fbpx
ಕಿರುತೆರೆ

ರಿಯಾಜ್ ಮತ್ತು ಚಂದನ್ ಶುರುವಾಯ್ತು ಕಿತ್ತಾಟ: ರಿಯಾಝ್ ಎಲಿಮಿನೇಟ್ ಆದರೆ ಪಾರ್ಟಿ ಮಾಡ್ತಾರಂತೆ ಚಂದನ್ ಶೆಟ್ಟಿ..!

ರಿಯಾಜ್ ಮತ್ತು ಚಂದನ್ ಶುರುವಾಯ್ತು ಕಿತ್ತಾಟ: ರಿಯಾಝ್ ಎಲಿಮಿನೇಟ್ ಆದರೆ ಪಾರ್ಟಿ ಮಾಡ್ತಾರಂತೆ ಚಂದನ್ ಶೆಟ್ಟಿ..!

 

 

.ಬಿಗ್ ಬಾಸ್ ಮನೆಯಲ್ಲಿ ಏಳು ವಾರಗಳಿಂದ ಇದ್ದರೂ ಯಾರೊಂದಿಗೂ ಜಗಳವಾಡದೆ ಯಾರ ಬಗ್ಗೆಯೂ ಗಾಸಿಪ್ ಮಾಡದೆ ಚಂದನ್ ವೀಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ಚಂದನ್ ಶೆಟ್ಟಿ ಈಗ ರಿಯಾಜ್ ರೊಡನೆ ಮುನಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ 5 ನೇ ವಾರ ಮನೆಯ ಕ್ಯಾಪಟನ್ ಆಗಿದ್ದಾಗ ರಿಯಾಜ್ ರನ್ನು ಎಲಿಮಿನೇಷನ್’ನಿಂದ ಉಳಿಸಿದ್ದ ಚಂದನ್’ಅವರೇ ಈಗ ರಿಯಾಜ್ ಎಲಿಮಿನೇಟ್ ಆದ್ರೆ ಪಾರ್ಟಿ ಮಾಡ್ತೀನಿ ಅಂತ ಹೇಳಿದ್ದಾರೆ.

 

 

ಇಷ್ಟು ದಿನ ಸಹೋದರರಂತೆ ಇದ್ದ ರಿಯಾಝ್ ಹಾಗೂ ಚಂದನ್ ಶೆಟ್ಟಿ ನಡುವೆ ಇದೀಗ ದೊಡ್ಡ ಭಿನ್ನಾಭಿಪ್ರಾಯ ಮೂಡಿದೆ ಇದಕ್ಕೆಲ್ಲಾ ಕರಣ ನೆನ್ನೆಯ ‘ಬಲೂನ್’ ಟಾಸ್ಕ್.. ಬಲೂನ್’ಗಳನ್ನು ಒಡೆಯುವ ವೇಳೆ ಮಾತಿನ ಇವರಿಯೊಬ್ಬರ ನಡುವೆ ಆಟದ ವಿಚಾರಕ್ಕೆ ಮಾತಿನ ಚಕಮಕಿ ನಡೆಯಿತು. ಳ ಜೊತೆಗೆ ರಿಯಾಝ್ ಹಾಗೂ ಚಂದನ್ ಶೆಟ್ಟಿ ನಡುವೆ ಇದ್ದ ಗೆಳೆತನ ಕೂಡ ಒಡೆದು ಹೋಗಿದೆ. ಮುಂದೆ ಓದಿರಿ…

 

 

ಟಾಸ್ಕ್ ಮುಗಿದ ನಂತರ ದಿವಾಕರ್ ಬಳಿ ಮಾತನಾಡುತ್ತಿದ್ದ ಚಂದನ್ ” ರಿಯಾಸ್ ಒಬ್ಬ ಗೋಮುಖ ವ್ಯಾಘ್ರ. ಮುಖ ಹಸುತರ ಒಳಗೆ ಇರೋದು ಸಿಂಹ. ಅವನು ಹೇಳೋದೆಲ್ಲಾ ಬರಿ ಸುಳ್ಳು, ಇನ್ಮುಂದೆ ಮರ್ಯಾದೆ ಕೊಡಲ್ಲ ಅವನಿಗೆ. ಅವನು ಎಲಿಮಿನೇಟ್ ಆದ್ರೆ ಪಾರ್ಟಿ ಮಾಡ್ತೀನಿ, ನೋಡ್ತಿರು ಈ ವಾರ ಯಾರು ಹೋಗ್ತಾರೆ ಅಂತ ದೇವರಿಗೆ ಹರಕೆ ಹೊತ್ಕೋತೀನಿ” ಅಂತೆಲ್ಲಾ ಮಾತನಾಡಿಬಿಟ್ಟರು.

 

 

ಎದುರಾಳಿ ತಂಡದಲ್ಲಿ ಇದ್ದ ಚಂದನ್ ಮತ್ತು ರಿಯಾಜ್ ರವರು ತಮ್ಮ ಎದುರಾಳಿ ತಂಡದ ಬಲೂನ್ ನಾಶ ಮಾಡುವ ಭರದಲ್ಲಿ ಕಿತ್ತಾಡಿಕೊಂಡ ರಿಯಾಜ್ ಮತ್ತು ಚಂದನ್ ಶೆಟ್ಟಿ ಅವರ ಆಟದ ವೈಖರಿ ಹೇಗಿದೆ? ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top