ಕಿರುತೆರೆ

ಸರಿಗಮಪ ಕಾರ್ಯಕ್ರಮದಿಂದ ರಾಜೇಶ್ ಕೃಷ್ಣನ್ ಹೊರಬರಲು ಅಸಲಿ ಕಾರಣವೇನು ಗೊತ್ತಾ..?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸರಿಗಮಪ ಕಾರ್ಯಕ್ರಮದಿಂದ ರಾಜೇಶ್ ಕೃಷ್ಣನ್ ಹೊರಬರಲು ಅಸಲಿ ಕಾರಣವೇನು ಗೊತ್ತಾ..?

 

 

ಝೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ಕಾರ್ಯಕ್ರಮದ 14ನೇ ಆವೃತ್ತಿ ಶೀಘ್ರದಲ್ಲೇ ಶುರುವಾಗಲಿದೆ. ಸ್ಪರ್ದಿಗಳ ಆಯ್ಕೆ ಮಾಡುವ ಸಲುವಾಗಿ ಈಗಾಗಲೇ ವಿವಿಧ ಕಡೆಗಳಲ್ಲಿ ಆಡಿಷನ್ ಕೂಡ ನಡೆಸಲಾಗುತ್ತಿದೆ. ಕಾರ್ಯಕ್ರಮವನ್ನು ಆರಂಭಿಸುವುದಕ್ಕೆ ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ “ಸರಿಗಮಪ” ತಂಡಕ್ಕೆ ಕಹಿ ಸುದ್ದಿಯೊಂದು ಎದುರಾಗಿದೆ. ಮುಂದೆ ಓದಿ.


ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಅನುಶ್ರೀಯವರ ಮಹಾಗುರು “ರಾಜೇಶ್ ಕೃಷ್ಣನ್” ಈ ಶೋನಿಂದ ಹೊರನಡೆದಿದ್ದಾರೆ. ಹಲವು ವರ್ಷಗಳಿಂದ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾಗಿ ಭಾಗವಹಿಸಿದ್ದ ರಾಜೇಶ್ ಕೃಷ್ಣನ್ ಕಾರ್ಯಕ್ರಮದ 14ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ರಾಜೇಶ್ ಕೃಷ್ಣನ್ ಅವರು ಯಾವ ಕಾರಣಕ್ಕಾಗಿ ಕಾರ್ಯಕ್ರಮದಿಂದ ಹೊರನಡೆಯುತ್ತಿದ್ದಾರೆ ಎಂಬ ಗುಟ್ಟನ್ನು ಚಾನೆಲ್ ಬಿಟ್ಟುಕೊಟ್ಟಿಲ್ಲ.

 

 

 

ಆದರೆ ರಾಜೇಶ್ ಕೃಷ್ಣನ್ ಮತ್ತು ಝೀ ಕನ್ನಡ ವಾಹಿನಿ ಸಂಸ್ಥೆಯ ಮುಖ್ಯಸ್ಥರ ನಡುವೆ ಸಮಬಾವನೆ ಸೇರಿದಂತೆ ಕೆಲವು ಕಾರಣಗಳಿಗೆ ಮನಸ್ತಾಪ ಉಂಟಾಗಿದ್ದು ಹಾಗಾಗಿ ಅವರು ಸರಿಗಮಪ ಕಾರ್ಯಕ್ರಮದ 14ನೇ ಆವೃತ್ತಿಯಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

 


ಇನ್ನು ರಾಜೇಶ್ ಕೃಷ್ಣನ್ ಅವರ ಜಾಗಕ್ಕೆ ಮತ್ತೊಬ್ಬ ಹೆಸರಾಂತ ಗಾಯಕ ಬರುತ್ತಿದ್ದಾರೆ. ದೇಶ ವಿದೇಶಗಳಲ್ಲಿ ತಮ್ಮದೇ ಆದ ವಿಶಿಷ್ಟ ಗಾಯನದ ಮೂಲಕ ಹೆಸರು ಮಾಡಿರುವ ರಘುದೀಕ್ಷಿತ್ ಈ ಭಾರಿಯ ಸರಿಗಮಪ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಅವರ ಜಾಗವನ್ನು ತುಂಬಲಿದ್ದಾರೆ.

 


ಈ ಹಿಂದಿ ಇದೇ ಕಾರ್ಯಕ್ರಮಕ್ಕೆ ಅಥಿತಿ ತೀರ್ಪುಗಾರರಾಗಿ ಬಂದಿದ್ದ ರಘುದೀಕ್ಷಿತ್ ಈ ಭಾರಿ ಪೂರ್ಣ ಪ್ರಮಾಣದ ಜಡ್ಜ್ ಆಗಲಿದ್ದಾರೆ.ಕನ್ನಡ ದೇಸಿ ಸ್ಟೈಲ್ ಹಾಡುಗಳನ್ನು ಹೊರ ದೇಶಗಳಲ್ಲೂ ಪಸರಿಸಿರುವ ರಘುದೀಕ್ಷಿತ್ ಅವರ ಹಾಡುಗಾರಿಕೆಯನ್ನು ಕಾರ್ಯಕ್ರಮದಲ್ಲಿ ಕಣ್ಣುತುಂಬಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top