ಆರೋಗ್ಯ

ರಸ್ತೆ ಬದಿಗಳ ಅಂಗಡಿಗಳಲ್ಲಿ ಸಲೀಸಾಗಿ ಸಿಗೋ ಸಿಹಿ ಹುಣಸೆ ಆರೋಗ್ಯದ ವಿಷಯದಲ್ಲಿ ಅದ್ಭುತಾನೆ ಮಾಡುತ್ತೆ ಅಂದ್ರೆ ನಂಬಲೇ ಬೇಕು !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸೀಮೆ ಹುಣಸೆ , ಸಿಹಿ ಹುಣಸೆ ಅಥವಾ ಕಾಡು ಹುಣಸೆ ಹೀಗೆ ವಿವಿಧ ಹೆಸರುಗಳಿಂದ ಈ ಹಣ್ಣನ್ನು ಕರೆಯಲಾಗುತ್ತದೆ

 


ಇದರ ಕಾಯಿಯ ತಿರುಳನ್ನು ಬಳಸಿ ಪಾನೀಯವನ್ನು ತಯಾರಿಸಬಹುದು. ಹಾಗೆಯೂ ತಿನ್ನಬಹುದು. ಜತೆಗೆ ಸ್ವಲ್ಪವೇ ಹುರಿದು ತಿನ್ನಲು ಇನ್ನೂ ರುಚಿ.

ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ, ಪಾರ್ಶ್ವವಾಯು ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಇದು ಕ್ಯಾನ್ಸರ್ ನಿರೋಧಕ ಅಂಶಗಳನ್ನು ಹೊಂದಿದ್ದು ದೇಹವನ್ನು ಅಪಾಯದಿಂದ ರಕ್ಷಿಸುತ್ತದೆ .

 

 

ಹೆಚ್ಚಿನ ಥೈಯಾಮಿನ್ ಅಂಶವು ಶರ್ಕರನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ, ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡಿ ಮೂಡ್ ಸರಿಯಾಗಿ ಇರಿಸುತ್ತದೆ.

 

 

ಹುಣ್ಣು ವಿರೋಧಿ ಅಂಶಗಳು ಹೇರಳವಾಗಿದ್ದು ಅಲ್ಸರ್ ವಿರುದ್ಧ ಹೋರಾಡುತ್ತದೆ .

ಆಕ್ಸಿಡೇಟಿವ್ ಒತ್ತಡದಿಂದ ಯಕೃತ್ತನ್ನು ರಕ್ಷಿಸುತ್ತದೆ .

 

 

ಗಂಟಲು ಉರಿ ಅಥವಾ ಕಫದಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಹಣ್ಣು ಬಹಳ ಒಳ್ಳೆಯದು .

 

 

ತೊಗಟೆಯನ್ನು ತೆಗೆದು ಸುತ್ತು ಅದರ ಪುಡಿಯನ್ನು ನಿತ್ಯ ಬೆಳೆಗ್ಗೆ ಮತ್ತು ರಾತ್ರಿ ಎರಡು ಚಿಟಿಕೆಯಷ್ಟನ್ನು ನೀರಿನಲ್ಲಿ ಹಾಕಿ ಸೇವಿಸಿದರೆ ಕ್ಷಯ ರೋಗಿಗಳಿಗೆ ಹಿತಕರ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top