fbpx
ಮನೋರಂಜನೆ

ಈ ಸಿಂಪಲ್ ಪ್ರಶ್ನೆಗಳಿಗೆ ಉತ್ತರಿಸಿ ಮೊಬೈಲ್ ಜೊತೆಗೆ ಸಂಯುಕ್ತ -2 ಚಿತ್ರಕ್ಕೆ ಫ್ರೀ ಟಿಕೆಟ್ ಗೆಲ್ಲುವ ಅವಕಾಶ ಪಡೆಯಿರಿ ! ಮಿಸ್ ಮಾಡ್ಕೋಬೇಡಿ ಬೇಗ ಬೇಗ ಉತ್ತರ ಕೊಡಿ

ಈ ಸಿಂಪಲ್ ಪ್ರಶ್ನೆಗಳಿಗೆ ಉತ್ತರಿಸಿ ಫ್ರೀ ಟಿಕೆಟ್ ಗೆಲ್ಲುವ ಅವಕಾಶ ಪಡೆಯಿರಿ ಜೊತೆಗೆ ಮೊಬೈಲ್ ಕೂಡ ಗೆಲ್ಲಬಹುದು

 

ಸೂಚನೆಗಳು :

 

ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಕಾಮೆಂಟ್ ನಲ್ಲಿ ಉತ್ತರಿಸಿ

ನಿಮ್ಮ ಒಬ್ಬರು ಫ್ರೆಂಡ್ ಅನ್ನು ಟ್ಯಾಗ್ ಮಾಡಿ .

ನಿಮ್ಮ ಮೊಬೈಲ್ ನಂಬರ್ ಅನ್ನು ಕಾಮೆಂಟ್ ಮಾಡಿ ಅಥವಾ ನಮಗೆ ಮೆಸೇಜ್ ಮಾಡಿ .

ಆಯ್ಕೆ ಆದ ವೀಕ್ಷಕರ ಪಟ್ಟಿಯನ್ನು 22-11-2017 ಸಂಜೆ 4.30 ಕ್ಕೆ FB.com/Aralikattez (ಅರಳಿಕಟ್ಟೆ) ಫೇಸ್ ಬುಕ್ ಪುಟದಲ್ಲಿ ಘೋಷಿಸಲಾಗುವುದು.

ಸಿನೆಮಾ ನೋಡಿದ ಮೇಲೆ ಟಿಕೆಟ್ ಫೋಟೋ ಕ್ಲಿಕ್ ಮಾಡಿ ಅರಳಿಕಟ್ಟೆ ಫೇಸ್ ಬುಕ್ ಪುಟ Fb.com/Aralikatte ಇಲ್ಲಿಗೆ ಮೆಸೇಜ್ ಕಳುಹಿಸಿ ಅದೃಷ್ಟಶಾಲಿ ವಿಜೇತರನ್ನು ಲಕ್ಕಿ ಡೀಪ್ ಮೂಲಕ ಆಯ್ಕೆ ಮಾಡಿ ಆಕರ್ಷಕ ಮೊಬೈಲ್ ಫೋನ್ ಬಹುಮಾನವಾಗಿ ನೀಡಲಾಗುವುದು

ಆಯ್ಕೆ ಆದ ವೀಕ್ಷಕರು ಚಿತ್ರ ವೀಕ್ಷಿಸಲು ಹೋಗುವಾಗನಿಮ್ಮ ಐ.ಡಿ ಪ್ರೂಫ್ ತೆಗೆದುಕೊಂಡು ಹೋಗಬೇಕು .

ಚಿತ್ರವೂ 22-11-2017 ರಾತ್ರಿ 9 .30 ಕ್ಕೆ ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕೇಡ್ ನಲ್ಲಿ ಪ್ರದರ್ಶನಗೊಳ್ಳುವುದು .

ಇನ್ನು ಹೆಚ್ಚಿನ ಬಹುಮಾನಗಳು ಬಾಕಿ ಇದೆ ಮೊಬೈಲ್ ಗೆಲ್ಲುವ ಅವಕಾಶವಿದೆ ಕಾಯುತ್ತಾ ಇರಿ ಹೆಚ್ಚಿನ ಮಾಹಿತಿ ಕೊಡುತ್ತೇವೆ ಅತಿ ಶೀಘ್ರದಲ್ಲಿ.

 

ಪ್ರಶ್ನೆ 1

 

ಪ್ರಶ್ನೆ 2

 

ಪ್ರಶ್ನೆ 3

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top