ದೇವರು

ಗಣೇಶನಿಗೆ ಈ ಐದು ಹೂವುಗಳನ್ನು ಅರ್ಪಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುವವು .

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗಣೇಶನಿಗೆ ಈ ಐದು ಹೂವುಗಳನ್ನು ಅರ್ಪಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುವವು .

 

 

ಗಣೇಶನನ್ನು ವಿಘ್ನ ವಿನಾಶಕ, ವಿಘ್ನ ನಿವಾರಕ, ಮೂಷಿಕ ವಾಹನ, ಗಣಪತಿ ಎಂದು ಅನೇಕ ಹೆಸರುಗಳಿಂದ ಗಣೇಶನನ್ನು ಹಾಡಿ ಹೊಗಳುತ್ತಾರೆ. ನಾವು ಯಾವುದೇ ಶುಭ ಸಮಾರಂಭಗಳಲ್ಲಿಯೂ, ಮಂಗಳ ಕಾರ್ಯಗಳಲ್ಲಿ ಮೊದಲ ಪೂಜೆಯನ್ನು ಮಾಡುವುದು  ಗಣಪತಿಗಾಗಿಯೇ  ಅಂತಹ ಗಣೇಶನಿಗೆ ಪ್ರಿಯವಾಗುವ ಈ 5 ಹೂವುಗಳನ್ನು ನೀವು ಅರ್ಪಿಸಿದರೆ  ನಿಮ್ಮ ಮನಸ್ಸಿನಲ್ಲಿರುವ ಇಷ್ಟಾರ್ಥಗಳು ನೆರವೇರುವುದು ಖಚಿತ

 

ಮೊದಲನೆಯದಾಗಿ ದಾಸವಾಳದ ಹೂವು.

ಈ ಹೂವನ್ನು ಸಂಸ್ಕೃತದಲ್ಲಿ ಜಪ ಕುಸುಮಾ ಎಂದು ಕರೆಯಲಾಗುತ್ತದೆ. ಈ ದಾಸವಾಳದ ಹೂವು ಅನೇಕ ಬಣ್ಣಗಳಿಂದ ಕೂಡಿರುತ್ತವೆ . ಈ ಹೂವನ್ನು ಶತ್ರುಗಳ ಕೋಪ ವಿನಾಶಕ್ಕಾಗಿ ಅರ್ಪಿಸಬೇಕು ಎಂದು ಹೇಳಲಾಗಿದೆ.

 

ಎರಡನೆಯದಾಗಿ ಮಲ್ಲಿಗೆ ಹೂವು.

ಈ ಹೂವಿನ ಸುವಾಸನೆ ಗಣಪತಿಗೆ ಅಚ್ಚುಮೆಚ್ಚು. ಇದನ್ನು ನಿತ್ಯ ಮುಳ್ಳು ಎಂದು ಸಹ ಕರೆಯಲಾಗುತ್ತದೆ .ಮನೆಯಲ್ಲಿ ಕುಟುಂಬ ಕಲಹಗಳು ದೀರ್ಘಕಾಲದ ನ್ಯಾಯಾಲಯದ ಬಗೆಹರಿಯದ ತೊಂದರೆಗಳ ಪರಿಹಾರಕ್ಕಾಗಿ ಈ ಹೂವನ್ನು ಗಣೇಶನಿಗೆ ಅರ್ಪಿಸಬೇಕು ಎಂದು ಹೇಳಲಾಗಿದೆ .

ಮೂರನೆಯದಾಗಿ ಸ್ಪಟಿಕದ ಹೂವು.

 

 

ಸ್ಪಟಿಕದಲ್ಲಿ ನೀಲಿ, ಬಿಳಿ  ಮತ್ತು  ಕೆಂಪು ಹೀಗೆ ವಿವಿಧ ಬಣ್ಣಗಳಲ್ಲಿ ಸಿಗುತ್ತವೆ. ಮದುವೆ ಸಮಾರಂಭದಲ್ಲಿ ಈ ಹೂವನ್ನು ಪ್ರಥಮವಾಗಿ ಗಣೇಶನಿಗೆ ಅರ್ಪಿಸಿದರೆ ಸಮಾರಂಭವು ಯಾವುದೇ ವಿಘ್ನಗಳು ಕಲಹಗಳು ಇಲ್ಲದೆ ಸರಾಗವಾಗಿ ನಡೆಯುತ್ತವೆ ಎಂಬ ನಂಬಿಕೆಯೂ ನಮ್ಮ ಹಿಂದೂ ಧರ್ಮದಲ್ಲಿದೆ.

ನಾಲ್ಕನೆಯದಾಗಿ ಚೆಂಡು ಹೂವು.

ಈ ಹೂವನ್ನು ದೀರ್ಘಕಾಲದ ಕಾಯಿಲೆಗಳನ್ನು ಗುಣ ಪಡಿಸುವುದಕ್ಕಾಗಿ ಗಣೇಶನಿಗೆ ಅರ್ಪಿಸಬೇಕು ಎಂದು ಹೇಳಲಾಗಿದೆ.

 

ಐದನೆಯದಾಗಿ ಅತಿ ಮುಖ್ಯವೆಂದರೆ ಸೇವಂತಿಗೆ ಹೂವು.

ಈ ಹೂವನ್ನು ಅರ್ಪಿಸಿದರೆ ಕಣ್ಣುಗಳ ದೋಷ ಮತ್ತು  ಮಾಟ ಮಂತ್ರಗಳ೦ತಹ ದುಷ್ಟ ಶಕ್ತಿಗಳಿಂದ ಮುಕ್ತಿ ದೊರಕುವುದು.

ಗಣೇಶನಿಗೆ ಈ ಐದು ಹೂವುಗಳ ಮೂಲಕ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಬಹಳ ಹತ್ತಿರವಾದ ಮತ್ತು ಸುಲಭವಾದ ಮಾರ್ಗವಾಗಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top