fbpx
ಜೀವನ ಕ್ರಮ

ಗರುಡ ಪುರಾಣದಲ್ಲಿ ಇರುವ ಹಾಗೆ ಬೌದ್ಧ ಧರ್ಮದಲ್ಲೂ ಪಾಪಿಗಳಿಗೆ ಯಾವ ರೀತಿಯ ನರಕ ಶಿಕ್ಷೆ ಕೊಡ್ತಾರೆ ತಿಳ್ಕೊಬೇಕಾದ್ರೆ ಮುಂದೆ ಓದಿ

ಬೌದ್ಧ ಧರ್ಮದಪ್ರಕಾರ ಮನುಷ್ಯನಿಗೆ ನರಕದಲ್ಲಿ ವಿಧಿಸುವ ಶಿಕ್ಷೆಗಳು ಗೊತ್ತಾ!

ಗರುಡ ಪುರಾಣದ ಪ್ರಕಾರ, ಮನುಷ್ಯ ಭೂಮಿಯ ಮೇಲೆ ಮಾಡುವ ಅತ್ಯಾಚಾರ,ಅನಾಚಾರ ಮತ್ತು ಅಪರಾಧಗಳಿಗೆ ಪ್ರತ್ತೇಕವಾದ ಶಿಕ್ಷೆಗಳನ್ನು ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಜನನ ಕ್ರಿಯೆಯ ಅಂಗಾಗಗಳನ್ನೂ ಕತ್ತರಿಸುವುದರಿಂದ ಹಿಡಿದು,ಕಾದು ಸುಡುತ್ತಿರುವ ಎಣ್ಣೆಯಲ್ಲಿ ಮನುಷ್ಯರನ್ನು ಕಾಯಿಸುತ್ತಾರೆ.ಇಷ್ಟು ಭಯಾನಕ ಮತ್ತು ಕ್ರೂರವಾದ ವಿವಿಧ ಬಗೆಯ ಶಿಕ್ಷೆಗಳು ಪಾಪಿಗಳಿಗೋಸ್ಕರ ನರಕದಲ್ಲಿ ಕಾಯುತ್ತಿವೆ.ನೀವು ಮಾಡುವ ಕೆಲಸಗಳ ಬಗ್ಗೆ ನಿಮಗೆ ತಿಳಿದಿರಲಿ ಮತ್ತು ಅವುಗಳ ಬಗ್ಗೆ ಅರಿವಿರಲಿ.

 

 

ಯಾವುದೇ ಕೆಲಸ ಮಾಡುವುದಕ್ಕಿಂತ ಮುಂಚೆ ಅದು ಒಳ್ಳೆಯದೋ ಕೆಟ್ಟದೋ ಎಂಬ ಯೋಚನೆ ಮಾಡಿ ತಿಳಿದು ಮಾಡಿ.ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ,ಯಾರಿಗೂ ಮೋಸ ಮಾಡಬೇಡಿ,ಎಲ್ಲರಿಗೂ ಓಳಿತನ್ನೇ ಮಾಡಿ ಇಲ್ಲದಿದ್ದರೆ ನಿಮಗೆ ಅತ್ಯಂತ ಭಯಾನಕ ಮತ್ತು ಅಷ್ಟೇ ಕ್ರೂರವಾದ ಶಿಕ್ಷೆಗಳು ಯಮನ ಲೋಕದಲ್ಲಿ ಕಾಯುತ್ತಿವೆ. ಯಾವ ತಪ್ಪಿಗೆ ಯಾವ ಶಿಕ್ಷೆ ಎಂದು ಇಲ್ಲಿವೆ ನೋಡಿ ಪಾಪಿಗಳಿಗೋಸ್ಕರನೇ ಕಾದು ಕುಳಿತಿವೆ ಹಾಗೆಯೇ ಬೌದ್ಧ ಧರ್ಮದಲ್ಲೂ ಗರುಡ ಪುರಾಣದ ಹಾಗೆಯೇ ತಪ್ಪು ಮಾಡಿದವರಿಗೆ ನರಕದ ಶಿಕ್ಷೆ ಇದೆಯಂತೆ ಸಾಯುವ ಮೊದಲೇ ನಿಮಗೆ ನರಕದ ದರ್ಶನ ತೋರಿಸುತ್ತಾರಂತೆ .

 

 

ಹಾಗದ್ರೆ ಈ ಸ್ಥಳ ಎಲ್ಲಿದೆ ಅಂತೀರಾ ಥೈಲ್ಯಾಂಡ್‌ ನ ವಾಂಗ್ ಸಾಯಿನ್ ಸುಕ್ ಹೆಲ್ ಗಾರ್ಡನ್ ಎಂದು ಈ ಸ್ಥಳದ ಹೆಸರು , ಈ ದೇವಾಲಯ ಬ್ಯಾಂಕಾಕ್‌ನಿಂದ ಬಹಳ ಕಡಿಮೆ ದೂರದಲ್ಲಿದೆ ,

 


ಬೌದ್ಧ ಧರ್ಮ ಪ್ರಚಾರ ಇಲ್ಲಿ ನಡೆಯುತ್ತದೆ ಹಾಗೆಯೇ ತಪ್ಪು ಮಾಡಿದವರಿಗೆ ನರಕದ ಶಿಕ್ಷೆ ಹೇಗಿರುತ್ತದೆ ಎಂದು ತೋರಿಸಲಾಗುತ್ತದೆ , ಚಿಯಾಂಗ್ ಮೀ ಯಲ್ಲಿರುವ ಈ ನರಕ ದೇವಾಲಯ ಬೌದ್ಧ ಧರ್ಮದ ಗುರು ಪ್ರ ಕ್ರು ವಿಶಾಂಜಲಿಕೋನ್ ಎಂಬುವವರು ನಿರ್ಮಾಣ ಮಾಡಿದ್ದಾರೆ .

ಬನ್ನಿ ಈ ದೇವಾಲಯ ಹೇಗಿದೆ ನೋಡ್ಕೊಂಡು ಬರೋಣ

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top