ಮನೋರಂಜನೆ

ಕರ್ನಾಟಕದಲ್ಲಿ ಟಿಪ್ಪು ಜಯಂತಿ ಅಗತ್ಯವಿದೆಯೇ, ಈ ಬಗ್ಗೆ ಹುಚ್ಚಾ ವೆಂಕಟ್ ಹೇಳೋದಿಷ್ಟು..!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕರ್ನಾಟಕದಲ್ಲಿ ಟಿಪ್ಪು ಜಯಂತಿ ಅಗತ್ಯವಿದೆಯೇ, ಈ ಬಗ್ಗೆ ಹುಚ್ಚಾ ವೆಂಕಟ್ ಹೇಳೋದಿಷ್ಟು..!

 

 

ತೀವ್ರವಿರೋಧದ ನಡುವೆಯೂ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಿದ್ದು ಈಗ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಸಡಗರವಿಲ್ಲದೆ ಪೊಲೀಸ್ ಬಂದೋಬಸ್ತ್‌ನಲ್ಲಿ ಜಯಂತಿ ನಡೆಸಬೇಕಾಗಿದೆ. ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿಯನ್ನು ಆಚರಿಸಿಸುವುದು ಬೇಡ ಅದರ ಬದಲು ಅದ್ಬುಲ್ ಕಲಾಂ ಜಯಂತಿಯನ್ನ ಆಚರಣೆ ಮಾಡಿ ಎಂದು ಕೆಲವು ಸಂಘಟನೆಗಳು ಆಗ್ರಹಿಸಿದವು.

 

 

ಟಿಪ್ಪು ಜಯಂತಿ ಬಗ್ಗೆ ಪರ ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಕಾಣಸಿಗುತ್ತಿವೆ. ಟಿಪ್ಪು ಬಗ್ಗೆ ತುಂಬಾ ವಿರೋಧವಿದೆ. ಈ ಬಗ್ಗೆ ನಟ ಹುಚ್ಚ ವೆಂಕಟ್ ತಮ್ಮ ಅನಿಸಿಕೆಗಳನ್ನು ಹೇಳಿ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಟಿಪ್ಪು ಹಿಂದೂ ವಿರೋಧಿಯಾಗಿದ್ದನು ಹಾಗಾಗಿ ಟಿಪ್ಪು ಜಯಂತಿ ರಾಜ್ಯಕ್ಕೆ ಅಗತ್ಯವಿರಲಿಲ್ಲ. ಕುವೆಂಪು, ವಿಶ್ವೇಶ್ವರಯ್ಯ ಜಯಂತಿ ಯಾಕೆ ಮಾಡೋದಿಲ್ಲ. ಎಂದು ಹುಚ್ಚ ವೆಂಕಟ್ ಪ್ರಶ್ನಿಸಿದ್ದಾರೆ.

 

ಟಿಪ್ಪು ಜಯಂತಿಯ ಕುರಿತು ಹುಚ್ಚ ವೆಂಕಟ್ ಮಾತನಾಡಿರುವ ವಿಡಿಯೋವನ್ನು ಇಲ್ಲಿ ನೋಡಿ.


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top