fbpx
ಆರೋಗ್ಯ

ಉಗುರಿನ ಹಳದಿಗಟ್ಟಿದ ಸಿಬಿರು ಸಮಸ್ಯೆ ಜಾಸ್ತಿ ಆದ್ರೆ ಮಾಡೋ ಊಟನು ವಿಷ ಆಗುತ್ತೆ ಅದನ್ನ ತಡೀಬೇಕಂತಿದ್ರೆ ಮುಂದೆ ಓದಿ

 

ಉಗುರಿನ ಸುತ್ತ ಆಗುವ ಸಿಬಿರು ಸಮಸ್ಯೆಗೆ ಮನೆಮದ್ದು.

 

 

ಉಗುರಿನ ಸುತ್ತ ಆಗುವ ಸಿಬಿರು ತುಂಬಾ ಕಿರುಕುಳ ಕೊಡುತ್ತಾ ಇರುತ್ತದೆ.ಈ ಸಿಬಿರು ಸಮಸ್ಯೆಗೆ ಮನೆಮದ್ದು ನಾವು ಹೇಳ್ತಿರಿ ಉಪಯೋಗಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ

 

೧.ವಿಟಮಿನ್ ಈ :

ವಿಟಮಿನ್ ಈ ಎಣ್ಣೆಯನ್ನು ಉಗುರಿನ ಸುತ್ತ ಆಗುವ ಸೀಬಿರಿನ ಮೇಲೆ ಹಾಕಿ ಸ್ವಲ್ಪ ಹೊತ್ತು ಬಿಡಬೇಕು.ದಿನಕ್ಕೆ 3 ರಿಂದ 4 ಬಾರಿ ಉಪಯೋಗಿಸಬೇಕು.

 

೨.ಅವಕಾಡೊ:

ಸ್ವಲ್ಪ ಅವಕಾಡೊ ಅದಕ್ಕೆ 2 ಚಮಚ ಅಲೋವೆರಾ ಜೆಲ್ ಬೆರೆಸಿ ದಿನ ಒಂದು ಸಲ ನಿಮ್ಮ ಕೈ ಉಗುರಿನ ಸುತ್ತ ಹಾಕಿಕೊಳ್ಳಬೇಕು.

 

೩.ಬಾದಾಮಿ:

 

ಸ್ವಲ್ಪ ಬಾದಾಮಿ ಪುಡಿ ,ಜೇನು ತುಪ್ಪ ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಉಗುರಿನ ಸುತ್ತ ಆಗಿರುವ ಸೀಬಿರಿನ ಮೇಲೆ ಹಚ್ಚಿಕೊಳ್ಳಬೇಕು .

 

೪.ಮೊಸರು :

 

 

ಸ್ವಲ್ಪ ಮೊಸರನ್ನು ಉಗುರಿನ ಸುತ್ತ ಆಗುವ ಸೀಬಿರಿನ ಮೇಲೆ ಹಾಕಿ ಕೊಂಡು 1 ತಾಸು ಬಿಟ್ಟು ತೊಳೆದು ಕೊಳ್ಳಬೇಕು.

 

೫.ಕಲ್ಲು ಉಪ್ಪು :

 

ಸ್ವಲ್ಪ ಬೆಚ್ಚಗಿನ ನೀರಿಗೆ ಕಲ್ಲು ಉಪ್ಪು ಹಾಕಿ ಸ್ವಲ್ಪ ಹೊತ್ತು ನಿಮ್ಮ ಕೈ ಬೆರಳುಗಳನ್ನು ಅದರಲ್ಲಿ ಇಟ್ಟುಕೊಳ್ಳಬೇಕು.ಹೇಗೆ ದಿನ ಒಂದು ಸಲ ಮಾಡುವುದರಿಂದ ನಿಮ್ಮ ಸಮಸ್ಯೆ ಯಿಂದ ಆದಷ್ಟು ಬೇಗ ಹೊರಬರಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top