ದೇವರು

ಕಲಿಯುಗ ಹೇಗೆ ಇರುತ್ತೆ ಅನ್ನೋ ಕಲ್ಪನೆ 5000 ವರ್ಷಗಳ ಹಿಂದೆಯೇ ಭಾಗವತ ಪುರಾಣದಲ್ಲಿ ಬರೆದಿದ್ದರಂತೆ , ಕೇಳಿ ಇದು 100 % ನಿಜ ಅಂದೇ ಅಂತೀರಾ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕಲಿಯುಗದ ನಾವು ಈಗ ಕಾಣುತ್ತಿರುವ ಬದಲಾವಣೆಗಳು 5000 ವರ್ಷಗಳ ಹಿಂದೆಯೇ ಭಾಗವತ ಪುರಾಣದಲ್ಲಿ ಸೂಚಿಸಲಾಗಿತ್ತು ಇದು ನಿಮ್ಗ್ ಗೊತ್ತಿತ್ತಾ!!
ಪುರಾಣಗಳಲ್ಲಿ ಅತಿ ಮುಖ್ಯ ಮತ್ತು ಪ್ರಸಿದ್ಧವಾದ ಪುರಾಣ ಭಾಗವತ ಪುರಾಣ.ಇದರಲ್ಲಿ ವೇದ ವೇದಾಂತಗಳ ಸಂಪೂರ್ಣ ಮಾಹಿತಿ ಅಡಗಿದೆ ಎಂದು ವಿದ್ವಾಂಸರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಮತ್ತು ಜ್ಞಾನ ,ಭಕ್ತಿಗಳ ವಿಚಾರಗಳ ಬಗ್ಗೆಯು ಭಾಗವತ ಪುರಾಣಯಲ್ಲಿ ಉಲ್ಲೇಖಿಸಲಾಗಿದೆ.

೧.ಕಲಿಯುಗದಲ್ಲಿ ದುಡ್ಡೇ ಎಲ್ಲ 

 

ವ್ಯಕ್ತಿತ್ವ,ಗುಣ-ನಡತೆ ,ನ್ಯಾಯ-ನೀತಿ ಇದು ಎಲ್ಲದರ ತೀರ್ಮಾನವು ದುಡ್ಡಿನಿಂದ ಆಗುತ್ತದೆ.(ಶ್ರೀ ಮದ್ ಭಾಗವತ ೧೨.೨.೨೨.)

 

೨.ಗಂಡು-ಹೆಣ್ಣು ಕೇವಲ ದೈಹಿಕ ಸುಖಕೊಸ್ಕರ ಒಟ್ಟಿಗೆ ವಾಸ ಮಾಡುತ್ತಾರೆ.
(ಶ್ರೀ ಮದ್ ಭಾಗವತ ೧೨.೨.೩೩.)

೩.ಪ್ರಪಂಚದ ದಲ್ಲಿ ಭ್ರಷ್ಟರ ಸಂಖ್ಯೆ ಹೆಚ್ಚಾಗುತ್ತದೆ. (ಶ್ರೀ ಮದ್ ಭಾಗವತ ೧೨.೨.೭೪ .)

 

೪.ಭೂಮಿಯ ಮೇಲೆ ಚಳಿ ,ಗಾಳಿ,ಸೆಕೆ ಮತ್ತು ಮಳೆಯಿಂದ ಮಾನವರು ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಾರೆ.
(ಶ್ರೀ ಮದ್ ಭಾಗವತ ೧೨.೨.೧೦೫ .)

 

 

೫.ತಂದೆ-ತಾಯಿಯನ್ನು ವಯಸ್ಸಾದ ಮೇಲೆ ಅವರ ಮಕ್ಕಳು ಅವರನ್ನು ನೋಡಿಕೊಳ್ಳುವುದಿಲ್ಲ.
(ಶ್ರೀ ಮದ್ ಭಾಗವತ ೧೨.೩.೪೨೬ .)

 

೬.ಭೂಮಿ ಮೇಲೆ ಕಳ್ಳ-ಕಾಕರು ಹೆಚ್ಚುತ್ತಾರೆ ,ರಾಜಕೀಯದ ಜನನಾಯಕರು ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. (ಶ್ರೀ ಮದ್ ಭಾಗವತ ೧೨.೩.೩೨೭ .)

 

೭.ದೇವರನ್ನು ಮುಂದೆ ಇಟ್ಟುಕೊಂಡು ದೇವರ ಹೆಸರಲ್ಲಿ ಲೂಟಿಮಾಡುತ್ತಾರೆ
(ಶ್ರೀ ಮದ್ ಭಾಗವತ ೧೨.೩.೩೮೧೦ .)

 

 

೮.ಮಾನವರ ಆಯಸ್ಸು ೫೦ ವರ್ಷಕ್ಕೆ ಕೊನೆಯಾಗುತ್ತದೆ.
(ಶ್ರೀ ಮದ್ ಭಾಗವತ ೧೨.೩.೧೧೧೧ )

 

 

೯.ಧರ್ಮ,ಸತ್ಯ ,ಕರುಣಿ ಮತ್ತು ಜ್ಞಾಪಕ ಶಕ್ತಿ ದಿನೇ ದಿನೇ ಕಡಿಮೆ ಆಗುತ್ತ ಹೋಗುತ್ತದೆ.
(ಶ್ರೀ ಮದ್ ಭಾಗವತ ೧೨.೩.1 )

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

1 Comment

1 Comment

  1. Nishantha

    December 1, 2017 at 8:49 pm

    It’s ture

Leave a Reply

Your email address will not be published. Required fields are marked *

To Top