ಆರೋಗ್ಯ

ತಲೆ ನೋವಲ್ಲು ಎಷ್ಟೊಂದು ತರಹದ ನೋವುಗಳಿವೆ , ಯಾವ ಭಾಗದಲ್ಲಿ ನೋವು ಅನ್ನೋದು ಮುಖ್ಯ , ತಲೆ ನೋವಿನ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಅಂದ್ರೆ ನಿಮ್ಮ ಪ್ರಾಣಕ್ಕೆ ಅಪಾಯ ಆಗ್ಬಹುದು ಹುಷಾರು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಜ್ವರ , ತಲೆ ನೋವು ಸಾಮಾನ್ಯವಾಗಿ ಎಲ್ಲರಿಗು ಬರುವ ಸಮಸ್ಯೆ ಈ ಸಮಸ್ಯೆಯಿಂದ ಪರಿಹಾರವಾಗಬೇಕಾದ್ರೆ ಆರೋಗ್ಯಕರ ಜೀವನ ಕ್ರಮ ಪಾಲನೆ ಮಾಡಬೇಕು
ಆದರೆ ನಿರಂತರವಾಗಿ ತಲೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದು ನಿಮ್ಮನ್ನು ಅಪಾಯಕ್ಕೆ ಒಡ್ಡುತ್ತದೆ ಮೈಗ್ರೇನ್ , ಬ್ರೈನ್ ಟ್ಯೂಮರ್ ಅಂತಹ ಗಂಭೀರ ಸಮಸ್ಯೆಗೆ ದಾರಿ ಮಾಡಿ ಕೊಡುತ್ತದೆ ಆದ್ದರಿಂದ ಆದಷ್ಟು ಬೇಗ ಹೊರಬರಲು ಪರಿಹಾರ ಮಾಡಿಕೊಳ್ಳಿ .

 

 

ಕಣ್ಣಿನ ಉಬ್ಬುಗಳ ನಡುವೆ ತಿಲಕ ಇಡುವ ಜಾಗದಲ್ಲಿ ನೋವು ಕಾಣಿಸಿಕೊಂಡರೆ ಒತ್ತಡ ಅಥವಾ ಸೈನಸ್ ನಿಂದ ಬರುವ ತಲೆ ನೋವು ಆಗಿರುತ್ತದೆ .

ತಲೆಯ ಬಲ ಅಥವಾ ಎಡಭಾಗದಲ್ಲಿ ಪಾರ್ಶ್ವ ತಲೆ ನೋವು ಕಾಣಿಸಿಕೊಂಡರೆ ಇದು ಮೈಗ್ರೇನ್ ತಲೆ ನೋವು ಆಗಿರುತ್ತದೆ .

ಕಣ್ಣಿನ್ನು ಗುಡ್ಡೆಯ ಸುತ್ತಲೂ ತಲೆ ನೋವು ಕಾಣಿಸಿಕೊಂಡರೆ ಇದಕ್ಕೆ ಕ್ಲಸ್ಟರ್ ತಲೆನೋವು ಎಂದು ಕರೆಯುತ್ತಾರೆ , ಇದರ ಅಡ್ಡ ಪರಿಣಾಮಗಳೆಂದರೆ ಅತಿಯಾದ ಸುಸ್ತು ಹಾಗು ವಾಂತಿಯಾಗುವುದು .

ಮೆದುಳಿನಲ್ಲಿ ಟ್ಯೂಮರ್‍ ಗಡ್ಡೆಗಳಿದ್ದರೆ ರಕ್ತ ತಲೆಯಲ್ಲಿ ಸೋರುತ್ತಿದೆ ಎಂದು ಅರ್ಥ , ಹಲವು ಗಂಟೆಗಳಾದರೂ ವಾಸಿಯಾಗದೆ ಇದ್ದರೆ ಕೂಡಲೇ ಡಾಕ್ಟರ್ ಬಳಿ ತೋರಿಸಿಕೊಳ್ಳಿ , ಕಣ್ಣು ಮಂಜಾಗುವುದು , ತಲೆ ಗಿರ್ ಎಂದು ಸುತ್ತುವುದು

 

 

ಹೆಚ್ಚಾಗಿ ಕಾಫಿ ಅಡಿಕ್ಟ್ ಆಗಿರುವವರು ಈ ರೀತಿಯ ತಲೆ ನೋವನ್ನು ಅನುಭವಿಸುತ್ತಾರೆ , ಕಾಫಿ ಯಲ್ಲಿನ ಡ್ರಗ್ ಅಂಶವು ಇದಕ್ಕೆ ಕಾರಣ

 

 

ಟೆನ್ಶನ್ ಹೆಚ್ಚಾದಾಗ ಹಲ್ಲುಗಳನ್ನು ಬಿಗಿಯಾಗಿ ಹಿಡಿದುಕೊಂಡಾಗ ಈ ರೀತಿಯ ತಲೆ ನೋವು ಕಾಣಿಸಿಕೊಳ್ಳುತ್ತದೆ.

 

 

ಬ್ರೈಯಿನ್ ಸ್ಟ್ರೋಕ್ ಕಾರಣದಿಂದ ಬರುವ ತಲೆನೋವು ಆದರೆ ದೃಷ್ಟಿ ಸರಿಯಾಗಿ ಕಾಣದೆ ಇರುವುದು , ತಲೆ ವೃತ್ತಾಕಾರವಾಗಿ ಸುತ್ತಿ ವಾಂತಿ ಬರುವಂತೆ ಆಗುತ್ತದೆ .ದೇಹದ ಸ್ವಾಧೀನ ಕಳೆದುಕೊಳ್ಳುವಂತೆ ಮಾಡುತ್ತದೆ .

 

 

ದೃಷ್ಟಿ ದೋಷ ಇದ್ದರೆ ಪದೇ ಪದೇ ತಲೆ ನೋವು ಬರುತ್ತಿರುತ್ತದೆ ಇದಕ್ಕೆ ನರಗಳ ಮೇಲಿನ ಒತ್ತಡ ಕಾರಣ ಆದ್ದರಿಂದ ನೇತ್ರ ತಜ್ಞರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ .

 

 

50 ವರ್ಷ ವಯಸ್ಸು ಮೇಲ್ಪಟ್ಟವರಲ್ಲಿ ತಲೆನೋವು ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದರೆ ಅವರ ಮೆದುಳಿನಲ್ಲಿನ ಧಮನಿಗಳು ಸರಿಯಾಗಿ ಕಾಣಿಸಿಕೊಳ್ಳದೆ ಇರಬಹುದು .

 

 

ಮೆನಿಂಜೈಟಿಸ್ ಇದ್ದರೆ ಕತ್ತಿನಿಂದ ಮೇಲ್ಭಾಗದ ವರೆಗೂ ನೋವು ಕಾಣಿಸಿಕೊಳ್ಳುತ್ತದೆ .

 

ಕ್ಯಾನ್ಸರ್‍ ಇದ್ದವರಲ್ಲಿ ಇನ್ನಾವುದೋ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ತಲೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಹಾಗೆಯೇ ಹೆಚ್ಚು ನೀರನ್ನು ಕುಡಿಯಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top