fbpx
ದೇವರು

ಭಗವಂತನಾದ ಆ ಶಿವನಿಗೆ ಒಂದು ಪ್ರೀತಿಯ ವ್ಯವಹಾರ ಇತ್ತು ಇದು ಪಾರ್ವತಿಗು ತಿಳಿದಿತ್ತು , ಆ ಮಾಯಾ ಮೋಹಿನಿ ಯಾರೆಂದು ತಿಳ್ಕೊಳ್ಳಬೇಕಾದ್ರೆ ಈ ಕಥೆ ಓದಿ

ಭಗವಂತನಾದ ಆ ಶಿವನಿಗೆ ಮರೆಯಲಾಗದಂತಹ ಪ್ರೀತಿಯ ವ್ಯವಹಾರವೂ ಇತ್ತು. ಇದರ ಬಗ್ಗೆ ಪಾರ್ವತಿಗೆ ಎಲ್ಲವೂ ತಿಳಿದಿತ್ತು . ಆ ಮೋಹಿನಿಯು ನಿಜವಾಗಿಯೂ ಯಾರೆಂದು ತಿಳಿದುಕೊಳ್ಳಿ

 

ಭಗವಂತನಾದ ಶಿವನ ನಿಜವಾದ ಪ್ರೀತಿ ಮತ್ತು ಆ ಪ್ರೀತಿಯಲ್ಲಿರುವ ನಿಷ್ಠೆಯಿಂದ  ಶಿವನು ಎಷ್ಟು  ಸ್ವಾರ್ಥನಾಗಿದ್ದಾನೆ ಎಂದು  ಪಾರ್ವತಿಗೂ ಸಹ ತಿಳಿದಿದೆ.ಪಾರ್ವತಿಯ  ಸತ್ಯ ಕಥೆಗಳು  ಮತ್ತು  ಶಕ್ತಿಪೀಠದ ರಚನೆಯ ಕಥೆಗಳು ಪ್ರತ್ಯೇಕವಾಗಿ  ಪ್ರಖ್ಯಾತಿಯನ್ನು ಸಹ ಗಳಿಸಿದೆ.

ಆದರೆ ನಿಮಗೆ ಗೊತ್ತಾ ಭಗವಂತನಾದ ಶಿವನಿಗೆ ಪ್ರೀತಿಯ ವ್ಯವಹಾರವಿತ್ತು ಎಂದು. ನಮಗೆಲ್ಲ ಗೊತ್ತಿರುವ ಹಾಗೆ ಸೌಂದರ್ಯ ಎಂತಹವರನ್ನು ಸಹ ಮರಳು ಮಾಡುತ್ತದೆ . ಎಂತಹವರ ಮನಸ್ಸನ್ನು ಸಹ ಒಮ್ಮೆಲೇ ಕರಗಿಸುತ್ತದೆ. ಅದೇ ರೀತಿ ದೇವರು ಕೂಡ ಈ ಮೋಹಿನಿಯ ಸೌಂದರ್ಯಕ್ಕೆ ಮಾರು ಹೋಗಿದ್ದಾನೆ .

 

ಮೋಹಿನಿ ಯಾರು ? ಅವಳು ಹೇಗೆ ಈ ಭೂಮಿಯ ಮೇಲೆ ಅಸ್ತಿತ್ವಕ್ಕೆ ಬಂದಳು ?

 

 

ಭಸ್ಮಾಸುರ ನಿಗೆ  ಯಾರನ್ನು  ಬೇಕಾದರೂ ಮರೆ ಮಾಡುವ ಶಕ್ತಿಯಿತ್ತು. ಅವನು ಯಾರನ್ನು ಸ್ಪರ್ಶಿಸುತ್ತಾನೋ ಅವರನ್ನು ಮಾಯ ಮಾಡುವ ಶಕ್ತಿ ಇತ್ತು . ಆದ್ದರಿಂದ ಭಸ್ಮಾಸುರ ನನ್ನು ಸ್ಪರ್ಶಿಸಲು ಮತ್ತು ಕೊಲ್ಲಲು ಸಹ   ಸಾಧ್ಯವಾಗುತ್ತಿರಲಿಲ್ಲ.  ಭಸ್ಮಾಸುರ ನು ಶಿವನನ್ನು ಸಹ ಕೊಲ್ಲಲು ಪ್ರಯತ್ನಿಸಿದನು. ಆದ್ದರಿಂದ ಭಗವಂತನಾದ ವಿಷ್ಣುವು ಮೋಹಿನಿಯ ಅವತಾರವನ್ನು ತಳೆಯಲು ನಿರ್ಧರಸಿ ನಂತರ ಮೋಹಿನಿಯ ಅವತಾರವನ್ನು ತಾಳಿ.. ಭಸ್ಮಾಸುರ ನನ್ನು   ನೃತ್ಯ ಮಾಡಲು ಪ್ರೇರೇಪಿಸಿ ಬ್ರಹ್ಮಾಸುರನು ತನ್ನ ಕೈಯನ್ನು ತಾನೆ ತನ್ನ  ತಲೆಯ ಮೇಲೆ ಇಟ್ಟುಕೊಂಡು ನಂತರ ಅವನೇ ಅವನ ನಾಶಕ್ಕೆ  ಕಾರಣನಾದನು .ಹೀಗೆ ವಿಷ್ಣುವು ಭಸ್ಮಾಸುರನನ್ನು ಕೊಂದನು.

