ದೇವರು

ಈ  ವಸ್ತುಗಳನ್ನು ಸಾಯಿಬಾಬಾನಿಗೆ ಗುರುವಾರದ ದಿನ ಅರ್ಪಿಸಿದರೆ ಅವರ ಆಶೀರ್ವಾದವನ್ನು ಪಡೆದು ಪುನೀತರಾಗಬಹುದು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ  ವಸ್ತುಗಳನ್ನು ಸಾಯಿಬಾಬಾನಿಗೆ ಗುರುವಾರದ ದಿನ ಅರ್ಪಿಸಿದರೆ ಅವರ ಆಶೀರ್ವಾದವನ್ನು ಪಡೆಯಬಹುದು.

 

 

ಸಾಯಿಬಾಬನಿಗೆ ಅನೇಕ ಲಕ್ಷಾಂತರ ಭಕ್ತಾದಿಗಳು ಇದ್ದಾರೆ.ಸಾಯಿಬಾಬನ ಭಕ್ತಾದಿಗಳು ಏನೇ ಕೇಳಿದರು ಅವರ ಆಸೆಯನ್ನು ಸಾಯಿಬಾಬಾನು ಪೂರೈಸುತ್ತಾನೆ ಎನ್ನುವ ನಂಬಿಕೆ ಇದೆ.ಇದೇ ಕಾರಣಕ್ಕಾಗಿಯೇ ಸಾಯಿಬಾಬಾನ ಹೆಸರನ್ನು ನಂಬಿಕೆ ಮತ್ತು ಶ್ರದ್ಧೆಯಿಂದ ಹೇಳಲಾಗುವುದು. ಆದರೂ ಸಹ ಬಾಬನು ಜನಗಳ ಆಸೆಯನ್ನು ಎಲ್ಲಾ ಸಮಯದಲ್ಲೂ ಪೂರೈಸುತ್ತಾನೆ.ಆದರೆ ಗುರುವಾರದ ದಿನ ಭಕ್ತರು ಕೇಳಿದ ಆಸೆಯನ್ನು ಬೇಗನೇ ಪೂರೈಸುತ್ತಾನೆ.ಗುರುವಾರದ ದಿನವನ್ನು ಸಾಯಿಬಾಬನ ದಿನವೆಂದು ಸಹ ಹೇಳಲಾಗುತ್ತದೆ.

ಯಾರಿಗೆ  ಬಾಬನ ಆಶೀರ್ವಾದ ಇರುವುದೋ ಅವರು ಜೀವನದಲ್ಲಿ ಎಂದಿಗೂ ಕಷ್ಟವನ್ನು ಎದುರಿಸುವುದಿಲ್ಲ ಅನೇಕ ವಸ್ತುಗಳಿವೆ ಅವುಗಳನ್ನು ಸಾಯಿಬಾಬನಿಗೆ ಅರ್ಪಿಸಲಾಗುತ್ತದೆ.

 

 

ಪಾಲಕ ಅಥವಾ ಬಸಳೆ ಸೊಪ್ಪು- ಇದು ಬಾಬಾರಿಗೆ ಪ್ರಿಯವಾದ ಹಸಿರು ಸೊಪ್ಪಿನ ತರಕಾರಿ ಎಂದು ನಂಬಲಾಗಿದೆ.ಆದ್ದರಿಂದ ಅನೇಕ ಜನರು ಬಾಬಾರಿಗೆ ಪಾಲಕ ಅಥವಾ ಬಸಳೆ ಸೊಪ್ಪನ್ನು ಅರ್ಪಿಸುತ್ತಾರೆ.

ಹಲ್ವ- ಭಾರತದ ಸಿಹಿಯಾದ ಖಾದ್ಯ ಹಲ್ವ.ಸಾಯಿಬಾಬನ ಅನೇಕ ಭಕ್ತರು ಹಲ್ವವನ್ನು ಅರ್ಪಿಸುತ್ತಾರೆ.

ಕಿಚಡಿ- ಕಿಚಡಿಯು ಸಹ ಸಾಯಿಬಾಬಾನಿಗೆ ವಿಶೇಷ ಖಾದ್ಯವಾಗಿದೆ.ಹೆಸರುಬೇಳೆ ಮತ್ತು ಅಕ್ಕಿಯಿಂದ ಮಾಡಿದ ಈ ವಿಶೇಷ ಖಾದ್ಯವಾಗಿದೆ.

ತೆಂಗಿನಕಾಯಿ- ತೆಂಗಿನಕಾಯಿಯನ್ನು ಸಾಮಾನ್ಯವಾಗಿ ಎಲ್ಲ ಧರ್ಮದವರು ಬಳಸುತ್ತಾರೆ. ಅದೇ ರೀತಿಯಲ್ಲಿ ಸಾಯಿಬಾಬಾ ದೇವರಿಗೂ ಇದು ಪ್ರಿಯ.

 

 

ಹೂವುಗಳು-  ಹೂವುಗಳಿಂದ ಮಾಡಿದ ಹಾರವನ್ನು ಸಾಯಿಬಾಬಾನಿಗೆ ಅರ್ಪಿಸಲಾಗುತ್ತದೆ. ಅದರಲ್ಲೂ ಹಳದಿ ಬಣ್ಣದ ಹೂವುಗಳನ್ನು  ಅರ್ಪಿಸಿದರೆ ಇನ್ನೂ ಶ್ರೇಷ್ಠ.

ಹಣ್ಣುಗಳು-ಹಣ್ಣುಗಳನ್ನು ಸಹ ಸಾಯಿಬಾಬಾನಿಗೆ ಅರ್ಪಿಸಲಾಗುತ್ತದೆ.ಹಳದಿ ಬಣ್ಣದ ಹಣ್ಣುಗಳಾದ ಬಾಳೆಹಣ್ಣು,ಮೊಸುಂಬಿ,ಮಾವಿನ ಹಣ್ಣುಗಳನ್ನಿ ಅರ್ಪಿಸಬಹುದು.

ಸಿಹಿ ಪದಾರ್ಥಗಳು- ಸಿಹಿ ಪದಾರ್ಥಗಳು ಮತ್ತು ಭಕ್ಷ್ಯ ಭೋಜನಗಳನ್ನು ಸಹ ಅರ್ಪಿಸಲಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top