಶಿಕ ಅಸ್ವಸ್ಥತೆಗಳು  ಕಾಣಿಸಿಕೊಳ್ಳುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top