 

 

 

ತಕ್ಷಣ ಎಲ್ಲ ದೇವಾನುದೇವತೆಗಳು ವಿಷ್ಣುವನ್ನು ಹೊಗಳಲು ಪ್ರಾರಂಭಿಸಿದರು ಮತ್ತು ಹಾಗೆಯೇ ಮೋಹಿನಿಯ ಸೌಂದರ್ಯವನ್ನು ಕ೦ಡು ಬೆರಗಾದನು. ಭಗವಂತನಾದ ಶಿವನು ಪಾರ್ವತಿಯ ಜೊತೆಗೆ ವಿಷ್ಣುವಿನ  ಬಳಿ ಹೋಗಿ ಮತ್ತೊಮ್ಮೆ ಮೋಹಿನಿಯ ಅವತಾರವನ್ನು ತಳೆಯಲು ಹೇಳಿದನು. ಮೋಹಿನಿಯನ್ನು ನೋಡಿದ ಶಿವನು ಆ ಸೌಂದರ್ಯವನ್ನು ಆಹ್ಲಾದಿಸಿದನು. ಮುಂದೆ ಏನಾಯಿತೆಂದು ಯಾರಿಗೂ  ಸಹ ಊಹೆ ಮಾಡಲು ಆಗಲಿಲ್ಲ .

ಉದ್ದೇಶಪೂರ್ವಕವಲ್ಲದ ಮೋಹ, ಕಾಮ ಶಿವನನ್ನು ಮೋಹಿನಿಯ ಹತ್ತಿರ ಹೋಗಿ  ಅವಳನ್ನು ಹಿಡಿದು ಅಪ್ಪಿಕೊ೦ಡು ಬರಸೆಳೆಯಲು ಕಾರಣವಾಯಿತು. ಇಬ್ಬರು ದಂಪತಿಗಳು  ದೇವನಾದ ಮಹಾಶಸ್ತನ ಜನನಕ್ಕೆ ಕಾರಣರಾದರು.

 

ಅತ್ಯಂತ ಆಶ್ಚರ್ಯಕಾರಿ ಸಂಗತಿಯೆಂದರೆ ಪಾರ್ವತಿಯೂ ಈ ಎಲ್ಲ ಘಟನೆಗೂ ಮೂಕ ಸಾಕ್ಷಿಯಾದಳು. ಇವೆಲ್ಲವನ್ನೂ ನೋಡಿದ ಪಾರ್ವತಿಗೆ ಅವಳ ಬಗ್ಗೆ ಅವಳಿಗೆ ನಾಚಿಕೆಯಾಯಿತು.    ತನ್ನ  ಪ್ರೀತಿ ಪಾತ್ರರಿಗೆ ಅವಳ ಸುತ್ತ ಅವಳೇ ಗೋಡೆಯನ್ನು ಕಟ್ಟಿಕೊಂಡಳು.

ಇದರಿಂದ ನಾವು ತಿಳಿಯುವುದೇನೆಂದರೆ ಪ್ರೀತಿಗೆ ಎಂದಿಗೂ ಸಹ ಕೊನೆ ಇಲ್ಲ. ಅದು ಶಾಶ್ವತವಾದದ್ದು. ಕಾಮದ ಭಾವನೆಗಳು ದೇವರ ದಾರಿಯನ್ನೂ ಕೂಡ ಬದಲಾಯಿಸುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top