fbpx
ಭವಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ಭಾನುವಾರದ ದಿನ ಈ ಕೆಲವು ಸರಳ ಪರಿಹಾರಗಳನ್ನು ಮಾಡಿ ಮನೆಯಲ್ಲಿನ ಹಣ ಕಾಸಿನ ಸಮಸ್ಯೆ ದೂರವಾಗಿ ಅಂದುಕೊಂಡಿದ್ದು ನಡೆಯುತ್ತೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದ ದಿನ ಕೆಲವು ಸರಳ ಪರಿಹಾರಗಳನ್ನು ಮಾಡಿದರೆ ನಿಮ್ಮ ಜೀವನದಲ್ಲಿ ನಿಮ್ಮ ಕನಸುಗಳು ಈಡೇರುವವು.

 

ಪ್ರತಿಯೊಬ್ಬರಿಗೂ ತಾವು ಜೀವನದಲ್ಲಿ ಏನಾದರೂ ಸಾಧಿಸಬೇಕು. ನಮ್ಮ ಸಂಬಂಧಿಕರಿಗಿ೦ತ ಮುಂಚೆ ನಾವೇನೂ  ಕಡಿಮೆಯಿಲ್ಲ ಎನ್ನುವ ರೀತಿ ಬದುಕಬೇಕು. ಸ್ವಂತ ಮನೆಯಿರಬೇಕು,ಅದರ ಮುಂದೆ ಒಂದು ಕಾರು ಇರಬೇಕು ಎನ್ನುವುದು ಎಲ್ಲರ ಕನಸು.

 

 

ಎಷ್ಟೇ ಕಷ್ಟಪಟ್ಟರೂ ಕೆಲವರ ಕನಸು ಸಂಪೂರ್ಣವಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದಕ್ಕೊಂದು ಉಪಾಯ ಇದೆ. ಪ್ರತಿ ಭಾನುವಾರ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಿದರೆ ಯಶಸ್ಸು ನಿಮ್ಮದೇ ಹಾಗು ಫಲ ನಿಶ್ಚಿತ.

ಭಾನುವಾರ ಆರಂಭಿಸಿ ನೂರಾ ಎಂಟು ದಿನಗಳ ಕಾಲ ಕೆ೦ಪು ಹಸುವಿಗೆ ಕಾಕಂಬಿಯನ್ನು ತಿನ್ನಿಸಿ ಇದರಿಂದ ಗೋ  ಮಾತೆಯು ನಿಮ್ಮಲ್ಲಿರುವ ಎಲ್ಲ ದೋಷಗಳನ್ನು ಹೋಗಲಾಡಿಸಿ ನಿಮ್ಮ ಜೀವನದಲ್ಲಿ ಯಶಸ್ವಿಯಾಗಲು ಪ್ರಮುಖ ಪಾತ್ರ ವಹಿಸುತ್ತದೆ .

 

 

ಹನ್ನೆರಡು ಭಾನುವಾರಗಳ ಕಾಲ ಬಿಳಿ ಹಸು ಹಾಗೂ ಕರುವಿಗೆ ಕಾಕಂಬಿಯನ್ನು ನೀಡಿ. ಹನ್ನೆರಡು ಭಾನುವಾರ ಗಣೇಶ ದೇವರ ದೇವಸ್ಥಾನಕ್ಕೆ ಹೋಗಿ ಗೋಧಿ ಮತ್ತು ಕಾಕಂಬಿಯನ್ನು ಅರ್ಪಿಸಿ.

 

 

ಭಾನುವಾರ ಬೇವಿನ ಮರದ ಕೊಂಬೆಗಳನ್ನು ಬಳಸಿ ಚಿಕ್ಕ ಮನೆ ಮಾಡಿ ಅದನ್ನು ದೇವಸ್ಥಾನಕ್ಕೆ ನೀಡಬೇಕು .

 

 

ಹನ್ನೆರಡು ಭಾನುವಾರ ಭೈರವ ದೇವಸ್ಥಾನಕ್ಕೆ ದಾನ ಮಾಡುತ್ತಾ ಬಂದರೆ ಭಾನುವಾರದಿಂದ ನೂರ ಎಂಟು ದಿನಗಳ ಕಾಲ ಸತತವಾಗಿ ಬೆಳಗ್ಗೆ ಗಣೇಶ ದೇವನ ದೇವಸ್ಥಾನಕ್ಕೆ ಹೋಗಿ ಕೆಂಪು ಹೂವನ್ನು ನೀಡಿ.

 

 

ಮಣ್ಣಿನಿಂದ ಮಾಡಿದ ದೀಪವನ್ನು ದೇವರ ಮನೆಯಲ್ಲಿ ಬೆಳಗಿಸಬೇಕು.

 

 

ಭಾನುವಾರ ದೀಪಕ್ಕೆ ಸಾಸಿವೆ ಎಣ್ಣೆಯನ್ನು ಹಾಕಿ ದೀಪ ಬೆಳಗಿಸಿ ಹಾಗು ಹೊಸ ಮನೆ ನೀಡುವಂತೆ ಪ್ರಾರ್ಥನೆ ಮಾಡಿ.

ಹಾಗೂ ನೀವು ಮಾಡುವ ಕೆಲಸದಲ್ಲಿ ದೇವರಿದ್ದಾನೆ ಎಂಬ ನಂಬಿಕೆ ಇಟ್ಟುಕೊಂಡು ಒಳ್ಳೆಯದು ಮತ್ತು  ಕೆಟ್ಟದ್ದನ್ನು  ಯೋಚಿಸಿ ಮು೦ದುವರಿಯಿರಿಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top