fbpx
ಮನೋರಂಜನೆ

ಯಾರೇ ನೀನು ಚಲುವೆ ನಟಿ ಈಗ ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ

ಯಾರೇ ನೀನು ಚಲುವೆ ನಟಿ ಈಗ ಏನು ಕೆಲಸ

ಮಾಡುತ್ತಿದ್ದಾರೆ ಗೊತ್ತಾ

ಯಾರೇ ನೀನು ಚೆಲುವೆ, ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿದ ಚಿತ್ರ, ಈ ಚಿತ್ರವನ್ನು ನೋಡಿ ತುಂಬಾ ಜನ ಪ್ರೀತಿ ಮಾಡಲು ಶುರು ಮಾಡಿದರು, ಅದರಲ್ಲೂ ನಟಿ ಸಂಗೀತರನ್ನು ಡ್ರೀಮ್ ಗರ್ಲ್ ಅಂತೆ ಊಹಿಸಿಕೊಂಡರು ಯುವಕರು.

ಹಾಗಾದ್ರೆ ನಟಿ ಸಂಗೀತ ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗಳು ಹುಟ್ಟುವುದು ಸಹಜ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸಿದ ಈ ನಟಿ 2000 ರಲ್ಲಿ ಕ್ಯಾಮೆರಾ ಮ್ಯಾನ್ ಸರವಣನ್ ರನ್ನು ಮದುವೆಯಾದರು.

ಮುಂದೆ ಏನಾಯಿತು ಈ ವಿಡಿಯೋದಲ್ಲಿ ನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top