ಆರೋಗ್ಯ

ತಲೆ ಹೊಟ್ಟು ಜಾಸ್ತಿಯಾಗಿ ತಲೆ ಪರಪರ ಅಂತಾ ಕೆರೆದುಕೊಳ್ಳೋ ಬದಲು ಹೀಗೆ ಮಾಡಿ ಸರಿ ಮಾಡ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತಲೆಯಲ್ಲಿನ ಹೊಟ್ಟು ಹೋಗಲಾಡಿಸುವುದು ಹೇಗೆ?

 

 

ಈಗ ನಾವು ಸಾಮಾನ್ಯ ವಾಗಿ ನೋಡುತ್ತಿರುವ ಸಮಸ್ಯೆ ತಲೆಯ ಒಟ್ಟು ,ಕೆಲವರು ಇದಕ್ಕಾಗಿ ನಾನಾ ವಸ್ತು ಗಳನ್ನೂ ಬಳಸಿದರು ಪ್ರಯೋಜನ ವಾಗಿರುವುದಿಲ್ಲ .

ಈ ತಲೆಯ ಹೊಟ್ಟಿಗೆ ಅನೇಕ ಕಾರಣಗಳಿವೆ

೧.ನೀವು ತಲೆಗೆ ಉಪಯೋಗಿಸುವ ರಾಸಾಯನಿಕ ಪದಾರ್ಥಗಳು .
೨.ಕಾಲ ಚಕ್ರ ಬದಲಾವಣೆ
೩.ವಾಯು ಮಾಲಿನ್ಯ
೪.ನಾವು ತಿನ್ನುವಂತ ಆಹಾರ ಪದಾರ್ಥ
೫.ಹಾರ್ಮೋನ್ ಸಮಸ್ಯೆ
೬.ಒತ್ತಡ

ನೀವು ಈ ಸಮಸ್ಯೆ ಇಂದ ಹೊರ ಬರಲು ಅನೇಕ ಪ್ರಯೋಗಗಳನ್ನು ಮಾಡಿರುತ್ತೀರಾ ಅದು ಯಾವುದು ಫಲಕಾರಿಯಾಗಲಿಲ್ಲವೇ,ಬನ್ನಿ ನಾವು ನಿಮಗೆ ಕೆಲವು ಮದ್ದನ್ನು ಹೇಳುತ್ತೆವೆ ಅದರಿಂದ ನಿಮ್ಮ ತಲೆಯ ಹೊಟ್ಟಿನ ಸಮಸ್ಯೆ ಇಂದ ಸುಲಭವಾಗಿ ಹೊರಬರಬಹುದು .

೧.ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣು :

 

ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣಿನ ಮಿಶ್ರಣ ಜಾದೂವನ್ನೇ ಮಾಡುತ್ತದೆ.ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣಿನ ರಸವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು 30 ನಿಮಿಷಗಳ ಕಾಲ ತಲೆ ಬುರುಡೆಗೆ ಹಾಕಿ ತಿಕ್ಕಿಕೊಂಡು ನಂತರ ಸ್ನಾನ ಮಾಡುವುದರಿಂದ ನಿಮ್ಮ ಹೊಟ್ಟಿನ ಸಮಸ್ಯೆ ಮಾಯವಾಗುತ್ತದೆ.

೨.ನಿಂಬೆ ಹಣ್ಣು ಮತ್ತು ಮೊಟ್ಟೆ :

 

ಸ್ವಲ್ಪ ನಿಂಬೆ ಹಣ್ಣಿನ ರಸ ಅದಕ್ಕೆ ಮೊಟ್ಟೆಯ ಬಿಳಿಯ ಭಾಗವನ್ನು ಬೆರಿಸಿ ನಿಮ್ಮ ತಲೆಯ ಬುಡದ ಮೇಲೆ ಸ್ವಲ್ಪ ಹೊತ್ತು ಇರಿಸಿ ನಂತರ ಸ್ನಾನ ಮಾಡುವುದರಿಂದ ನಿಮ್ಮ ತಲೆ ಹೊಟ್ಟು ಹೋಗುವುದರ ಜೊತೆ ನಿಮ್ಮ ಕೂದಲು ಮೃದುವಾಗುತ್ತದೆ .

೩.ಆಪಲ್ ಸೈಡರ್ ವಿನೆಗರ್ :

 

ಸ್ವಲ್ಪ ಬೆಚ್ಚಗಿನ ನೀರಿಗೆ 2 ಚಮಚ .ಆಪಲ್ ಸೈಡರ್ ವಿನೆಗರ್ ಸೇರಿಸಿ ಒಂದು ಹತ್ತಿ ಬಟ್ಟೆ ಇಂದ ತಲೆಯ ಬುರುಡೆಗೆ 30 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ನಿಮ್ಮ ಸಮಸ್ಯೆ ನಿಧಾನವಾಗಿ ಹೋಗುತ್ತದೆ .

೪.ಹಾಲು ಮತ್ತು ಕಪ್ಪು ಮೆಣಸು :

 


ಅರ್ಧ ಲೋಟ ಹಾಲು ಅದಕ್ಕೆ ಸ್ವಲ್ಪ ಕಪ್ಪು ಮೆಣಸು ಮತ್ತು ಸ್ವಲ್ಪ ನಿಂಬೆ ರಸ ಬೆರೆಸಿ ತಲೆಯ ಬುರುಡೆಯ ಮೇಲೆ ಹಾಕಿ 20 ರಿಂದ 30 ನಿಮಿಷ ಒಣ ಬಿಟ್ಟು ಸ್ನಾನ ಮಾಡಬೇಕು .

೫.ಅಲೋವೆರಾ (ಲೋಳೆ ರಸ ):

 

ಅಲೋವೆರಾ (ಲೋಳೆ ರಸ ) ವನ್ನು ತಲೆಯ ಬುರುಡೆಯ ಮೇಲೆ ಹಾಕಿ ದಿನ ಮಸಾಜ್ ಮಾಡುವುದರಿಂದ ಅತಿ ಬೇಗ ನಿಮ್ಮ ಹೊಟ್ಟಿನ ಸಮಸ್ಯೆ ಇಂದ ಹೊರಬರಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top