ತಿಂಡಿ ತೀರ್ಥ

ಬಿಸಿ ಬಿಸಿಯಾದ ರುಚಿಯಾದ ಜೀರಿಗೆ ರೈಸ್ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಸಿ ಬಿಸಿಯಾದ ರುಚಿಯಾದ ಜೀರಿಗೆ ರೈಸ್ ಮಾಡುವ ವಿಧಾನ

Related image

ಜೀರಿಗೆ ರೈಸ್ ಮಾಡಲು ಬೇಕಾಗುವ ವಿಧಾನ :

– ಬಾಸುಮತಿ ಅಕ್ಕಿ

– ಒಂದು ಬಟ್ಟಲು ಜೀರಿಗೆ

– ಒಂದು ಚಮಚ ಏಲಕ್ಕಿ

–  ತುಪ್ಪ

– ಬೆಣ್ಣೆ ಉಪ್ಪು ರುಚಿಗೆ

Related image

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆ ಹಾಕಿಡಿ. ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಮಾಡಿ ಏಲಕ್ಕಿ,ಜೀರಿಗೆ ಹಾಕಿ ಹುರಿದು,ಅದಕ್ಕೆ ನೆನೆಸಿದ ಅಕ್ಕಿ ಹಾಕಿ,ಉಪ್ಪು ಸೇರಿಸಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಹುರಿಯಿರಿ. ನಂತರ ಅಳತೆಗೆ ತಕ್ಕ ನೀರು ಸೇರಿಸಿ ,ಬೆರೆಸಿ.ಬೇಯಿಸಿ.ಅನ್ನವನ್ನು ತಯಾರಿಸಿ.ಜೀರಿಗೆ ಅನ್ನ ತಯಾರಾಗುತ್ತದೆ. ಈ ಅನ್ನವೂ ವೆಜ್ ಮತ್ತು ನಾನ್ ವೆಜ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯಾವುದಾದರೂ ಸಾಗು /ಕೂಟು ಜೊತೆ ಮತ್ತು ರಾಯತದೊಂದಿಗೆ ಕೊಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top