ಮನೋರಂಜನೆ

ತನ್ನ ಮಾಜಿ ಲವರ್ ಜಗನ್ ವಿರುದ್ಧ ಸದಾ ಕೆಂಡಕಾರುತ್ತಿದ್ದ ಅನುಪಮಾ ಇದ್ದಕ್ಕಿದ್ದ ಹಾಗೆ ಕರಗಿ ನೀರಾಗಿದ್ಯಾಕೆ..!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತನ್ನ ಮಾಜಿ ಲವರ್ ಜಗನ್ ವಿರುದ್ಧ ಸದಾ ಕೆಂಡಕಾರುತ್ತಿದ್ದ ಅನುಪಮಾ ಇದ್ದಕ್ಕಿದ್ದ ಹಾಗೆ ಕರಗಿ ನೀರಾಗಿದ್ಯಾಕೆ..!

 

 

ಬಿಗ್ ಬಾಸ್ ಮನೆಯಲ್ಲಿ ನೆನ್ನೆ ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಮನೆಯ ಸದಸ್ಯರುಗಳಿಗೆ ವಿಶೇಷ ಟಾಸ್ಕ್’ವೊಂದನ್ನ ಬಿಗ್ ಬಾಸ್ ನೀಡಿದ್ದರು. ಅದರಂತೆ ಪ್ರತಿ ಸದಸ್ಯನೂ ತಮ್ಮ ತಮ್ಮ ಬಾಲ್ಯದ ಭಾವಚಿತ್ರದ ಮುಂದೆ ನಿಂತು ತಮ್ಮ ಜೀವನದ ಭಾವನಾತ್ಮಕ ವಿಷಯಗಳನ್ನು ಎಲ್ಲರ ಮುಂದೆ ಹೇಳಬೇಕಿತ್ತು.

 

 

ಎಲ್ಲ ಸ್ಫರ್ಧಿಗಳು ತಮ್ಮ ತಮ್ಮ ಬಾಲ್ಯದ ಫೋಟೋಗಳ ಮುಂದೆ ನಿಂತು ಒಂದೊಂದು ನೆನಪುಗಳನ್ನು ಹೇಳಿಕೊಂಡು ತಮ್ಮ ತಂದೆ ತಾಯಿಯರನ್ನು ನೆನೆದು ಕಣ್ಣೀರಿಟ್ಟರು. ತಮ್ಮ ತಪ್ಪುಗಳಿಗೆ ಕ್ಷಮೆ ಕೇಳಿಕೊಂಡರು. ಈ ನಡುವೆ ಜಗನ್ ಸರದಿ ಬಂದಾಗ ಜಗನ್ ತಮ್ಮ ಬಾಲ್ಯದ ನೆನಪು ಹಾಗು ತಮ್ಮ ತಾಯಿಯನ್ನು ನೆನೆಪು ಭಾವುಕರಾದರು ತನ್ನ ಹಳೆಯ ಛಾಯಾಚಿತ್ರವನ್ನು ನೋಡಿದ ನಂತರ ಜಗದನ್ ತನ್ನ ಕಣ್ಣೀರನ್ನು ಹಿಡಿದಿಡಲು ಪ್ರಯತ್ನಿಸಿದರೂ ಅತ್ತುಬಿಟ್ಟರು. ತನ್ನ ಮಾಜಿ ಪ್ರಿಯಕರ ಕನ್ನೇರಿಡುತ್ತಿರುವುದನ್ನು ಕಂಡು ಅನುಪಮ ಕೂಡ ಕಣ್ಣೀರು ಹಾಕುತ್ತಿದ್ದರು.

 

 

ಈಗಾಗಲೇ ಈ ಇಬ್ಬರಿಗೂ ಬ್ರೇಕ್ ಅಪ್ ಆಗಿರುವ ವಿಷಯ ಎಲ್ಲರಿಗೂ ತಿಳಿದಿದ್ದು ಬಿಗ್ ಬಾಸ್ ಮನೆಯಲ್ಲೂ ಕೂಡ ಅಷ್ಟೇನೂ ಕ್ಲೋಸ್ ಆಗಿ ಇರೋದಿಲ್ಲ. ತನ್ನ ತಾಯಿಯನ್ನು ನೆನೆದು ಗಾರ್ಡನ್ ಏರಿಯಾದಲ್ಲಿ ಮಲಗಿದ್ದ ಜಗನ್ ಮೂಡ್ ಔಟ್ ಆಗಿದ್ದರು. ಈ ವೇಳೆ ಅಲ್ಲಿಗೆ ಅನುಪಮಾ ಬಂದು ಜಗನ್’ರನ್ನ ಸಮಾಧಾನ ಪಡಿಸಲು ಮುಂದಾದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top