ಜ್ಯೋತಿಷ್ಯ

ಈ ನಾಲ್ಕು ರಾಶಿಯ ಹುಡುಗರು  ಬೇಡ ಎಂದರೂ ಹುಡುಗಿಯರಿಗೆ ಬೇಗನೆ  ಆಕರ್ಷಿತರಾಗುತ್ತಾರೆ .

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ನಾಲ್ಕು ರಾಶಿಯ ಹುಡುಗರು  ಬೇಡ ಎಂದರೂ ಹುಡುಗಿಯರಿಗೆ ಬೇಗನೆ  ಆಕರ್ಷಿತರಾಗುತ್ತಾರೆ .

 

 

ಅದ್ಭುತ ಕಾಲಘಟ್ಟದಲ್ಲಿ ಜನಿಸುವ ಕಾರಣ ಆಕರ್ಷಣೆಯ ಶಕ್ತಿ ಬೆಳೆಯಲು ಇದು ಕಾರಣವಾಗುತ್ತದೆ. ಸ್ತ್ರೀಯರನ್ನು  ಆಕರ್ಷಿಸುವ ಗುಣ ಈ ಐದು ರಾಶಿಯವರಿಗೆ ಮಾತ್ರ ಹೆಚ್ಚಾಗಿ ಲಭಿಸುತ್ತದೆ. ಈ ಐದು ರಾಶಿಯವರ ಸ್ವಭಾವಕ್ಕೆ ಸ್ತ್ರೀಯರು ಬೇಗನೆ ಆಕರ್ಷಿತರಾಗುತ್ತಾರೆ.ಆ ರಾಶಿಗಳು ಯಾವುವೆಂದರೆ ಮಿಥುನ ರಾಶಿ, ಸಿಂಹ ರಾಶಿ ,ತುಲಾ ರಾಶಿ  ಮತ್ತು  ಮಕರ ರಾಶಿ .

ಮಿಥುನ ರಾಶಿ.

 

 

ಮಿಥುನ ರಾಶಿಯ ಪುರುಷರು ಸುಲಭವಾಗಿ ಮಹಿಳೆಯರನ್ನು ಆಕರ್ಷಿಸುತ್ತಾರೆ. ಇವರು ಮೃದು ಸ್ವಭಾವದವರು ಹಾಗಾಗಿ ಹುಡುಗಿಯರ ಜೊತೆಯಲ್ಲಿ  ಬೇಗನೆ ಸ್ನೇಹ ಬೆಳೆಸುತ್ತಾರೆ . ಇದರ ಜೊತೆಗೆ ಹುಡುಗಿಯರ ಮನಸ್ಸಿಗೆ ಅನುಗುಣವಾಗಿ ಇವರು ನಡೆದುಕೊಳ್ಳುತ್ತಾರೆ. ಇದರಿಂದಾಗಿ ಸ್ತ್ರೀಯರು ಇವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

 ಸಿಂಹ ರಾಶಿ.

 

 

ಸಿಂಹ ರಾಶಿಯವರು ತುಂಬಾ ಹೃದಯವಂತರು ಹಾಗೂ ತುಂಬಾ ರೋಮಾಂಚನವಾಗಿ ಇರುವವರು. ಆದರೆ ಹುಡುಗಿಯರ ಜೊತೆ ಸೇರಲು  ಇವರು ತುಂಬಾ ನಾಚಿಕೆ ಪಟ್ಟುಕೊಳ್ಳುತ್ತಾರೆ.  ತನ್ನ ಮೊದಲ ನೋಟದಲ್ಲೇ ಹುಡುಗಿಯರನ್ನು ಆಕರ್ಷಿಸುವ ಗುಣ ಈ ರಾಶಿಯವರಿಗೆ ಹೆಚ್ಚಾಗಿ ಇದೆ.

 ತುಲಾ ರಾಶಿ.

 

 

ತುಲಾ ರಾಶಿಯವರು ಆಕರ್ಷಣೆಯು ಕಣ್ಣಲ್ಲೇ ಇರುತ್ತದೆ. ಇವರ ಮಾತಿನ  ಶೈಲಿ ಮತ್ತು ನಡವಳಿಕೆ ಇತರರಿಗಿಂತ ವಿಭಿನ್ನ ಆಗಿರುತ್ತದೆ. ಹೀಗಾಗಿ ಇವರಿಗೆ ಹುಡುಗಿಯರು ಅತಿ ಬೇಗನೆ ಆಕರ್ಷಿತರಾಗುತ್ತಾರೆ. ಇವರಿಗೆ ಧೈರ್ಯ ತುಂಬಾ ಹೆಚ್ಚು ಆದ್ದರಿಂದ ಹುಡುಗಿಯರಿಗೆ ಅವರೆ೦ದರೆ  ಹುಚ್ಚು.

 ಮಕರ ರಾಶಿ.

 

ಮಕರ ರಾಶಿಯವರು ತಕ್ಷಣ ಚಟಾಕಿಯ ಉತ್ತರವನ್ನು ಕೊಡುತ್ತಾರೆ. ಯಾವಾಗಲೂ ಸಂತೋಷವಾದ  ಮನಸ್ಸಿನಲ್ಲಿಯೇ ಇರುವರು. ಹೆಚ್ಚು ಒತ್ತಡವನ್ನು ಮನಸ್ಸಿನಲ್ಲಿ  ಇಟ್ಟುಕೊಳ್ಳುವುದಿಲ್ಲ. ಸ್ತ್ರೀಯರನ್ನು ಸಂತೋಷಪಡಿಸಲು ಇವರು ಯಾವಾಗಲೂ ತಯಾರಾಗಿರುತ್ತಾರೆ. ಹೀಗಾಗಿ ಈ ರಾಶಿಯ ಹುಡುಗರು ಹುಡುಗಿಯರಿಗೆ ಇಷ್ಟ ಆಗುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top