ವಿಶೇಷ

ಈ ದೇಶದಲ್ಲಿ ಲೈಂಗಿಕ ಕ್ರಿಯೆ ನಡೆಸೋಕೆ ಸರ್ಕಾರನೇ ರಜೆ ಕೊಡುತ್ತೆ ,ವಿಚಿತ್ರ ಅಂತೀರಾ ಮುಂದೆ ಓದಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದೇಶಕ್ಕಾಗಿ ಒಂದು ರಾತ್ರಿ ಎನ್ನುವ ಶೀರ್ಷಿಕೆಯಡಿ (National Night ) ಎಂದು ಕರೆಸಿಕೊಳ್ಳುವ ಈ ವಿಚಿತ್ರ ಆಚರಣೆಯನ್ನು ಸಿಂಗಾಪುರ್ ನಲ್ಲಿ ಆಚರಿಸಲಾಗುತ್ತದೆ .
ಆಗಸ್ಟ್ 9, ರಾಷ್ಟ್ರೀಯ ದಿನ, 1965 ರಲ್ಲಿ ಸಿಂಗಪೂರ್ ಅಧಿಕೃತವಾಗಿ ಮಲೇಷ್ಯಾದಿಂದ ಸ್ವಾತಂತ್ರ್ಯವನ್ನು ಘೋಷಿಸಿತು. ನೈಸರ್ಗಿಕವಾಗಿ ಇತಿಹಾಸದಲ್ಲೇ ಮಹತ್ತರವಾದ ದಿನ ಆ ದಿನ ದೇಶಕ್ಕಾಗಿ ಮಕ್ಕಳು ಹುಟ್ಟಲಿ ಎನ್ನುವ ಘೋಷಣೆಗಳು ಕೇಳುತ್ತವೆ .

 

 

ಚೀನಾ ಹಾಗು ಭಾರತ ಜನಸಂಖ್ಯೆಯಲ್ಲಿ ಮುಂದಿರುವುದು ಗೊತ್ತೇ ಇದೆ ನಮ್ಮಲ್ಲಿ ಹಿಂದಿನ ಕಾಲದಲ್ಲಿ ಮನೆ ತುಂಬಾ ಮಕ್ಕಳಿರಲಿ ಎನ್ನುತ್ತಿದ್ದರು ಕಾಲ ಕ್ರಮೇಣ ಆರತಿಗೆ ಒಂದು ಕೀರುತಿಗೆ ಒಂದು ಎಂದಾಯಿತು ಆಮೇಲೆ ಪರಿಸ್ಥಿತಿ ಬಿಗಡಾಯಿಸಿದ ಮೇಲೆ ಮಗು ಒಂದೇ ಇರಲಿ ಎಂದರು ಆದರೆ ಸಿಂಗಾಪುರ ದಲ್ಲಿ ಪರಿಸ್ಥಿತಿ ಬೇರೆಯದೇ ಇದೆ ಇಲ್ಲಿ ಜನಸಂಖ್ಯೆ ಕಡಿಮೆ ಇದ್ದು ಲೈಂಗಿಕ ಕ್ರಿಯೆ ನಡೆಸಲು ಸರ್ಕಾರಿ ರಜೆ ಸಿಗುತ್ತದೆ .

 

 

ಬರ್ತ್ ರೇಟ್ ಹೆಚ್ಚಿಸುವ ಸಲುವಾಗಿ ಇಲ್ಲಿನ ಸರ್ಕಾರ ದೇಶಕ್ಕಾಗಿ ಮಕ್ಕಳು ಎಂದು ಅಧಿಕೃತವಾಗಿ ರಜೆ ಘೋಷಿಸಿದೆ ಅಷ್ಟೇ ಅಲ್ಲ ಈ ರಜೆಯನ್ನು ದೇಶದ ಏಳಿಗೆಗೆ ಅರ್ಪಿಸಿ ಎಂದು ಹೇಳಲಾಗುತ್ತದೆ .

 

ಇನ್ನು ಏನೇನು ವಿಚಿತ್ರಗಳು ನಡೆಯುತ್ತವೆಯೋ ಕಾದು ನೋಡಬೇಕು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top