ದೇವರು

ವೈದಿಕ ಪರಂಪರೆಯ ಪ್ರಕಾರ ಒಬ್ಬ ಸ್ತ್ರೀ ಯಾದವಳು ನಾಲ್ಕು ಮದುವೆಯಾಗುತ್ತಾಳೆ  ಅದು ಹೇಗೆ ? ಎಂದು ನಿಮಗೆ ಗೊತ್ತೇ  ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವೈದಿಕ ಪರಂಪರೆಯ ಪ್ರಕಾರ ಒಬ್ಬ ಸ್ತ್ರೀ ಯಾದವಳು ನಾಲ್ಕು ಮದುವೆಯಾಗುತ್ತಾಳೆ  ಅದು ಹೇಗೆ ? ಎಂದು ನಿಮಗೆ ಗೊತ್ತೇ  ?

 

 

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಮಾನ್ಯವಾಗಿ ಹುಡುಗಿ ಒಬ್ಬ ಹುಡುಗನನ್ನು ಮದುವೆಯಾಗಿ ಕೊನೆಯವರೆಗೂ ಅ೦ದರೆ ಕೊನೆಯುಸಿರು ಇರುವವರೆಗೂ ಸಹ ಪತಿಯ ಮನೆಯಲ್ಲಿಯೇ ಅವನ ಜೊತೆಯಲ್ಲಿಯೇ ಜೀವನವನ್ನು  ಕಳೆಯಬೇಕು ಎಂದು  ಹಿ೦ದೂ ಸ೦ಪ್ರದಾಯದಲ್ಲಿ ಹೇಳಲಾಗಿದೆ.ಅದರೆ ನಿಮಗೆ ಗೊತ್ತಾ ?  ಅದೇ ಹಿಂದೂ ಸ೦ಪ್ರದಾಯದ ಮ೦ತ್ರಗಳಲ್ಲಿಯೇ ನಾಲ್ಕು  ಮದುವೆ ಮಾಡಿ ಮುಗಿಸುತ್ತಾರೆ ಎಂದು

ನೀವು ಯಾವುದೇ ಹುಡುಗಿಯರ ಜೊತೆ ಮದುವೆಯಾಗಿ. ಆಕೆ ಇಲ್ಲಿಯವರೆಗೂ ಕುವರಿಯಾಗಿರಲಿ, ಆಕೆಗೆ ಇದು ಮೊದಲ ಮದುವೆಯಾಗಿರಲಿ ಎಂದು  ಬಯಸುತ್ತೀರ ಆದರೆ……..

 

 

ನೀವು ನಿಮ್ಮ ಹೆಂಡತಿಗೆ ನಾಲ್ಕನೆ ಪತಿ ಅಂದರೆ ನಿಮ್ಮ ಪತ್ನಿಗೆ ನಿಮಗಿಂತ ಮೊದಲೇ ಮೂರು ಪತಿಗಳು ಇದ್ದಾರೆ ಎಂದರ್ಥ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಎಲ್ಲರ ಜೀವನದಲ್ಲೂ ಇದು ಹೇಗೆ ಸಾಧ್ಯ ? ಎಂಬ ಚಿಂತೆ ನಿಮ್ಮನ್ನು  ಕಾಡಬಹುದು.

ಮೊದಲು, ಎರಡನೆಯ ಹಾಗೂ ಮೂರನೆಯ ಪತಿ ಯಾರು ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ  ಹುಟ್ಟಿಕೊಳ್ಳಬಹುದು. ಎಲ್ಲದಕ್ಕೂ ಉತ್ತರ ಇಲ್ಲಿದೆ……

ವಾಸ್ತವವಾಗಿ ನೀವು  ಮದುವೆಯ ವೇಳೆ ಸಂಬಂಧಿಕರ ಜೊತೆ ಮಾತನಾಡುತ್ತಾ ಇರುತ್ತೀರಿ, ಪುರೋಹಿತರು ಮಂತ್ರದಲ್ಲಿ ನಿಮ್ಮ ಪತ್ನಿಯಾಗುವ ಹುಡುಗಿಗೆ ಮೂರು ಮದುವೆ ಮಾಡಿ ಮುಗಿಸುತ್ತಾರೆ.

 

 

ವೈದಿಕ ಪರಂಪರೆಯ ಪ್ರಕಾರ ಒಬ್ಬ ಸ್ತ್ರೀ ಯಾದವಳು ನಾಲ್ಕು ಮದುವೆಯಾಗಬಹುದು. ಹಾಗಾಗಿಯೇ ಇದನ್ನು ಜಾರಿಯಲ್ಲಿಡಲು ಹಾಗೂ ಸ್ತ್ರೀಯರನ್ನು ಸದಾ ಪತಿವ್ರತೆಯಾಗಿರಿಸಲು ಮಂದಿರದಲ್ಲಿಯೇ ಮೂರು ಮದುವೆ ಮಾಡಿ ಮುಗಿಸಲಾಗುತ್ತದೆ.

 ಮೊದಲು ಚಂದ್ರನ ಜೊತೆ ಮದುವೆ ಮಾಡಿಸಲಾಗುತ್ತದೆ.

 ಎರಡನೇ ಪತಿ ವಿಶ್ವವಸು.

 ಕನ್ಯೆಯ ಮೇಲೆ ಮೂರನೇ ಹಕ್ಕು ಅಗ್ನಿಗೆ ಇರುತ್ತದೆ.

 ನಾಲ್ಕನೆಯ ಹಕ್ಕು ಮದುವೆ ಮಂಟಪದಲ್ಲಿ ಕೈಹಿಡಿದ ಗಂಡನಿಗೆ ಇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top