fbpx
ಮನೋರಂಜನೆ

52 ವರ್ಷದವನಿಗೆ 18 ವರ್ಷದ ಗರ್ಲ್ ಫ್ರೆಂಡ್ , ಅರ್ಧ ಗುಂಡಿ ತೋಡಿದವನಿಗೆ ಇವೆಲ್ಲ ಬೇಕಾ ಅಂತ ಟ್ರೊಲ್ ಮಾಡ್ತಿದ್ದಾರೆ ??

ಸ್ಕಾಟ್ಲ್ಯಾಂಡ್, ಯುಕೆ ಗ್ಲ್ಯಾಸ್ಗೋದಲ್ಲಿ ೧೯೬೫ ರಲ್ಲಿ ಹುಟ್ಟಿದ ಇತ , ಭಾರತದ ಸೂಪರ್ ಮಾಡೆಲ್ , ಅಲಿಷಾ ಚಾನಯ್ ರ ‘ಮೇಡ್ ಇನ್ ಇಂಡಿಯಾ’ ಹಾಡಿನಲ್ಲಿ ಕಾಣಿಸಿಕೊಂಡು ರಾತ್ರೋ ರಾತ್ರಿ ಫೇಮಸ್ ಆದವರು ಇವರು ಅವರೇ ಮಿಲಿಂದ್ ಸೋಮನ್.

 

 

ಮಿಲಿಂದ್ ಅವರು 23 ವರ್ಷ ವಯಸ್ಸಿನ ಅಂಕಿತಾ ಕೊನ್ವಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈಕೆ 18 ವರ್ಷದ ಅಸ್ಸಾಂನ ಯುವತಿ ಏರ್ ಏಷ್ಯಾದಲ್ಲಿ ಗಗನ ಸಖಿಯಾಗಿ ಕೆಲಸ ಮಾಡುತ್ತಿದ್ದಾಳೆ .

 

 

ಆಕೆಯ ತಮ್ಮ ವಯಸ್ಸಿನ ಅಂತರದಿಂದ ಟ್ರೊಲ್ ಗೆ ಒಳಗಾಗುತ್ತಿದ್ದಾರೆ ಮಿಲಿಂದ್ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಫೋಟೋ ವೈರಲ್ ಆಗಿದ್ದು ಟ್ರೊಲ್ ಮಾಡುತ್ತಿದ್ದಾರೆ !

 

 

 

ಮಿಲಿಂದ್ ಮೊದಲ ಸಾರ್ವಜನಿಕವಾಗಿ ಒಪ್ಪಿಕೊಂಡ ಸಂಬಂಧ ಮಧು ಸಪ್ರೆ ಜೊತೆಯಾಗಿತ್ತು. ಮಹಾರಾಷ್ಟ್ರದ ಮಾಡೆಲ್ ಈಕೆ 1992 ರಲ್ಲಿ ಮಿಸ್ ಯೂನಿವರ್ಸ್ ಸ್ಪಧಿ ಕೂಡ ಆದರೆ ಎರಡನೇ ರನ್ನರ್-ಅಪ್ ಕಿರೀಟವನ್ನು ಪಡೆದಳು , ಲಿವಿಂಗ್ ಟುಗೇಧರ್ ಸಂಬಂಧ ಇಟ್ಟುಕೊಂಡು ಆಮೇಲೆ 1995 ರಲ್ಲಿ ಬೇರೆಯಾಗಿದ್ದರು.

 

 

ಈ ಆಡ್ ಮೂಲಕ ಎಲ್ಲರ ಉಬ್ಬೇರಿಸಿದ್ದರು ..

 

 

ಮೈಲೇನೆ ಜಂಪೆನೊಯ್ ಎಂಬ ಫ್ರೆಂಚ್ ನಟಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದರು , ಆ ನಂತ್ರ 2006 ರಲ್ಲಿ ಮದುವೆಯಾಗಿ ಬೇರೆ ಬೇರೆ ದೇಶದಲ್ಲಿ ಕೆಲಸ ಮಾಡುತ್ತಿದ್ದರು ಆದ್ದರಿಂದ ಸರಿಹೊಂದದೆ 2009 ರಲ್ಲಿ ಡೈವೋರ್ಸ್ ಮಾಡಿಕೊಂಡರು .

 

 

ಮಿಲಿಂದ್ ಮತ್ತು ಸಹನಾ ಗೋಸ್ವಾಮಿ 2010 ರ ಸಮಯದಲ್ಲಿ ಡೇಟ್ ಮಾಡೋಕೆ ಶುರು ಮಾಡಿದರು ತಮಗಿಂತ 21 ವರ್ಷಗಳ ಚಿಕ್ಕ ಹುಡುಗಿಯನ್ನು ಡೇಟ್ ಮಾಡಿ ಟ್ರೊಲ್ಲ್ಗೆ ಒಳಗಾದರು , ಈ ಜೋಡಿಯು ನಾಲ್ಕು ವರ್ಷಗಳು ಒಟ್ಟಿಗೆ ಇದ್ದು 2013 ರಲ್ಲಿ ಡೈವೋರ್ಸ್ ಮಾಡಿಕೊಂಡರು .

 

 

ದೀಪನೀತ ಶರ್ಮಾ ತಮ್ಮ ಸಹ-ನಟಿಯೊಂದಿಗೆ ಮಿಲಿಂದ್ ಡೇಟ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿಬಂದವು , ಈ ಜೋಡಿಯು ಡಿಸೆಂಬರ್ 16 (2002) ಮತ್ತು ಜೊಡಿ ಬ್ರೇಕರ್ಸ್ (2012) ರಲ್ಲಿ ಒಟ್ಟಿಗೆ ನಟಿಸಿದ್ದರು .

 

 

2015 ರಲ್ಲಿ ಗುಲ್ ಪನಾಗ್ ಡೇಟ್ ಮಾಡುತ್ತಿದ್ದಾರೆ ಎಂಬ ಗುಲ್ಲುಗಳು ಹಬ್ಬಿದ್ದವು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top