fbpx
ಸಮಾಚಾರ

ಪ್ರೊ.ಚಂದ್ರಶೇಖರ ಪಾಟೀಲ್ ಮಾತಾಡಿದರೆ ಉಚ್ಚೆ ವಾಸನೆ ಬರುತ್ತದೆ – ಪ್ರತಾಪ್ ಸಿಂಹ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಕಟು ಮಾತು ಆಡಿದ ಮೈಸೂರಿನ ಸಂಸದ ಪ್ರತಾಪ ಸಿಂಹ ಅಷ್ಟಕ್ಕೂ ಏನಾಗಿತ್ತು ಮುಂದೆ ಓದಿ ..

 

 

ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಷಣದ ಭರದಲ್ಲಿ ಪ್ರೊ.ಚಂದ್ರಶೇಖರ ಪಾಟೀಲ್ ‘‘ನಾನು ಸೆಕ್ಯೂಲರ್ ಅಂದ ಕೂಡಲೇ ಅನಂತಕುಮಾರ್ ಮಕ್ಕಳು ರಾತ್ರಿ ವೇಳೆ ಹಾಸಿಗೆ ಒದ್ದೆ ಮಾಡಿಕೊಳ್ಳುವಂತೆ ಒದ್ದೆ ಮಾಡಿಕೊಂಡರು” ಎಂಬ ಹೇಳಿಕೆ ನೀಡಿದ್ದರು ಇದಕ್ಕೆ ಪ್ರತಿ ದಾಳಿ ನಡೆಸಿದ ಸಂಸದ ಪ್ರತಾಪ್ ಸಿಂಹ ‘‘ಅನಂತಕುಮಾರ್ ಒದ್ದೆ ಮಾಡಿಕೊಳ್ಳುವುದು ಆ ಕಡೆ ಇರಲಿ ಇವರು ಮಾತಾಡಿದರೆ ಉಚ್ಚೆ ವಾಸನೆ ಬರುತ್ತದೆ. ಚಂಪಾ ಅವರ ಉದ್ಘಾಟನಾ ಭಾಷಣ, ಸಮಾರೋಪ ಸಮಾರಂಭದ ಭಾಷಣ ಗಬ್ಬು ವಾಸನೆ ಬರುತ್ತಿತ್ತು.

 

 

ಸಾಹಿತ್ಯ ಸಮ್ಮೇಳನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಓಟ್ ಮಾಡಿ ಎಂದು ಬಹಿರಂಗವಾಗಿ ಹೇಳಿಕೆ ನೀಡುವುದು ಎಷ್ಟು ಸರಿ , ಸಿದ್ದ ರಾಮಯ್ಯನ ಬಾಲಬುಡುಕರಿಂದ ನಾವು ಕಲಿಯುವ ಅವಶ್ಯಕತೆ ಇಲ್ಲ “ಎಂದಿದ್ದಾರೆ !

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top