ತಿಂಡಿ ತೀರ್ಥ

ಮಂಗಳೂರಿನ ಸ್ಪೆಶಲ್  ರುಚಿಕರವಾದ ಖಾದ್ಯ ಗೋಲಿ ಬಜೆ ಮಾಡುವ ವಿಧಾನ

ಮಂಗಳೂರಿನ ಸ್ಪೆಶಲ್  ರುಚಿಕರವಾದ ಖಾದ್ಯ ಗೋಲಿ ಬಜೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು :

Related image

* ಮೈದಾ ಹಿಟ್ಟು – 1 ಕಪ್

* ಮೊಸರು – 1 ಕಪ್

* ಶುಂಠಿ

* ಅಡುಗೆ ಸೋಡ

* ಹಸಿಮೆಣಸು

* ಕರಿಬೇವು

* ಇಂಗು

* ಎಣ್ಣೆ

Image result for karnataka recipes

ಮಾಡುವ ವಿಧಾನ :

ಮೈದಾ ಹಿಟ್ಟಿಗೆ ಮೊಸರು ಸೇರಿಸಿ ಉಪ್ಪು ಹಾಕಿ ಕೆಲಸಿ ಅರ್ಧ ಗಂಟೆ ಇಡಿ. ನಂತರ ಈ ಮಿಶ್ರಣಕ್ಕೆ ಹಸಿಮೆಣಸು, ಇಂಗು, ಕರಿಬೇವು, ಶುಂಠಿ, ಅಡುಗೆಸೋಡ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಪ್ಯಾನ್‌ಗೆ ಎಣ್ಣೆ ಹಾಕಿ ಕಲೆಸಿಟ್ಟ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿ ಎಣ್ಣೆ ಹಾಕಿ ಕಾಯಿಸಿದರೆ ಮಂಗಳೂರಿನ ಗೋಲಿ ಬಜೆ ಸವಿಯಲು ರೆಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top