fbpx
ಆರೋಗ್ಯ

ಅತಿಯಾಗಿ ಬೆವರೋ ಸಮಸ್ಯೆ ಇದ್ರೆ ಬೇರೆ ಅವರ ಮುಂದೆ ನಾಚಿಕೆ ಆಗೋ ಹಾಗೆ ಮಾಡುತ್ತೆ ಅದಕ್ಕೆ ಹೆಚ್ಚು ದುಡ್ಡು ಖರ್ಚು ಮಾಡದೆ ಈ ಸಿಂಪಲ್ ಮನೆಮದ್ದು ಮಾಡ್ಕೊಳ್ಳಿ ಸಾಕು

ಕೈ ಮತ್ತು ಕಾಲುಗಳು ಬೆವರುವಿಕೆಗೆ ಮನೆ ಮದ್ದು:

 

ನಿಮ್ಮ ಕೈ ಮತ್ತು ಕಾಲುಗಳು ಬೆವರುತಿದ್ದೀಯೇ,ಬೆವರು ನಿಮ್ಮ ದೇಹದ ಉಷ್ಣಾಂಶವನ್ನು ಹೊರಹಾಕುತ್ತದೆ ಆದರೆ ಯಾವುದು ಹೆಚ್ಚಾದರೂ ಸರಿಯಾಗಿರುವುದಿಲ್ಲ ,ಈ ಬೆವರು ಮುಜುಗರಕ್ಕೆ ತಳ್ಳುತ್ತದೆ.

 

ಕೈ ಮತ್ತು ಕಾಲುಗಳು ಅತಿಯಾಗಿ ಬೆವರುವುದಕ್ಕೆ ಮೂಲ ಕಾರಣ:

ಭಯ
ಒತ್ತಡ
ಹಾರ್ಮೋನ್ ಸಮಸ್ಯೆ

ಈ ಬೆವರಿನಿಂದ ಹೊರ ಬರಲು ನಾವು ನಿಮಗೆ ಮನೆ ಮದ್ದನ್ನು ಹೇಳುತ್ತೇವೆ ,ಇದನ್ನು ಉಪಯೋಗಿಸಿ ನಿಮ್ಮ ಸಮಸ್ಯೆ ಯಿಂದ ಹೊರ ಬನ್ನಿ.

 

೧.ಅಡಿಗೆ ಸೋಡಾ:

 

 

ಅಡಿಗೆ ಸೋಡಾ ಕೈ ಮತ್ತು ಕಾಲುಗಳು ಬೆವರಿನಿಂದ ಹೊರ ಬರಲು ಒಳ್ಳೆ ಮನೆಮದ್ದು .ಸ್ವಲ್ಪ ಬೆಚ್ಚನೆಯ ನೀರಿಗೆ 3 ಚಮಚ ಅಡಿಗೆ ಸೋಡಾ ಬೆರಿಸಿ ನಿಮ್ಮ ಕೈ ಗಳನ್ನೂ ಅದರಲ್ಲಿ 30 ನಿಮಿಷಗಳ ಇಟ್ಟುಕೊಳ್ಳಬೇಕು.

೨.ತಣ್ಣಗಿನ ನೀರು:

 

 

ತಣ್ಣಗಿನ ನೀರು ಬೆವರಿನಿಂದ ಹೊರಬರಲು ಸುಲಭ ಮನೆಮದ್ದು.ದಿನಕ್ಕೆ 10 -12 ಲೋಟ ನೀರನ್ನು ಕುಡಿಯಬೇಕು ಮತ್ತು 15 ರಿಂದ 20 ನಿಮಿಷಗಳ ಕಾಲ ನಿಮ್ಮ ಕೈ ಗಳನ್ನೂ ಇಇಟ್ಟುಕೊಳ್ಳಬೇಕು.

೩.ಟೊಮಟೊ ರಸ:

ಟೊಮಟೊ ರಸ ನಿಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿ ನಿಮ್ಮ ದೇಹ ತಂಪಾಗಿಡಲು ಮತ್ತು ಬೆವರನ್ನು ಕಡಿಮೆ ಮಾಡಲು ತುಂಬಾ ಸಹಾಯಕಾರಿ ಅದರಿಂದ ದಿನಕ್ಕೆ 1 ಲೋಟ ಟೊಮಟೊ ರಸವನ್ನು ಕುಡಿಯಬೇಕು.

೪.ಆಪಲ್ ಸೈಡರ್ ವಿನೆಗರ್ :

 

ಆಪಲ್ ಸೈಡರ್ ವಿನೆಗರ್ ಅನ್ನು ಕೈ ಮತ್ತು ಕಾಲಿನ ಪಾದಗಳಿಗೆ ಒಂದು ಹತ್ತಿ ಬಟ್ಟೆಯ ಸಹಾಯದಿಂದ ಹಚ್ಚಿಕೊಳ್ಳಬೇಕು ಇಲ್ಲವಾದರೆ ಸ್ವಲ್ಪ ಆಪಲ್ ಸೈಡರ್ ವಿನೆಗರ್ ಗೆ ಸ್ವಲ್ಪ ಜೇನು ತುಪ್ಪ ಸೇರಿಸಿ ಖಾಲಿಹೊಟ್ಟೆಯಲ್ಲಿ ತಿನ್ನಬೇಕು.

೫.ನಿಂಬೆ ರಸ :

 

 

ಒಂದು ಹತ್ತಿ ಬಟ್ಟೆಯ ಸಹಾಯದಿಂದ ನಿಮ್ಮ ಕೈ ಮತ್ತು ಪಾದಗಳಿಗೆ ನಿಂಬೆ ರಸವನ್ನು ಹಚ್ಚಿಕೊಳ್ಳಬೇಕು ಅಥವಾ ನಿಂಬೆ ರಸಕ್ಕೆ ವೋಡ್ಕಾ ಬೆರಿಸಿ ನಿಮ್ಮ ಕೈ ಮತ್ತು ಕಾಲುಗಳಿಗೆ ಉಜ್ಜಿಕೊಂಡು 20 ನಿಮಿಷಗಳ ನಂತರ ನೀರಿನಲ್ಲಿ ತೊಳೆದುಕೊಳ್ಳಬೇಕು.

೬.ಆಲೂಗಡ್ಡೆ :

ಆಲೂಗಡ್ಡೆ ಯನ್ನು ಸಣ್ಣದಾಗಿ ಕತ್ತರಿಸಿ ಅದನ್ನು ನಿಮ್ಮ ಕೈ ಮತ್ತು ಕಾಲುಗಳ ಮೇಲೆ 10 ನಿಮಿಷಗಳ ಕಾಲ ಉಜ್ಜಿಕೊಂಡು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top