fbpx
ಕಿರುತೆರೆ

ಬಿಗ್’ಬಾಸ್ ಗೆ ಇದುವರೆಗೆ ಯಾರೂ ಕೇಳದ ಪ್ರಶ್ನೆಯನ್ನ ಕೇಳಿದ ನಟಿ ಮೇಘನಾ ಗಾಂವ್ಕರ್. ಆ ಪ್ರಶ್ನೆ ಏನು?

ಬಿಗ್’ಬಾಸ್ ಗೆ ಇದುವರೆಗೆ ಯಾರೂ ಕೇಳದ ಪ್ರಶ್ನೆಯನ್ನ ಕೇಳಿದ ನಟಿ ಮೇಘನಾ ಗಾಂವ್ಕರ್. ಆ ಪ್ರಶ್ನೆ ಏನು?

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ಮನೋರಂಜನೆಗೇನೂ ಕಮ್ಮಿ ಇಲ್ಲ. ಈ ಕನ್ನಡ ಕಿರುತೆರೆಯಲ್ಲಿ ಬಿಗ್ಗ್ ಬಾಸ್ ಇರುವ ತನಕ ಅದರದ್ದೇ ಮಾತು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಹುಚ್ಚು ಹಿಡಿಸುವ ಬಿಗ್ ಬಾಸ್ ಸೆಲೆಬ್ರೆಟಿಗಳನ್ನೂ ಬಿಟ್ಟಿಲ್ಲ.

 

 

ತನ್ನದೇ ಆದ ಮಾಸ್ ಫಾಲೋಯಿಂಗ್ ಅನ್ನು ಹೊಂದಿರುವ ಬಿಗ್ ಬಾಸ್ ಕಾರ್ಯರಂದ ಬಗ್ಗೆ ಬಿಗ್’ಬಾಸ್ ಗೆ ಇದುವರೆಗೆ ಯಾರೂ ಕೇಳದ ಕುತೂಹಲಕಾರಿ ಪ್ರಶ್ನೆಯನ್ನ ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ಗಾವ್ಕರ್ ಕೇಳಿದ್ದಾರೆ. ಮೇಘನಾ ಗಾವ್ಕರ್ ಕೇಳಿರುವ ಆ ಪ್ರಶ್ನೆ ಏನು ಅಂತೀರಾ? ಮುಂದೆ ಓದಿ

 

 

‘” ಸುಮ್ಮನೆ ಕೇಳುತ್ತಿರುವೆ, ಬಿಗ್’ಬಾಸ್ ನ ಧ್ವನಿ ಯಾಕೆ ಗಂಡಸರದ್ದೇ ಆಗಬೇಕು? ಮಹಿಳೆಯರ ಧ್ವನಿ ಕೂಡ ಬಿಗ್ ಬಾಸ್ ಧ್ವನಿಯಾಗಬಹುದಲ್ಲವೇ..?”ಎಂದು ನಟಿ ಮೇಘನಾ ಗಾವ್ಕರ್ ಕೇಳಿದ್ದಾರೆ.. ತಮ್ಮ ಪ್ರಶ್ನೆಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕೇಳಿದ್ದಾರೆ. ಟ್ವಿಟ್ಟರ್ ಈ ಪೋಸ್ಟ್ ಅನ್ನು ನೋಡಿದ ಬಿಗ್ ಬಾಸ್ ವೀಕ್ಷಕರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಯಿಸುತ್ತಿದ್ದಾರೆ. ಇನ್ನೂ ಕೆಲವರೂ ನೀವೇ ಧ್ವನಿ ಕೊಡಿ ನಿಮ್ಮ ವಾಯ್ಸ್ ಹೋಲಿಕೆಯಾಗುತ್ತದೆ ಎಂದು ಮೇಘನಾ ಕಾಲನ್ನ ಎಳೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top